ನಂದ ರಾಜವಂಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು ಕೋಷ್ಟಕ
೧೩ ನೇ ಸಾಲು:
ಜೈನ್
|-
|'''GOVERNMENT'''
|
|MONARCHY
|
|-
|'''<big>ಸ್ಥಾಪಕರು</big>'''
|
|ಮಹಾಪದ್ಮನಂದ ಧನನಂದ
|
|-
|HISTORICAL ERA
|
|ANTIQUITY
|
|-
|ಆರಂಭ
|
|ಕ್ರಿ.ಪೋ 424
|
|-
|ಅಂತ್ಯ
|
|ಕ್ರಿ.ಪೋ. 321
|
|}
<references group="ರಾಜಧಾನಿ" responsive="" />
 
t
 
 
'''ನಂದ ರಾಜವಂಶ'''ವು ಕ್ರಿ.ಪೂ. ೪ನೇ ಶತಮಾನದ ಅವಧಿಯಲ್ಲಿ [[ಮಗಧ]] ಪ್ರದೇಶದಿಂದ ಹುಟ್ಟಿಕೊಂಡಿತು ಮತ್ತು ಕ್ರಿ.ಪೂ. ೩೪೫-೩೨೧ರ ನಡುವೆ ಅಸ್ತಿತ್ವದಲ್ಲಿತ್ತು. ತನ್ನ ಅತ್ಯುಚ್ಛ್ರಾಯ ವಿಸ್ತಾರದಲ್ಲಿ, ನಂದ ರಾಜವಂಶದಿಂದ ಆಳಲ್ಪಟ್ಟ ಸಾಮ್ರಾಜ್ಯವು ಪೂರ್ವದಲ್ಲಿ ಬಂಗಾಳದಿಂದ ಪಶ್ಚಿಮದಲ್ಲಿ ಪಂಜಾಬ್ ಪ್ರದೇಶದವರೆಗೆ ಮತ್ತು ವಿಂಧ್ಯ ಶ್ರೇಣಿಯಷ್ಟು ದಕ್ಷಿಣಕ್ಕೆ ವಿಸ್ತರಿಸಿತ್ತು.{{sfn|Mookerji|1988|p=28–33}} ಈ ರಾಜವಂಶದ ಅರಸರು ತಾವು ಶೇಖರಿಸಿದ ಅಪಾರ ಸಂಪತ್ತಿಗೆ ಪ್ರಖ್ಯಾತರಾಗಿದ್ದರು. ನಂತರ ನಂದ ಸಾಮ್ರಾಜ್ಯವನ್ನು [[ಮೌರ್ಯ ಸಾಮ್ರಾಜ್ಯ]]ದ ಸಂಸ್ಥಾಪಕನಾದ [[ಚಂದ್ರಗುಪ್ತ ಮೌರ್ಯ]]ನು ಪರಾಭವಗೊಳಿಸಿದನು.
"https://kn.wikipedia.org/wiki/ನಂದ_ರಾಜವಂಶ" ಇಂದ ಪಡೆಯಲ್ಪಟ್ಟಿದೆ