"ಮರಾಠಾ ಸಾಮ್ರಾಜ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಶಿವಾಜಿ ವಿವರಣೆ
ಚು (ಶಿವಾಜಿ)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ದೃಶ್ಯ ಸಂಪಾದನೆ
ಚು (ಶಿವಾಜಿ ವಿವರಣೆ)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ದೃಶ್ಯ ಸಂಪಾದನೆ
 
'''[[ಛತ್ರಪತಿ ಶಿವಾಜಿ]]'''
 
ಛತ್ರಪತಿ ಶಿವಾಜಿ
 
                      (1627-1680)
 
ಶಿವಾಜಿ ಮರಾಠ ರ ಸಿರಿವಂತ ಕುಟುಂಬ ಬೋಸ್ಲೆ ಕುಟುಂಬ ರಿಂದ ಬಂದವರು. ಶಿವಾಜಿ ಮರಾಠ ಸಾಮ್ರಾಜ್ಯ ದ ಸಂಸ್ಥಾಪಕ.ಶಿವಾಜಿ  1645 ರಲ್ಲಿ ಬಿಜಾಪುರವನ್ನು ವಶಪಡಿಸಿಕೊಂಡನ್ನು ಇದು ಆದಿಲ್ ಷಾ ನೀ ವಶದಲ್ಲಿತ್ತು ಅವನನ್ನು ಸೋಲಿಸಿ ತೋರಣಗಲ್ಲ ನನ್ನು  ವಶಪಡಿಸಿಕೊಂಡ. ರಾಯಗಡ, ಪುರಂದರಗಡ, ಚಾಕಣ್,ಸಿಂಹಗಡ,ಹೀಗೆ ಅನೇಕ ಕೋಟೆಗಳನ್ನು ವಶಪಡಿಸಿಕೊಂಡ ಅವುಗಳೆಂದರೆ  ಹಿಂಡವಿ, ಸ್ವರಾಜ್ಯ,
 
ಶಿವಾಜಿ ಕ್ಲಿಷ್ಟ.1655 ರಲ್ಲಿ ಕೊಂಕಣಿ ಪ್ರದೇಶದ  ಜಾವಳಿ,ಕಲ್ಯಾಣ್ ಪ್ರದೇಶಗಳನ್ನು ವಶಪಡಿಸಿಕೊಂಡ ನ್ನು.
 
1659 ದಿಲ್ಲಿ ಸುಲ್ತಾನ್  ಶಿವಾಜಿ ತಿನ್ನು ಹಿಮ್ಮೆಟ್ಟಿಸಲು ಅಪ್ಜಲ್ ಖಾನ್ ನೇತೃತ್ವದಲ್ಲಿ ಒಂದು ಸೈನ್ಯವನ್ನು ಕಳುಹಿಸಿದ ಈ ಸೈನ್ಯವನ್ನು ಶಿವಾಜಿ ಹಿಮ್ಮೆಟ್ಟಿಸಿದ.
 
ಶಿವಾಜಿ ಮರಾಠ ಸಾಮ್ರಾಜ್ಯ ದ ರಾಜಧಾನಿ ಯಾಗಿ ರಾಯಗಡ್ ವನ್ನು ಮಾಡಿಕೊಂಡು ತನ್ನ ವಿಜಯ ಯಾತ್ರೆ ತಿನ್ನು ಮುಂದುವರಿಸಿದನ್ನು.ಮುಂದೆ ಮೊಘಲ್ ಸಾಮ್ರಾಜ್ಯ ವನ್ನು ಗೆದ್ದು   ಶಿವಾಜಿ ಕೀರೀಟ ಧಾರಣೆ ಮಾಡಿಕೊಂಡು ಛತ್ರಪತಿ ಶಿವಾಜಿ ಎಂದು ಕರೆಸಿಕೊಂಡ ನ್ನು.
 
ಶಿವಾಜಿಯು ತನ್ನ ಸಾಮ್ರಾಜ್ಯ ನನ್ನು ಅನೇಕ ಪ್ರಾಂತ್ತಗಳನ್ನಾಗಿ ವಿಂಗಡಿಸಿ ಅವುಗಳನ್ನು ಸ್ವರಾಜ್ಯ, ಮೊಘಲರ ರಾಜ್ಯ ಎಂದು ಕರೆದನ್ನು.
 
ಆಡಳಿತ ಭಾಷೆ ಮರಾಠಿ ಆಗಿತ್ತು ಸರ್ಕಾರದ ಮುಖ್ಯಸ್ಥನಾದ ದೊರಗೆ ನೆರವು ನೀಡಲು ಅಷ್ಟೇ ಪ್ರಧಾನಿ ಎಂಬ ವ್ಯವಸ್ಥೆ ಇತ್ತು.
 
ಶಿವಾಜಿ ಮಹಾರಾಜರ ಸೈನ್ಯದಲ್ಲಿ ಕಾಲ್ದಳ,ಅಶ್ವದಳ,ಗೋಧೂಳಿ, ಪಿರಂಗಿದಳ ಗಳೆಂಬ ನಾಲ್ಕು ದಳಗಳಿದ್ದವು.
 
ರಾಯಗಡ್,ರಾಜಗಡ್, ಪ್ರತಾಪ್ ಗುಡ್, ತೋರಣಗಡ್, ಸಿಂಹಗಡ್, ಗಳಲ್ಲಿ ಕೋಟೆಗಳಿದ್ದವು.
 
ಸೈನ್ಯದಲ್ಲಿ ಅನೇಕ ಚಿಕ್ಕ ಚಿಕ್ಕ ಘಟಕಗಳಿದ್ದು ಗೆರಿಲ್ಲಾ ಯುದ್ಧತಂತ್ರಗಾರಿಕೆಯಲ್ಲಿ ಶಿವಾಜಿ ಸೈನ್ಯ ವಿಶೇಷ ತರಬೇತಿ ಹೊಂದಿತ್ತು
 
ಕ್ರಿಶಕ. 1680 ದಿಲ್ಲಿ ಶಿವಾಜಿ ಯ ಮರಣದ ನಂತರ ಅವನು ಮಗು ಸಂಬಾಜಿ ಅಧಿಕಾರಕ್ಕೆ ಬಂದ. ನಂತರ ಕೊನೆಯ ದೊರೆ ಸಾಹು ಅಧಿಕಾರಕ್ಕೆ ಬಂದ ಇವನ ನಂತರ ಪೇಶ್ವೆಗಳು ಪ್ರಬಲರಾದರು.
 
ಮರಾಠಾ ಸಾಮ್ರಾಜ್ಯವು ಉಪಖಂಡದ 4.1% ನಷ್ಟು ಭಾಗವನ್ನು ಒಳಗೊಂಡಿತ್ತು, ಆದರೆ ಇದು ದೊಡ್ಡ ಪ್ರದೇಶಗಳ ಮೇಲೆ ಹರಡಿತು. ಶಿವಾಜಿ ಸಾವಿನ ಸಮಯದಲ್ಲಿ  ಶಿವಾಜಿ ಯು 300 ಕೋಟೆಗಳು, 50000 ಸೈನಿಕ ರನ್ನು ಹೊಂದಿದ್ದ. ಮತ್ತೆ ಪಶ್ಚಮ ಕರಾವಳಿ ಪ್ರದೇಶದಲ್ಲಿ ಒಂದು ನೌಕಾ ಸಂಸ್ಥಗಳನ್ನು ಹೊಂದಿದ್ದ.ತನ್ನ ಅಧಿಕಾವದಿಯಲ್ಲಿ ತಿನ್ನು ಸಾಮ್ರಾಜ್ಯ ನನ್ನು ಇನ್ನಷ್ಟು ವೃದ್ದಿಸಿದ್ದನ್ನು. ನಂತರ ಇವನ ಮೊಮ್ಮಕ್ಕಳು ಇವನ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದರು ಪೇಶ್ವೆಗಳ ಸಹಾಯದಿಂದ ಈ ಕಾಲದಲ್ಲಿ ಮರಾಠ ಸಾಮ್ರಾಜ್ಯ ಸಮೃದ್ಧ ಬರಿತವಾಗಿತ್ತು.
 
[[ವರ್ಗ:ಮರಾಠ ಸಾಮ್ರಾಜ್ಯ|*]]
೮೬

edits

"https://kn.wikipedia.org/wiki/ವಿಶೇಷ:MobileDiff/984330" ಇಂದ ಪಡೆಯಲ್ಪಟ್ಟಿದೆ