ವಿಕಿಪೀಡಿಯ:ಯೋಜನೆ/ಕೋವಿಡ್-೧೯ ಲೇಖನಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೨ ನೇ ಸಾಲು:
 
==ಕೊರೋನಾವೈರಸ್ ಕಾಯಿಲೆ-೨೦೧೯==
ಕೋವಿಡ್-೧೯ ([[ಕೊರೋನಾವೈರಸ್ ಕಾಯಿಲೆ ೨೦೧೯|ಕೊರೋನಾವೈರಸ್ ಕಾಯಿಲೆ-೨೦೧೯]])ಯನ್ನು ೧೧ ಮಾರ್ಚ್ ೨೦೨೦ರಂದು [[ವಿಶ್ವ ಆರೋಗ್ಯ ಸಂಸ್ಥೆ]]ಯು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ಸಾರ್ಸ್-ಕೋವ್-೨ ವೈರಸ್, ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಈ ವೈರಸ್ ನವಂಬರ್ಡಿಸೆಂಬರ್ ೨೦೧೯ರಲ್ಲಿ ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಯಿತು.
 
==ಈಗಾಗಲೇ ಇರುವ ಲೇಖನಗಳು==