ವಿಕಿಪೀಡಿಯ:ಯೋಜನೆ/ಕೋವಿಡ್-೧೯ ಲೇಖನಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
ಪುಟದಲ್ಲಿಪುಟವು ಕೋವಿಡ್-೧೯ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಲೇಖನಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ ಬಗ್ಗೆ ಇದೆಆಗಿದೆ.
 
==ಕೊರೋನಾವೈರಸ್ ಕಾಯಿಲೆ-೨೦೧೯==
ಕೋವಿಡ್-೧೯ ([[ಕೊರೋನಾವೈರಸ್ ಕಾಯಿಲೆ ೨೦೧೯|ಕೊರೋನಾವೈರಸ್ ಕಾಯಿಲೆ-೨೦೧೯]])ಯನ್ನು ೧೧ ಮಾರ್ಚ್ ೨೦೨೦ರಂದು [[ವಿಶ್ವ ಆರೋಗ್ಯ ಸಂಸ್ಥೆ]]ಯು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ಸಾರ್ಸ್-ಕೋವ್-೨ ವೈರಸ್, ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಈ ವೈರಸ್ Novemberನವಂಬರ್ ೨೦೧೯ರಲ್ಲಿ ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಯಿತು.
 
==ಈಗಾಗಲೇ ಇರುವ ಲೇಖನಗಳು==
ಕನ್ನಡ ವಿಕಿಪೀಡಿಯದಲ್ಲಿ ಕೊರೋನಾವೈರಸ್ (ಹಳೆಯದು) ಮತ್ತು ಈಗಿನ ಹೊಸ ಆವೃತ್ತಿ, ಕೋವಿಡ್-೧೯ ರಿಂದಾದ ಕಾಯಿಲೆಗಳು, ಭಾರತದಲ್ಲಿ ಅದರ ಸ್ಥಿತಿಗತಿ, ಇತ್ಯಾದಿ ಬಗ್ಗೇಬಗ್ಗೆ ಈಗಾಗಲೇ ಈ ಕೆಳಗೆ ಕೊಂಡಿ ನೀಡಿದ ಲೇಖನಗಳಿವೆ.
# [[ಕೊರೋನಾವೈರಸ್]]
# [[ಕೊರೋನಾವೈರಸ್ ಕಾಯಿಲೆ ೨೦೧೯]]
Line ೧೧ ⟶ ೧೨:
# [[ಕೇರಳದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ]]
 
ಹೊಸ ಲೇಖನ ಮಾಡುವವರು ಈ ಲೇಖನಗಳಲ್ಲಿ ಇರುವ ವಿಷಯಗಳ ಪುನರಾವರ್ತನೆ ಆಗದಂತೆ ನೋಡಿಕೊಳ್ಳತಕ್ಕದ್ದು. ನೀವು ಸೇರಿಸಲು ಹೊರಟ ವಿಷಯ ಈಗಾಗಲೇ ಇರುವ ಲೇಖನಗಳಿಗೆ ಸಂಬಂಧಿಸಿದ್ದಾದರೆ ಆಯಾಯಆಯಾ ಲೇಖನಗಳನ್ನೇ ವಿಸ್ತರಿಸಿ.
 
 
Line ೨೮ ⟶ ೨೯:
#--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೭:೨೫, ೪ ಏಪ್ರಿಲ್ ೨೦೨೦ (UTC)
#--[[ಸದಸ್ಯ:Ashwini2001|Ashwini2001]] ([[ಸದಸ್ಯರ ಚರ್ಚೆಪುಟ:Ashwini2001|ಚರ್ಚೆ]]) ೦೮:೦೧, ೪ ಏಪ್ರಿಲ್ ೨೦೨೦ (UTC)
 
[[ವರ್ಗ:ಯೋಜನೆ]]