ಜನತಾ ಕರ್ಫ್ಯೂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨ ನೇ ಸಾಲು:
[[File:Roads of Bhopal during Janta Curfew 01.jpg|thumb|250px|[[ಮಧ್ಯಪ್ರದೇಶ|ಮಧ್ಯಪ್ರದೇಶದ]] [[ಭೋಪಾಲ್|ಭೋಪಾಲ್]]ನಲ್ಲಿ ಜನತಾ ಕರ್ಫ್ಯೂ ಸಮಯದಲ್ಲಿ ಖಾಲಿಯಾದ ರಸ್ತೆ]]
==ಕಾರ್ಯ ತಂತ್ರ==
ಜನತಾ ಕರ್ಫ್ಯೂ ೧೪ (೭-೯) ಗಂಟೆಗಳ ಕರ್ಫ್ಯೂ ಆಗಿದ್ದು ಮಾರ್ಚ್ ೨೨ ರಂದು ಇದನ್ನು ನಿಗದಿಪಡಿಸಲಾಯಿತು.<ref>{{cite news |title=UP Officials Seen With Crowd Amid "Janata Curfew". Then, A Clarification |url=https://www.ndtv.com/india-news/up-officials-seen-with-crowd-amid-janata-curfew-then-a-clarification-2198993 |accessdate=6 April 2020 |work=NDTV.com}}</ref> ಪೊಲೀಸ್, ವೈದ್ಯಕೀಯ ಸೇವೆಗಳು, ಮಾಧ್ಯಮ, ಮತ್ತು ಅಗ್ನಿಶಾಮಕ ದಳದಂತಹ
==ಇತರ ಸಂಸ್ಥೆಗಳು ಅಥವಾ ಸಂಘಗಳ ಬೆಂಬಲ==
ದೆಹಲಿಯ ಕೆಲವು [[ಆಟೊರಿಕ್ಷಾ|ಆಟೋ]] ಮತ್ತು ಟ್ಯಾಕ್ಸಿ ಯೂನಿಯನ್ಗಳು ಜನತಾ ಕರ್ಫ್ಯೂ ಸಮಯದಲ್ಲಿ ಸೇವೆ ನೀಡುವುದಿಲ್ಲ ಎಂದು ಹೇಳಿದ್ದಾರೆ.<ref>{{cite news |title=Autos, Taxis to Remain Off-Road in Delhi During 'Janta Curfew' |url=https://www.news18.com/news/india/autos-taxis-to-remain-off-road-in-delhi-during-janta-curfew-2545609.html |accessdate=6 April 2020}}</ref>
==ಕರ್ಫ್ಯೂ ಸಮಯದಲ್ಲಿ ರಾಜ್ಯಗಳು ಕೈಗೊಂಡ ಮುನ್ನೆಚ್ಚರಿಕೆಗಳು ಮತ್ತು ಕ್ರಮಗಳು==
ಕೆಲವು ರಾಜ್ಯಗಳು [[ಮೆಟ್ರೋ ರೈಲು]]ಗಳು, ಉಪನಗರ ರೈಲುಗಳು, [[ಬಸ್|ಬಸ್ಸು]]ಗಳು, ಟ್ರಾಮ್ಗಳು ಮತ್ತು ಮೊನೊರೈಲ್ ಸೇವೆಗಳನ್ನು ಸ್ಥಗಿತಗೊಳಿಸುವಂತಹ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿವೆ.<ref>{{cite news |title=‘Janta Curfew’ and how states are implementing it- All you need to know |url=https://www.hindustantimes.com/india-news/janta-curfew-and-how-states-are-implementing-it-all-you-need-to-know/story-0WwbvwC8J2EvDTtslml1sJ.html |accessdate=6 April 2020}}</ref><ref>{{cite news |title=Deserted Roads, Sunday Quiet As India Observes "Janata Curfew": 10 Points |url=https://www.ndtv.com/india-news/coronavirus-outbreak-india-indoors-millions-observe-janata-curfew-2198650 |accessdate=6 April 2020 |work=NDTV.com}}</ref> ಜನತಾ ಕರ್ಫ್ಯೂ ಸಮಯದಲ್ಲಿ ಜೈಲುಗಳಿಗೆ ಭೇಟಿ ನೀಡಲು ಮತ್ತು ಮೀನುಗಾರಿಕೆಗೆ ಅವಕಾಶವಿಲ್ಲ ಎಂದು [[ತಮಿಳುನಾಡು]] ಸರ್ಕಾರ ಘೋಷಿಸಿದೆ.<ref>{{cite news |last1=Mar 21 |first1=M. K. Ananth | |title='Janta Curfew': Tamil Nadu imposes various restrictions on fishing, fishing-related activities {{!}} Madurai News - Times of India |url=https://timesofindia.indiatimes.com/city/madurai/janta-curfew-tamil-nadu-imposes-various-restrictions-on-fishing-fishing-related-activities/articleshow/74751270.cms |accessdate=6 April 2020 |work=The Times of India |language=en}}</ref> ಪ್ರಧಾನ ಮಂತ್ರಿಯವರ ಜನತಾ ಕರ್ಫ್ಯೂ ಕರೆಯನ್ನು ಬೆಂಬಲಿಸಿ, ತೆಲಂಗಾಣ ಮುಖ್ಯಮಂತ್ರಿ [[ಕೆ ಚಂದ್ರಶೇಖರ್ ರಾವ್]] ಅವರು ಅಲ್ಲಿನ ಜನರಿಗೆ ಭಾನುವಾರ (೨೨-೦೩-೨೦೨೦) ಬೆಳಿಗ್ಗೆ ೬ ಗಂಟೆಯಿಂದ ೨೪ ಗಂಟೆಗಳ ಕಾಲ ಮನೆಯೊಳಗೆ ಇರಬೇಕೆಂದು ಮನವಿ ಮಾಡಿದರು.<ref>{{cite news |last1=Reporter |first1=B. S. |title=Covid-19 scare: Telangana may close borders with Maharastra, says CM Rao |url=https://www.business-standard.com/article/current-affairs/covid-19-scare-telangana-may-close-borders-with-maharastra-says-cm-rao-120032100817_1.html |accessdate=6 April 2020 |work=Business Standard India |date=21 March 2020}}</ref>
==ಉಲ್ಲೇಖಗಳು==
{{reflist}}
|