"ಹೊಸಹಳ್ಳಿ ಜಿ ಅನಂತ ಅವಧಾನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು (cite)
 
 
ಹೊಸಹಳ್ಳಿ ಜಿ ಅನಂತ ಅವಧಾನಿ ಅವರು ದಿನಾಂಕ ೨೫, ಜನವರಿ ೧೯೪೮ರಲ್ಲಿ ಶ್ರೀ ಗೋಪಾಲ ಅವಧಾನಿ ಹಾಗೂ ಶ್ರೀಮತಿ ಲಕ್ಷ್ಮೀದೇವಮ್ಮ ಇವರ ಪ್ರಥಮ ಪುತ್ರನಾಗಿ ಜನಿಸಿದರು. ಇವರು ತಮ್ಮ ಒಂಭತ್ತನೆಯ ವಯಸ್ಸಿನಲ್ಲೇ ಪೂಜ್ಯ ಗುರುಗಳಾದ ವಿದ್ವಾನ್ ಶ್ರೀ ಹೆಚ್.ಆರ್. ನಾರಾಯಣರಾಯರಲ್ಲಿ [[ಕರ್ನಾಟಕ ಶಾಸ್ತ್ರೀಯ ಸಂಗೀತ]]ವನ್ನು ಪ್ರಾರಂಭಿಸಿದರು. ಗುರುಗಳ ಪರಮ ಅನುಗ್ರಹದಿಂದ ೧೯೭೬ರಲ್ಲಿ [[ಕರ್ನಾಟಕ ಸರ್ಕಾರ|ಕರ್ನಾಟಕ ಘನ ಸರ್ಕಾರ]] ನಡೆಸಿದ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಅಂದಿನಿಂದಲೂ [[ಶಿವಮೊಗ್ಗ|ಶಿವಮೊಗ್ಗೆ]]ಯಲ್ಲಿ “ಅನಂತ ಸಂಗೀತ ಸಭಾ" ಎಂಬ ಶಾಲೆಯನ್ನು ಆರಂಭಿಸಿ ಶಾಸೀಯಶಾಸ್ತ್ರೀಯ ಸಂಗೀತದ ಶಿಕ್ಷಣವನ್ನು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಇವರಲ್ಲಿ ಶಿಕ್ಷಣವನ್ನು ಪಡೆದ ಹಲವಾರು ವಿದ್ಯಾರ್ಥಿಗಳು ದೇಶದ ನಾನಾ ಕಡೆಗಳಲ್ಲಿ [[ಸಂಗೀತ]] ಶಿಕ್ಷಣವನ್ನು ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಜೊತೆಯಲ್ಲಿ ವಿ| ಶ್ರೀ ಹೆಚ್.ಜಿ. ಅನಂತರವರು [[ಪುರಂದರ ದಾಸ|ಶ್ರೀ ಪುರಂದರ ದಾಸ]]ರ ದೇವರನಾಮಗಳ ಹಾಗೂ ಶ್ರೀ [[ತ್ಯಾಗರಾಜ]]ರ ಪಂಚರತ್ನ ಕೃತಿಗಳ, ಶ್ರೀ [[ಮುತ್ತುಸ್ವಾಮಿ ದೀಕ್ಷಿತ]]ರ ಕೃತಿಗಳ ಕಾರ್ಯಾಗಾರಗಳನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.
 
==ಸಂಗೀತಕೃಷಿ==
೧,೯೮೪

edits

"https://kn.wikipedia.org/wiki/ವಿಶೇಷ:MobileDiff/984912" ಇಂದ ಪಡೆಯಲ್ಪಟ್ಟಿದೆ