"ಯು. ಬಿ. ಪವನಜ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಹೊಗಳಿಕೆಯನ್ನು ತೆಗೆಯಲಾಗಿದೆ
ಚುNo edit summary
(ಹೊಗಳಿಕೆಯನ್ನು ತೆಗೆಯಲಾಗಿದೆ)
 
==ಸನ್ಮಾನ ಮತ್ತು ಪ್ರಶಸ್ತಿಗಳು==
*[[ಮೈಕ್ರೋಸಾಫ್ಟ್]] ಕಂಪನಿಯು ಮೋಸ್ಟ್ ವ್ಯಾಲ್ಯುವೇಬಲ್ ಪ್ರೊಫೆಷನಲ್ ಎಂಬುದಾಗಿ ಗುರುತಿಸಿದೆ. ಮೈಕ್ರೋಸಾಫ್ಟ್ ಕಂಪೆನಿಯು ಜಗತ್ತಿನಾದ್ಯಂತ ಸುಮಾರು ೩೦೦೦ ಜನರನ್ನು ಮಾಹಿತಿ ತಂತ್ರಜ್ಞಾನದ ವಿವಿಧ ವಿಭಾಗಗಳಲ್ಲಿ ಮೋಸ್ಟ್ ವ್ಯಾಲ್ಯುವೇಬಲ್ ಪ್ರೊಫೆಶನಲ್ ಎಂದು ಗುರುತಿಸಿದ್ದು ಡಾ. ಪವನಜ ಅವರು ಭಾರತೀಯ ಭಾಷಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಶೇಷ ವ್ಯಕ್ತಿಯಾಗಿದ್ದಾರೆ.<ref>https://mvp.microsoft.com/en-us/PublicProfile/8804?fullName=Pavanaja%20U%20Bellippady</ref>
*ನವಂಬರ್ ೨೧, ೨೦೦೫ರಲ್ಲಿ, ಬೆಂಗಳೂರಿನ ರಾಜಾಜಿನಗರ ಹಬ್ಬದಲ್ಲಿ ಸನ್ಮಾನ.
*೨೦೦೬ನೆ ಸಾಲಿನ ಕನ್ನಡ ಲೋಗೋ ತಂತ್ರಾಂಶ ತಯಾರಿಕೆಯ, ಮಂಥನ ಪ್ರಶಸ್ತಿ.<ref>http://manthanaward.org/wp-content/uploads/files/Manthan%20Book%202006.pdf, page 96</ref>
 
೪,೭೭೮

edits

"https://kn.wikipedia.org/wiki/ವಿಶೇಷ:MobileDiff/984656" ಇಂದ ಪಡೆಯಲ್ಪಟ್ಟಿದೆ