ಯು. ಬಿ. ಪವನಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಗಳಿಕೆಯನ್ನು ತೆಗೆಯಲಾಗಿದೆ
೪೮ ನೇ ಸಾಲು:
==ನಿರ್ವಹಿಸಿರುವ ಜವಾಬ್ದಾರಿಗಳು==
*[[ಬೆಂಗಳೂರು ವಿಶ್ವವಿದ್ಯಾಲಯ]]ದ ವಿದ್ಯುನ್ಮಾನ ಮಾಧ್ಯಮದ ಸ್ನಾಕತೋತ್ತರ ಪದವಿ ಕೋರ್ಸ್‌ನ ಅಧ್ಯಯನ ಮಂಡಳಿ ಸದಸ್ಯ.
*ಹಂಪಿ [[ಕನ್ನಡ ವಿಶ್ವವಿದ್ಯಾಲಯ]]ದ ದೂರಶಿಕ್ಷಣ ಕೇಂದ್ರವು ಕನ್ನಡ ಮಾಧ್ಯಮದಲ್ಲಿ ಪ್ರಾರಂಭಿಸಿರುವ ’ಮಾಹಿತಿ ತಂತ್ರಜ್ಞಾನ’ ಕೋರ್ಸ್‌ನ ಅಧ್ಯಯನ ಮಂಡಳಿಯ ಪ್ರಥಮ ಅಧ್ಯಕ್ಷ ಮತ್ತು ಪ್ರಸ್ತುತ ಸದಸ್ಯ.
*೨೦೦೪, ಮಾರ್ಚ್-ಎಪ್ರಿಲ್, ಅಕ್ಟೋಬರ್) ನಲ್ಲಿ,೨೦೦೪ರಲ್ಲಿ ಮೈಕ್ರೋಸಾಫ್ಟ್ ಕಂಪೆನಿಯ ಪರವಾಗಿ ಭಾರತದ ಪ್ರಮುಖ ನಗರಗಳಲ್ಲಿ (ಬೆಂಗಳೂರು, ಮುಂಬಯಿ, ಹೈದರಾಬಾದ್, ಚೆನ್ನೈ, ದೆಹಲಿ, ಕಾಠ್‌ಮಂಡು) ಭಾರತೀಯ ಭಾಷೆಗಳಲ್ಲಿ ತಂತ್ರಾಂಶ ತಯಾರಿಯ ಬಗ್ಗೆ ಕಾರ್ಯಶಿಬಿರ ನಿರ್ವಹಣೆ.
*೨೦೦೭-೦೯ ರಲ್ಲಿ ಮಣಿಪಾಲ ಶಿಕ್ಷಣ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ವೃತ್ತಿ ನಿರ್ವಹಣೆ.
*೨೦೧೦ರಲ್ಲಿ ಕನ್ನಡ ವಿಶ್ಯವಿದ್ಯಾಲಯ ಹಂಪಿಯ ಕನ್ನಡ ಸಹಜಭಾಷಾ ಸಂಸ್ಕರಣೆಗೆ ಸಲಹಾ ಸಮಿತಿಯ ಸದಸ್ಯರು.
*ಶ್ರೀ[[ರಾಮಚಂದ್ರಾಪುರ ಮಠ]]ದ ಗೋರಕ್ಷಾ ಆಭಿಯಾನದ ಪರವಾಗಿ `ಗೋವಿಶ್ವ' ಎಂಬ e-ಪತ್ರಿಕೆಯ ಸ್ಥಾಪಕ ಸಂಪಾದಕ.<ref>http://hareraama.in/tag/ಗೋವಿಶ್ವ/page/2/</ref>
*ಕರಾವಳಿ ವಿಕಿಮೀಡಿಯನ್ಸ್ ಸ್ಥಾಪಕ ಕಾರ್ಯದರ್ಶಿ.<ref>https://meta.wikimedia.org/wiki/Karavali_Wikimedians</ref>
*ಅಂತರಜಾಲತಾಣ ವಿಳಾಸಗಳನ್ನು ಕನ್ನಡೀಕರಿಸಲು ಬೇಕಾದ ಶಿಷ್ಟತೆಯನ್ನು ರೂಪಿಸುವ ಸಮಿತಿ (ICANN) ಸದಸ್ಯ.<ref>https://community.icann.org/download/attachments/53776300/NBGP%20-%20Meeting%2020180105.pdf?version=1&modificationDate=1515609427000&api=v2</ref>
 
"https://kn.wikipedia.org/wiki/ಯು._ಬಿ._ಪವನಜ" ಇಂದ ಪಡೆಯಲ್ಪಟ್ಟಿದೆ