ಮರಾಠಾ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ದ್
೭ ನೇ ಸಾಲು:
 
ಮರಾಠಾ ಸಾಮ್ರಾಜ್ಯವು ೧೮ನೇ ಶತಮಾನದಲ್ಲಿ ಶಾಹು ಮತ್ತು ಪೇಶ್ವೆ [[ಮೊದಲನೇ ಬಾಜೀರಾವ್]] ಕಾಲಕ್ಕೆ ತನ್ನ ತುತ್ತತುದಿಯನ್ನು ತಲುಪಿತು. ೧೭೬೧ ರಲ್ಲಿ [[ಮೂರನೆಯ ಪಾಣಿಪತ್ ಯುದ್ಧ]]ದ ಸೋಲು ಸಾಮ್ರಾಜ್ಯದ ಇನ್ನಷ್ಟು ವಿಸ್ತರಣೆಯನ್ನು ತಡೆದು ಪೇಶ್ವೆಗಳ ಅಧಿಕಾರವನ್ನು ಮೊಟಕುಗೊಳಿಸಿತು. ಆಗ ಅವರು ರಾಜ್ಯದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡರು. [[ಶಿಂಧೆ]] , [[ಹೋಳ್ಕರ್]] , [[ಗಾಯಕವಾಡ್]] , [[ಪಂತಪ್ರತಿನಿಧಿ]] ಮತ್ತು [[ನೇವಳ್ಕರ್]] ರು ತಂತಮ್ಮ ಪ್ರದೇಶಗಳಿಗೆ ರಾಜರಾದರು. ಸಾಮ್ರಾಜ್ಯವು ಸಡಿಲಾದ ಒಕ್ಕೂಟವೊಂದಕ್ಕೆ ದಾರಿ ಮಾಡಿಕೊಟ್ಟಿತು. ಅಧಿಕಾರವು ಐದು ಪ್ರಮುಖಮನೆತನಗಳಲ್ಲಿ ಉಳಿಯಿತು: [[ಪುಣೆ]]ಯ ಪೇಶ್ವೆಗಳು ; [[ಮಾಳವ]] ಮತ್ತು [[ಗ್ವಾಲಿಯರ್]] ನ [[ಸಿಂಧಿಯಾ]]ರು (ಮೂಲದಲ್ಲಿ ಇವರು ಶಿಂಧೆ);[[ಇಂದೂರ್]] ನ [[ಹೋಳ್ಕರ್]] ರು ;[[ನಾಗಪುರ]]ದ [[ಭೋಂಸ್ಲೆ]] ಗಳು ; [[ಬರೋಡ]]ದ [[ಗಾಯಕವಾಡ್]] ರು. ೧೯ ನೇ ಶತಮಾನದ ಮೊದಲಿಗೆ ಸಿಂಧಿಯ ಮತ್ತು ಹೋಳ್ಕರರ ನಡುವಿನ ವೈರತ್ವವು ಬ್ರಿಟಿಷರು ಮತ್ತು [[ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ]]ಯ ಜತೆಗಿನ ಮೂರು [[ಆಂಗ್ಲೋ ಮರಾಠಾ ಯುದ್ಧಗಳು]] ಈ ಒಕ್ಕೂಟದ ಪ್ರಮುಖ ಘಟನೆಗಳಾಗಿದ್ದವು . [[ಮೂರನೇ ಆಂಗ್ಲೋ ಮರಾಠಾ ಯುದ್ಧ]]ದಲ್ಲಿ ಕೊನೆಯ ಪೇಶ್ವೆಯಾದ [[ಎರಡನೇ ಬಾಜೀರಾಯ]]ನನ್ನು ಬ್ರಿಟಿಷರು ೧೮೧೮ರಲ್ಲಿ ಸೋಲಿಸಿದರು. ಮೊದಲಿನ ಮರಾಠಾ ಸಾಮ್ರಾಜ್ಯದ ಬಹುಭಾಗವನ್ನು [[ಬ್ರಿಟಿಷ್ ಭಾರತ]]ವು ತನ್ನೊಳಗೆ ಸೇರಿಸಿಕೊಂಡಿತಾದರೂ ಕೆಲವು ಭಾಗಗಳು ಭಾರತವು ೧೯೪೭ರಲ್ಲಿ ಸ್ವತಂತ್ರವಾಗುವವರೆಗೆ ಅರೆ-ಸ್ವತಂತ್ರವಾಗಿ ಉಳಿದುಕೊಂಡವು.
 
 
'''[[ಛತ್ರಪತಿ ಶಿವಾಜಿ|ಛತ್ರಪತಿ ಶಿವಾ]]'''
 
[[ಚಿತ್ರ:Shivaji.jpg|center|thumb]]
 
ತಿಛತ್ರಪ
 
ತಿ
 
ಛತ್ರಪತಿಪತಿ'''[[ಛತ್ರಪತಿ ಶಿವಾಜಿ|ಜಿ]]'''
 
 
 
ಛತ್ರಪತಿಛತ್ರಪತಿ
 
ಛತ್ರಪತಿ ಶಿವಾಜಿ
 
                      (1627-1680)
 
ಶಿವಾಜಿ ಮರಾಠ ರ ಸಿರಿವಂತ ಕುಟುಂಬ ಬೋಸ್ಲೆ ಕುಟುಂಬ ರಿಂದ ಬಂದವರು. ಶಿವಾಜಿ ಮರಾಠ ಸಾಮ್ರಾಜ್ಯ ದ ಸಂಸ್ಥಾಪಕ.ಶಿವಾಜಿ  1645 ರಲ್ಲಿ ಬಿಜಾಪುರವನ್ನು ವಶಪಡಿಸಿಕೊಂಡನ್ನು ಇದು ಆದಿಲ್ ಷಾ ನೀ ವಶದಲ್ಲಿತ್ತು ಅವನನ್ನು ಸೋಲಿಸಿ ತೋರಣಗಲ್ಲ ನನ್ನು  ವಶಪಡಿಸಿಕೊಂಡ. ರಾಯಗಡ, ಪುರಂದರಗಡ, ಚಾಕಣ್,ಸಿಂಹಗಡ,ಹೀಗೆ ಅನೇಕ ಕೋಟೆಗಳನ್ನು ವಶಪಡಿಸಿಕೊಂಡ ಅವುಗಳೆಂದರೆ  ಹಿಂಡವಿ, ಸ್ವರಾಜ್ಯ,
Line ೪೮ ⟶ ೨೯:
 
ಮರಾಠಾ ಸಾಮ್ರಾಜ್ಯವು ಉಪಖಂಡದ 4.1% ನಷ್ಟು ಭಾಗವನ್ನು ಒಳಗೊಂಡಿತ್ತು, ಆದರೆ ಇದು ದೊಡ್ಡ ಪ್ರದೇಶಗಳ ಮೇಲೆ ಹರಡಿತು. ಶಿವಾಜಿ ಸಾವಿನ ಸಮಯದಲ್ಲಿ  ಶಿವಾಜಿ ಯು 300 ಕೋಟೆಗಳು, 50000 ಸೈನಿಕ ರನ್ನು ಹೊಂದಿದ್ದ. ಮತ್ತೆ ಪಶ್ಚಮ ಕರಾವಳಿ ಪ್ರದೇಶದಲ್ಲಿ ಒಂದು ನೌಕಾ ಸಂಸ್ಥಗಳನ್ನು ಹೊಂದಿದ್ದ.ತನ್ನ ಅಧಿಕಾವದಿಯಲ್ಲಿ ತಿನ್ನು ಸಾಮ್ರಾಜ್ಯ ನನ್ನು ಇನ್ನಷ್ಟು ವೃದ್ದಿಸಿದ್ದನ್ನು. ನಂತರ ಇವನ ಮೊಮ್ಮಕ್ಕಳು ಇವನ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು ಪೇಶ್ವೆಗಳ ಸಹಾಯದಿಂದ ಈ ಕಾಲದಲ್ಲಿ ಮರಾಠ ಸಾಮ್ರಾಜ್ಯ ಸಮೃದ್ಧ ಬರಿತವಾಗಿತ್ತು.
 
 
[[ವರ್ಗ:ಮರಾಠ ಸಾಮ್ರಾಜ್ಯ|*]]
"https://kn.wikipedia.org/wiki/ಮರಾಠಾ_ಸಾಮ್ರಾಜ್ಯ" ಇಂದ ಪಡೆಯಲ್ಪಟ್ಟಿದೆ