"ಜನತಾ ಕರ್ಫ್ಯೂ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಜನತಾ ಕರ್ಫ್ಯೂ''' ಭಾರತದ ಪ್ರಧಾನಿ [[ನರೇಂದ್ರ ಮೋದಿ]]ಯವರು [[ಕೊರೋನಾವೈರಸ್]] ಹರಡುವಿಕೆಯನ್ನು ಎದುರಿಸಲು ಮಾಡಿದ ಪ್ರಯತ್ನ. ೧೯ ಮಾರ್ಚ್ ೨೦೨೦ರಂದು ಭಾರತದಲ್ಲಿ ಕೊರೋನಾವೈರಸ್ ಕಾಯಿಲೆಯ ಸಮುದಾಯ ಹರಡುವಿಕೆಯನ್ನು ಕಡಿಮೆ ಮಾಡಲು ಮಾರ್ಚ್ ೨೨ ರಂದು ಬೆಳಿಗ್ಗೆ ೭ ರಿಂದ ರಾತ್ರಿ ೯ ರವರೆಗೆ ಸ್ವಯಂ-ಹೇರಿದ 'ಕರ್ಫ್ಯೂ' ಆಚರಿಸುವಂತೆ ಪ್ರಧಾನ ಮಂತ್ರಿ ಭಾರತದ ಎಲ್ಲಾ ನಾಗರಿಕರನ್ನು ಕೋರಿದರು. ಮಾರ್ಚ್ ೨೪ ರಂದು ಮುಂದಿನ ೨೧ ದಿನಗಳವರೆಗೆ ಭಾರತವು 'ಒಟ್ಟು ಲಾಕ್-ಡೌನ್' ಇರುತ್ತದೆ ಎಂದು ಪ್ರಧಾನಿ ಘೋಷಿಸಿದ್ದಾರೆ.
[[File:Roads of Bhopal during Janta Curfew 01.jpg|thumb|250px|[[ಮಧ್ಯಪ್ರದೇಶ|ಮಧ್ಯಪ್ರದೇಶದ]] [[ಭೋಪಾಲ್|ಭೋಪಾಲ್‌]]ನಲ್ಲಿ ಜನತಾ ಕರ್ಫ್ಯೂ ಸಮಯದಲ್ಲಿ ಖಾಲಿಖಾಲಿಯಾದ ರಸ್ತೆ]]
==ಕಾರ್ಯ ತಂತ್ರ==
ಜನತಾ ಕರ್ಫ್ಯೂ ೧೪ (೭-೯) ಗಂಟೆಗಳ ಕರ್ಫ್ಯೂ ಆಗಿದ್ದು ಮಾರ್ಚ್ ೨೨ ರಂದು ಇದನ್ನು ನಿಗದಿಪಡಿಸಲಾಯಿತು. ಪೊಲೀಸ್, ವೈದ್ಯಕೀಯ ಸೇವೆಗಳು, ಮಾಧ್ಯಮ, ಮತ್ತು ಅಗ್ನಿಶಾಮಕ ದಳದಂತಹ 'ಅಗತ್ಯ ಸೇವೆಗಳ' ಜನರನ್ನು ಹೊರತುಪಡಿಸಿ ಎಲ್ಲರೂ ಕರ್ಫ್ಯೂನಲ್ಲಿ ಭಾಗವಹಿಸಬೇಕಾಗಿತ್ತು. ಸಂಜೆ ೫ ಗಂಟೆಗೆ (೨೨ ಮಾರ್ಚ್ ೨೦೨೦), ಎಲ್ಲಾ ನಾಗರಿಕರು ತಮ್ಮ ದ್ವಾರಗಳು, ಬಾಲ್ಕನಿಗಳು ಅಥವಾ ಕಿಟಕಿಗಳಲ್ಲಿ ನಿಂತು, ಈ ಅಗತ್ಯ ಸೇವೆಗಳನ್ನು ನೀಡುವ ವೃತ್ತಿಪರರಿಗೆ ಮೆಚ್ಚುಗೆಯಾಗಿ ಕೈ ಚಪ್ಪಾಳೆ ತಟ್ಟಲು ಅಥವಾ ಗಂಟೆ ಬಾರಿಸುವಂತೆ ಕೇಳಲಾಯಿತು. [[ರಾಷ್ಟ್ರೀಯ ಕೆಡೆಟ್ ಪಡೆ|ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್]] ಮತ್ತು [[ರಾಷ್ಟ್ರೀಯ ಸೇವಾ ಯೋಜನೆ]]ಗೆ ಸೇರಿದ ಜನರು ದೇಶದಲ್ಲಿ [[ಕರ್ಫ್ಯೂ]] ಜಾರಿಗೊಳಿಸಬೇಕಾಗಿತ್ತು.
==ಇತರ ಸಂಸ್ಥೆಗಳು ಅಥವಾ ಸಂಘಗಳ ಬೆಂಬಲ==
ದೆಹಲಿಯ ಕೆಲವು [[ಆಟೊರಿಕ್ಷಾ|ಆಟೋ]] ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಜನತಾ ಕರ್ಫ್ಯೂ ಸಮಯದಲ್ಲಿ ಸೇವೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
==ಕರ್ಫ್ಯೂ ಸಮಯದಲ್ಲಿ ರಾಜ್ಯಗಳು ಕೈಗೊಂಡ ಮುನ್ನೆಚ್ಚರಿಕೆಗಳು ಮತ್ತು ಕ್ರಮಗಳು==
ಕೆಲವು ರಾಜ್ಯಗಳು ಮೆಟ್ರೊ ರೈಲುಗಳು, ಉಪನಗರ ರೈಲುಗಳು, ಬಸ್ಸುಗಳು, ಟ್ರಾಮ್‌ಗಳು ಮತ್ತು ಮೊನೊರೈಲ್ ಸೇವೆಗಳನ್ನು ಸ್ಥಗಿತಗೊಳಿಸುವಂತಹ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿವೆ. ಜನತಾ ಕರ್ಫ್ಯೂ ಸಮಯದಲ್ಲಿ ಜೈಲುಗಳಲ್ಲಿಜೈಲುಗಳಿಗೆ ಭೇಟಿ ನೀಡುವವರಿಗೆನೀಡಲು ಅವಕಾಶ ನೀಡುವುದಿಲ್ಲ, ಅಥವಾಮತ್ತು ಮೀನುಗಾರಿಕೆಗೆ ಅವಕಾಶವಿಲ್ಲ ಎಂದು ತಮಿಳುನಾಡು ಸರ್ಕಾರ ಘೋಷಿಸಿದೆ.<ref>{{cite news |last1=Mar 21 |first1=M. K. Ananth | |title='Janta Curfew': Tamil Nadu imposes various restrictions on fishing, fishing-related activities {{!}} Madurai News - Times of India |url=https://timesofindia.indiatimes.com/city/madurai/janta-curfew-tamil-nadu-imposes-various-restrictions-on-fishing-fishing-related-activities/articleshow/74751270.cms |accessdate=6 April 2020 |work=The Times of India |language=en}}</ref> ಪ್ರಧಾನ ಮಂತ್ರಿಯವರ ಜನತಾ ಕರ್ಫ್ಯೂ ಕರೆಯನ್ನು ಬೆಂಬಲಿಸಿ, ತೆಲಂಗಾಣ ಮುಖ್ಯಮಂತ್ರಿ [[ಕೆ ಚಂದ್ರಶೇಖರ್ ರಾವ್]] ಅವರು ಅಲ್ಲಿನ ಜನರಿಗೆ ಭಾನುವಾರ (೨೨-೦೩-೨೦೨೦) ಬೆಳಿಗ್ಗೆ ೬ ಗಂಟೆಯಿಂದ ೨೪ ಗಂಟೆಗಳ ಕಾಲ ಮನೆಯೊಳಗೆ ಇರಬೇಕೆಂದು ಮನವಿ ಮಾಡಿದರು.<ref>{{cite news |last1=Reporter |first1=B. S. |title=Covid-19 scare: Telangana may close borders with Maharastra, says CM Rao |url=https://www.business-standard.com/article/current-affairs/covid-19-scare-telangana-may-close-borders-with-maharastra-says-cm-rao-120032100817_1.html |accessdate=6 April 2020 |work=Business Standard India |date=21 March 2020}}</ref>
==ಉಲ್ಲೇಖಗಳು==
{{reflist}}
೧,೯೨೭

edits

"https://kn.wikipedia.org/wiki/ವಿಶೇಷ:MobileDiff/984820" ಇಂದ ಪಡೆಯಲ್ಪಟ್ಟಿದೆ