ಸಾರ್ಸ್ ಪ್ರಕೋಪದ ಪಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೮ ನೇ ಸಾಲು:
'''ಸಾರ್ಸ್-ಕೋವ್''' ಮತ್ತು '''ಸಾರ್ಸ್-ಕೋವ್-೨''' ವೈರಸ್ ಗಳು ವಿಶ್ವದ ಜನಸಂಖ್ಯೆಗೆ ಪರಿಣಾಮವನ್ನು ಬೀರಿದೆ. ೨೦೦೨ರ ಸಾರ್ಸ್-ಕೋವ್ ವೈರಸ್ ೨೦೦೨-೨೦೦೪ರ ಸಾರ್ಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಸಾರ್ಸ್-ಕೋವ್-೨ ೨೦೧೯-೨೦ರ [[ಕೊರೋನಾವೈರಸ್]] ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಇದು ಆಧುನಿಕ ಇತಿಹಾಸದಲ್ಲಿ ಘೋಷಿಸಲ್ಪಟ್ಟ ಮೊದಲ ಸಾರ್ಸ್ ವೈರಸ್ ಸಾಂಕ್ರಾಮಿಕವಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕವು ಹೆಚ್ಚು ವಿನಾಶಕಾರಿಯಾಗಿದ್ದು ಹಲವಾರು ದೇಶಗಳ [[ಆರ್ಥಿಕ ಬೆಳೆವಣಿಗೆ]]ಯ ಜೊತೆಗೆ ಸಾಮಾಜಿಕ ಹಾಗೂ [[ಶಿಕ್ಷಣ]]ಕ್ಕೆ ಪರಿಣಾಮವನ್ನು ಬೀರಿದೆ.
==೨೦೦೨-೨೦೦೪ರ ಸಾರ್ಸ್ ವೈರಸ್‌==
 
[[File:2003 Probable cases of SARS - Worldwide.svg|400px|thumb|2003 Probable cases of SARS - Worldwide]]
೨೦೦೨-೨೦೦೪ರ ಸಾರ್ಸ್ ವೈರಸ್ ತೀವ್ರವಾದ ಉಸಿರಾಟದ ಸಿಂಡ್ರೋಮ್ (SARS) ಒಳಗೊಂಡ ಸಾಂಕ್ರಾಮಿಕ ರೋಗವನ್ನು ಉಂಟುಮಾಡಿದೆ. ಈ ಸಾಂಕ್ರಾಮಿಕ ರೋಗವು ನವೆಂಬರ್ ೨೦೦೨ ರಲ್ಲಿ ಚೀನಾದ ಫೋಶಾನ್‌ [[ನಗರ]]ದಲ್ಲಿ ಹುಟ್ಟಿಕೊಂಡಿತು. ೮೦೦೦ರಕ್ಕೂ ಹೆಚ್ಚು ಜನರು [[ಸೋಂಕು|ಸೋಂಕಿ]]ಗೆ ಒಳಗಾಗಿದ್ದರು ಮತ್ತು ವಿಶ್ವದಾದ್ಯಂತ ಕನಿಷ್ಠ 774 ಜನರು ಸಾವನ್ನಪ್ಪಿದ್ದಾರೆ.<ref>{{cite news |title=How SARS terrified the world in 2003, infecting more than 8,000 people and killing 774 |url=https://www.businessinsider.in/science/news/how-sars-terrified-the-world-in-2003-infecting-more-than-8000-people-and-killing-774/articleshow/74234291.cms |accessdate=3 April 2020 |work=Business Insider}}</ref>
==೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ==