"ನಂದ ರಾಜವಂಶ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: '''ನಂದ ರಾಜವಂಶ'''ವು ಕ್ರಿ.ಪೂ. ೪ನೇ ಶತಮಾನದ ಅವಧಿಯಲ್ಲಿ ಮಗಧ ಪ್ರದೇಶದಿಂದ ಹುಟ...)
 
ಚು
{| class="wikitable sortable mw-collapsible mw-collapsed"
|+
!'''<big>ರಾಜಧಾನಿ</big>'''
!ಪಾಟಲಿಪುತ್ರ
|-
!<big>ಭಾಷೆ</big>
!ಸಂಸ್ಕೃತ
|-
!<big>ಧರ್ಮ</big>
!ಹಿಂದೊ
ಬೌದ್ಧ
 
ಜೈನ್
|-
|
|
|-
|
|
|-
|
|
|-
|
|
|-
|
|
|}
<references group="ರಾಜಧಾನಿ" responsive="" />
 
 
 
'''ನಂದ ರಾಜವಂಶ'''ವು ಕ್ರಿ.ಪೂ. ೪ನೇ ಶತಮಾನದ ಅವಧಿಯಲ್ಲಿ [[ಮಗಧ]] ಪ್ರದೇಶದಿಂದ ಹುಟ್ಟಿಕೊಂಡಿತು ಮತ್ತು ಕ್ರಿ.ಪೂ. ೩೪೫-೩೨೧ರ ನಡುವೆ ಅಸ್ತಿತ್ವದಲ್ಲಿತ್ತು. ತನ್ನ ಅತ್ಯುಚ್ಛ್ರಾಯ ವಿಸ್ತಾರದಲ್ಲಿ, ನಂದ ರಾಜವಂಶದಿಂದ ಆಳಲ್ಪಟ್ಟ ಸಾಮ್ರಾಜ್ಯವು ಪೂರ್ವದಲ್ಲಿ ಬಂಗಾಳದಿಂದ ಪಶ್ಚಿಮದಲ್ಲಿ ಪಂಜಾಬ್ ಪ್ರದೇಶದವರೆಗೆ ಮತ್ತು ವಿಂಧ್ಯ ಶ್ರೇಣಿಯಷ್ಟು ದಕ್ಷಿಣಕ್ಕೆ ವಿಸ್ತರಿಸಿತ್ತು.{{sfn|Mookerji|1988|p=28–33}} ಈ ರಾಜವಂಶದ ಅರಸರು ತಾವು ಶೇಖರಿಸಿದ ಅಪಾರ ಸಂಪತ್ತಿಗೆ ಪ್ರಖ್ಯಾತರಾಗಿದ್ದರು. ನಂತರ ನಂದ ಸಾಮ್ರಾಜ್ಯವನ್ನು [[ಮೌರ್ಯ ಸಾಮ್ರಾಜ್ಯ]]ದ ಸಂಸ್ಥಾಪಕನಾದ [[ಚಂದ್ರಗುಪ್ತ ಮೌರ್ಯ]]ನು ಪರಾಭವಗೊಳಿಸಿದನು.
 
 
[[ವರ್ಗ:ಭಾರತದ ರಾಜವಂಶಗಳು]]
[[ವರ್ಗ:ರಾಜಧಾನಿ]]
೭೭

edits

"https://kn.wikipedia.org/wiki/ವಿಶೇಷ:MobileDiff/984671" ಇಂದ ಪಡೆಯಲ್ಪಟ್ಟಿದೆ