"ಜನತಾ ಕರ್ಫ್ಯೂ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಜನತಾ ಕರ್ಫ್ಯೂ''' ಭಾರತದ ಪ್ರಧಾನಿ [[ನರೇಂದ್ರ ಮೋದಿ]]ಯವರು [[ಕೊರೋನಾವೈರಸ್]] ಹರಡುವಿಕೆಯನ್ನುಹರಡುವಿಕೆಯ ವಿರುದ್ಧ ಎದುರಿಸಲುಹೋರಾಡಲು ಮಾಡಿದ ಪ್ರಯತ್ನ.<ref>{{cite news |last1=Bureau |first1=Our |title=PM Modi calls for ‘Janata curfew’ on March 22 from 7 AM-9 PM |url=https://www.thehindubusinessline.com/news/pm-modi-calls-for-janta-curfew-on-march-22-from-7-am-9-pm/article31110155.ece# |accessdate=6 April 2020 |work=@businessline |language=en}}</ref> ೧೯ ಮಾರ್ಚ್ ೨೦೨೦ರಂದು ಭಾರತದಲ್ಲಿ ಕೊರೋನಾವೈರಸ್ ಕಾಯಿಲೆಯ ಸಮುದಾಯ ಹರಡುವಿಕೆಯನ್ನು ಕಡಿಮೆ ಮಾಡಲು ಮಾರ್ಚ್ ೨೨ ರಂದು ಬೆಳಿಗ್ಗೆ ೭ ರಿಂದ ರಾತ್ರಿ ೯ ರವರೆಗೆ ಸ್ವಯಂ-ಹೇರಿದ 'ಕರ್ಫ್ಯೂ' ಆಚರಿಸುವಂತೆ ಪ್ರಧಾನ ಮಂತ್ರಿ ಭಾರತದ ಎಲ್ಲಾ ನಾಗರಿಕರನ್ನು ಕೋರಿದರು.<ref>{{cite news |title=Janata curfew |url=https://www.indiatoday.in/india/story/janata-curfew-to-fight-coronavirus-pm-modi-urges-citizens-to-stay-off-roads-from-7-am-to-9-pm-on-sunday-1657581-2020-03-19 |accessdate=6 April 2020}}</ref> ಮಾರ್ಚ್ ೨೪ ರಂದು ಮುಂದಿನ ೨೧ ದಿನಗಳವರೆಗೆ ಭಾರತವು 'ಒಟ್ಟು ಲಾಕ್-ಡೌನ್' ಇರುತ್ತದೆ ಎಂದು ಪ್ರಧಾನಿ ಘೋಷಿಸಿದ್ದಾರೆ.<ref>{{cite news |title=India's 1.3bn population told to stay at home |url=https://www.bbc.com/news/world-asia-india-52024239 |accessdate=6 April 2020 |work=BBC News |date=25 March 2020}}</ref>
[[File:Roads of Bhopal during Janta Curfew 01.jpg|thumb|250px|[[ಮಧ್ಯಪ್ರದೇಶ|ಮಧ್ಯಪ್ರದೇಶದ]] [[ಭೋಪಾಲ್|ಭೋಪಾಲ್‌]]ನಲ್ಲಿ ಜನತಾ ಕರ್ಫ್ಯೂ ಸಮಯದಲ್ಲಿ ಖಾಲಿಯಾದ ರಸ್ತೆ]]
==ಕಾರ್ಯ ತಂತ್ರ==
೧,೯೨೭

edits

"https://kn.wikipedia.org/wiki/ವಿಶೇಷ:MobileDiff/984826" ಇಂದ ಪಡೆಯಲ್ಪಟ್ಟಿದೆ