ಯು. ಬಿ. ಪವನಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವಿನಾಕಾರಣ ರದ್ದು ಮಾಡಿದ ಸಂಪಾದನೆಗಳನ್ನು restore ಮಾಡಿದ್ದು
೧೪ ನೇ ಸಾಲು:
| other_names =
| occupation
| known_for = ಕಂಪ್ಯೂಟರ್ ತಂತ್ರಾಂಶ ತಜ್ಞ,ಕನ್ನಡದ ಪ್ರಪ್ರಥಮ ಅಂತರ್ಜಾಲ ನಿರ್ಮಾಪಕ
| website = {{URL|http://pavanaja.com/}}
}}
 
ಡಾ.''' ಉಬರಡ್ಕ ಬೆಳ್ಳಿಪ್ಪಾಡಿ ಪವನಜ''',<ref>[http://www.census2011.co.in/data/village/617767-ubaradka-mittur-karnataka.html Overview, Ubaradka Mittur is small village located in Sulya Taluka of Dakshina Kannada district, Karnataka]</ref> ಒಬ್ಬ ವಿಜ್ಞಾನಿ, ಸಾಫ್ಟವೇರ್ ತಂತ್ರಜ್ಞ. ಕನ್ನಡ ಮತ್ತು [[ಕಂಪ್ಯೂಟರ್]] ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವುಕನ್ನಡದಲ್ಲಿ ಮಾಹಿತಿ ಸಾಹಿತ್ಯ ಲೇಖಕರಾಗಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಇವರ ಮಾಹಿತಿ ತಂತ್ರಜ್ಞಾನ ಸಂಬಂಧಿತ ಅಂಕಣಗಳು ಹಾಗೂ ಲೇಖನಗಳು ಪ್ರಕಟವಾಗಿವೆ. ಕರ್ನಾಟಕ ಸರಕಾರದ ಕನ್ನಡ ತಂತ್ರಾಂಶ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡಕನ್ನಡದ ಪ್ರಪ್ರಥಮ ಅಂತರಜಾಲ ತಾಣ [http://vishvakannada.com/ ವಿಶ್ವಕನ್ನಡ.ಕಾಂ]ದ ಸೃಷ್ಟಿಕರ್ತರಾಗಿದ್ದಾರೆ.
 
==ಜನನ/ವಿದ್ಯಾಭ್ಯಾಸ/ವೃತ್ತಿಜೀವನ==
೨೮ ನೇ ಸಾಲು:
 
==ಅಂಕಣ ಬರವಣಿಗೆ==
ಡಾ.ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು [[ವಿಜಯ ಕರ್ನಾಟಕ]]ದಲ್ಲಿ ಬರೆಯುತ್ತಿದ್ದರು. ಆಮೇಲೆ [[ಹೊಸದಿಗಂತ]] ಪತ್ರಿಕೆಯಲ್ಲಿ "ಜಾಲಜಗತ್ತು" ಎಂಬ ಅಂಕಣ ಬರೆದರು. ಅನಂತರ ವರುಷಗಳ ಕಾಲ [[ಕನ್ನಡಪ್ರಭ]]ದಲ್ಲಿ 'ಗಣಕಿಂಡಿ' ಅಂಕಣ ಬರೆದರು.ಗಣಕಿಂಡಿ ಬರಹ].[[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] '[http://vishvakannada.com/category/gadgetloka/ ಗ್ಯಾಜೆಟ್ ಲೋಕ]' ಎನ್ನುವ ಅಂಕಣ.
 
==ಕನ್ನಡ ಮತ್ತು ಗಣಕ ಕ್ಷೇತ್ರದಲ್ಲಿ==
೪೮ ನೇ ಸಾಲು:
==ನಿರ್ವಹಿಸಿರುವ ಜವಾಬ್ದಾರಿಗಳು==
*[[ಬೆಂಗಳೂರು ವಿಶ್ವವಿದ್ಯಾಲಯ]]ದ ವಿದ್ಯುನ್ಮಾನ ಮಾಧ್ಯಮದ ಸ್ನಾಕತೋತ್ತರ ಪದವಿ ಕೋರ್ಸ್‌ನ ಅಧ್ಯಯನ ಮಂಡಳಿ ಸದಸ್ಯ.
*ಹಂಪಿ [[ಕನ್ನಡ ವಿಶ್ವವಿದ್ಯಾಲಯ]]ದ ದೂರಶಿಕ್ಷಣ ಕೇಂದ್ರವು ಕನ್ನಡ ಮಾಧ್ಯಮದಲ್ಲಿ ಪ್ರಾರಂಭಿಸಿರುವ ’ಮಾಹಿತಿ ತಂತ್ರಜ್ಞಾನ’ ಕೋರ್ಸ್‌ನ ಅಧ್ಯಯನ ಮಂಡಳಿಯ ಪ್ರಥಮ ಅಧ್ಯಕ್ಷ ಮತ್ತು ಪ್ರಸ್ತುತ ಸದಸ್ಯ.
*೨೦೦೪ರಲ್ಲಿ೨೦೦೪, ಮಾರ್ಚ್-ಎಪ್ರಿಲ್, ಅಕ್ಟೋಬರ್) ನಲ್ಲಿ, ಮೈಕ್ರೋಸಾಫ್ಟ್ ಕಂಪೆನಿಯ ಪರವಾಗಿ ಭಾರತದ ಪ್ರಮುಖ ನಗರಗಳಲ್ಲಿ (ಬೆಂಗಳೂರು, ಮುಂಬಯಿ, ಹೈದರಾಬಾದ್, ಚೆನ್ನೈ, ದೆಹಲಿ, ಕಾಠ್‌ಮಂಡು) ಭಾರತೀಯ ಭಾಷೆಗಳಲ್ಲಿ ತಂತ್ರಾಂಶ ತಯಾರಿಯ ಬಗ್ಗೆ ಕಾರ್ಯಶಿಬಿರ ನಿರ್ವಹಣೆ.
*೨೦೦೭-೦೯ ರಲ್ಲಿ ಮಣಿಪಾಲ ಶಿಕ್ಷಣ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ವೃತ್ತಿ ನಿರ್ವಹಣೆ.
*೨೦೧೦ರಲ್ಲಿ ಕನ್ನಡ ವಿಶ್ಯವಿದ್ಯಾಲಯ ಹಂಪಿಯ ಕನ್ನಡ ಸಹಜಭಾಷಾ ಸಂಸ್ಕರಣೆಗೆ ಸಲಹಾ ಸಮಿತಿಯ ಸದಸ್ಯರು.
*ಶ್ರೀ[[ರಾಮಚಂದ್ರಾಪುರ ಮಠ]]ದ ಗೋರಕ್ಷಾ ಆಭಿಯಾನದ ಪರವಾಗಿ `ಗೋವಿಶ್ವ' ಎಂಬ e-ಪತ್ರಿಕೆಯ ಸ್ಥಾಪಕ ಸಂಪಾದಕ.<ref>http://hareraama.in/tag/ಗೋವಿಶ್ವ/page/2/</ref>
*ಕರಾವಳಿ ವಿಕಿಮೀಡಿಯನ್ಸ್ ಸ್ಥಾಪಕ ಕಾರ್ಯದರ್ಶಿ.<ref>https://meta.wikimedia.org/wiki/Karavali_Wikimedians</ref>
*ಅಂತರಜಾಲತಾಣ ವಿಳಾಸಗಳನ್ನು ಕನ್ನಡೀಕರಿಸಲು ಬೇಕಾದ ಶಿಷ್ಟತೆಯನ್ನು ರೂಪಿಸುವ ಸಮಿತಿ (ICANN) ಸದಸ್ಯ.<ref>https://community.icann.org/download/attachments/53776300/NBGP%20-%20Meeting%2020180105.pdf?version=1&modificationDate=1515609427000&api=v2</ref>
 
==ಸನ್ಮಾನ ಮತ್ತು ಪ್ರಶಸ್ತಿಗಳು==
*[[ಮೈಕ್ರೋಸಾಫ್ಟ್]] ಕಂಪನಿಯು ಮೋಸ್ಟ್ ವ್ಯಾಲ್ಯುವೇಬಲ್ ಪ್ರೊಫೆಷನಲ್ ಎಂಬುದಾಗಿ ಗುರುತಿಸಿದೆ. ಮೈಕ್ರೋಸಾಫ್ಟ್ ಕಂಪೆನಿಯು ಜಗತ್ತಿನಾದ್ಯಂತ ಸುಮಾರು ೩೦೦೦ ಜನರನ್ನು ಮಾಹಿತಿ ತಂತ್ರಜ್ಞಾನದ ವಿವಿಧ ವಿಭಾಗಗಳಲ್ಲಿ ಮೋಸ್ಟ್ ವ್ಯಾಲ್ಯುವೇಬಲ್ ಪ್ರೊಫೆಶನಲ್ ಎಂದು ಗುರುತಿಸಿದ್ದು ಡಾ. ಪವನಜ ಅವರು ಭಾರತೀಯ ಭಾಷಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಶೇಷ ವ್ಯಕ್ತಿಯಾಗಿದ್ದಾರೆ.<ref>https://mvp.microsoft.com/en-us/PublicProfile/8804?fullName=Pavanaja%20U%20Bellippady</ref>
*ನವಂಬರ್ ೨೧, ೨೦೦೫ರಲ್ಲಿ, ಬೆಂಗಳೂರಿನ ರಾಜಾಜಿನಗರ ಹಬ್ಬದಲ್ಲಿ ಸನ್ಮಾನ.
*೨೦೦೬ನೆ ಸಾಲಿನ ಕನ್ನಡ ಲೋಗೋ ತಂತ್ರಾಂಶ ತಯಾರಿಕೆಯ, ಮಂಥನ ಪ್ರಶಸ್ತಿ.<ref>http://manthanaward.org/wp-content/uploads/files/Manthan%20Book%202006.pdf, page 96</ref>
 
"https://kn.wikipedia.org/wiki/ಯು._ಬಿ._ಪವನಜ" ಇಂದ ಪಡೆಯಲ್ಪಟ್ಟಿದೆ