"ಜನತಾ ಕರ್ಫ್ಯೂ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಕೆಲವು ರಾಜ್ಯಗಳು ಮೆಟ್ರೊ ರೈಲುಗಳು, ಉಪನಗರ ರೈಲುಗಳು, ಬಸ್ಸುಗಳು, ಟ್ರಾಮ್‌ಗಳು ಮತ್ತು ಮೊನೊರೈಲ್ ಸೇವೆಗಳನ್ನು ಸ್ಥಗಿತಗೊಳಿಸುವಂತಹ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿವೆ. ಜನತಾ ಕರ್ಫ್ಯೂ ಸಮಯದಲ್ಲಿ ಜೈಲುಗಳಲ್ಲಿ ಭೇಟಿ ನೀಡುವವರಿಗೆ ಅವಕಾಶ ನೀಡುವುದಿಲ್ಲ, ಅಥವಾ ಮೀನುಗಾರಿಕೆಗೆ ಅವಕಾಶವಿಲ್ಲ ಎಂದು ತಮಿಳುನಾಡು ಸರ್ಕಾರ ಘೋಷಿಸಿದೆ.<ref>{{cite news |last1=Mar 21 |first1=M. K. Ananth | |title='Janta Curfew': Tamil Nadu imposes various restrictions on fishing, fishing-related activities {{!}} Madurai News - Times of India |url=https://timesofindia.indiatimes.com/city/madurai/janta-curfew-tamil-nadu-imposes-various-restrictions-on-fishing-fishing-related-activities/articleshow/74751270.cms |accessdate=6 April 2020 |work=The Times of India |language=en}}</ref> ಪ್ರಧಾನ ಮಂತ್ರಿಯವರ ಜನತಾ ಕರ್ಫ್ಯೂ ಕರೆಯನ್ನು ಬೆಂಬಲಿಸಿ, ತೆಲಂಗಾಣ ಮುಖ್ಯಮಂತ್ರಿ [[ಕೆ ಚಂದ್ರಶೇಖರ್ ರಾವ್]] ಅವರು ಅಲ್ಲಿನ ಜನರಿಗೆ ಭಾನುವಾರ (೨೨-೦೩-೨೦೨೦) ಬೆಳಿಗ್ಗೆ ೬ ಗಂಟೆಯಿಂದ ೨೪ ಗಂಟೆಗಳ ಕಾಲ ಮನೆಯೊಳಗೆ ಇರಬೇಕೆಂದು ಮನವಿ ಮಾಡಿದರು.<ref>{{cite news |last1=Reporter |first1=B. S. |title=Covid-19 scare: Telangana may close borders with Maharastra, says CM Rao |url=https://www.business-standard.com/article/current-affairs/covid-19-scare-telangana-may-close-borders-with-maharastra-says-cm-rao-120032100817_1.html |accessdate=6 April 2020 |work=Business Standard India |date=21 March 2020}}</ref>
==ಜನತಾ ಕರ್ಫ್ಯೂಗೆ ಸಂಬಂಧಿಸಿದ ತಪ್ಪು ಮಾಹಿತಿ==
ಜನತಾ ಕರ್ಫ್ಯೂ ಸಮಯದಲ್ಲಿ ಸರ್ಕಾರ ದೇಶದಲ್ಲಿ "ಆಂಟಿ-ಕರೋನಾ" ಔಷಧವನ್ನು ಸಿಂಪಡಿಸುತ್ತಿದ್ದಾರೆ ಎಂಬ ತಪ್ಪು ಮಾಹಿತಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.<ref>{{cite news |title=Is government spraying coronavirus vaccine using airplanes? No, it’s fake news |url=https://www.hindustantimes.com/it-s-viral/is-government-spraying-coronavirus-vaccine-using-airplanes-no-it-s-fake-news/story-QmSDrfLW8SkSghT2TUf5cK.html |accessdate=6 April 2020 |work=Hindustan Times |date=20 March 2020 |language=en}}</ref>
==ಉಲ್ಲೇಖಗಳು==
೧,೯೨೭

edits

"https://kn.wikipedia.org/wiki/ವಿಶೇಷ:MobileDiff/984816" ಇಂದ ಪಡೆಯಲ್ಪಟ್ಟಿದೆ