ಯು. ಬಿ. ಪವನಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚು
2405:204:578B:F644:A760:89D0:1228:2606 (ಚರ್ಚೆ) ರ 928875 ಪರಿಷ್ಕರಣೆಯನ್ನು ವಜಾ ಮಾಡಿ
ಚು (2405:204:578B:F644:A760:89D0:1228:2606 (ಚರ್ಚೆ) ರ 928875 ಪರಿಷ್ಕರಣೆಯನ್ನು ವಜಾ ಮಾಡಿ)
ಟ್ಯಾಗ್: ರದ್ದುಗೊಳಿಸಿ
}}
 
ಡಾ.''' ಉಬರಡ್ಕ ಬೆಳ್ಳಿಪ್ಪಾಡಿ ಪವನಜ''',<ref>[http://www.census2011.co.in/data/village/617767-ubaradka-mittur-karnataka.html Overview, Ubaradka Mittur is small village located in Sulya Taluka of Dakshina Kannada district, Karnataka]</ref> ಒಬ್ಬ ವಿಜ್ಞಾನಿ, ಸಾಫ್ಟವೇರ್ ತಂತ್ರಜ್ಞ. ಕನ್ನಡ ಮತ್ತು [[ಕಂಪ್ಯೂಟರ್]] ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಮಾಹಿತಿಸಾಹಿತ್ಯ ಲೇಖಕರಾಗಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಇವರ ಮಾಹಿತಿತಂತ್ರಜ್ಞಾನ ಸಂಬಂಧಿತ ಅಂಕಣಗಳು ಪ್ರಕಟವಾಗಿವೆ. ಕರ್ನಾಟಕ ಸರಕಾರದ ಕನ್ನಡ ತಂತ್ರಾಂಶ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದ ಪ್ರಪ್ರಥಮ ಅಂತರಜಾಲ ತಾಣ '[http://vishvakannada.com/ ವಿಶ್ವಕನ್ನಡ.ಕಾಂ]'ದ ಸೃಷ್ಟಿಕರ್ತರಾಗಿದ್ದಾರೆ.
 
==ಜನನ/ವಿದ್ಯಾಭ್ಯಾಸ/ವೃತ್ತಿಜೀವನ==
 
==ಅಂಕಣ ಬರವಣಿಗೆ==
ಡಾ.ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು [[ವಿಜಯ ಕರ್ನಾಟಕ]]ದಲ್ಲಿ ಬರೆಯುತ್ತಿದ್ದರು. ಆಮೇಲೆ [[ಹೊಸದಿಗಂತ]] ಪತ್ರಿಕೆಯಲ್ಲಿ "ಜಾಲಜಗತ್ತು" ಎಂಬ ಅಂಕಣ ಬರೆದರು. ಅನಂತರ ವರುಷಗಳ ಕಾಲ [[ಕನ್ನಡಪ್ರಭ]]ದಲ್ಲಿ 'ಗಣಕಿಂಡಿ' ಅಂಕಣ ಬರೆದರು.<ref>[http://www.ganakindi.blogspot.in/ ಗಣಕಿಂಡಿ ಬರಹ]</ref> ಈಗ .[[ಪ್ರಜಾವಾಣಿ|ಪ್ರಜಾವಾಣಿಯಲ್ಲಿ]] '[http://www.prajavani.net/news/category/8690.html ಗ್ಯಾಜೆಟ್ ಲೋಕ]' ಎನ್ನುವ ಅಂಕಣವನ್ನು ಬರೆಯುತ್ತಿದ್ದಾರೆಅಂಕಣ.
 
==ವಿಶ್ವಕನ್ನಡ.ಕಾಂ==
* ವಿಶ್ವಕನ್ನಡ-ಕನ್ನಡದ ಮೊದಲ ಜಾಲತಾಣ ೧೯೯೬ರಲ್ಲಿ ಆರಂಭ
* ಕನ್ನಡದ ಮೊದಲ ಆನ್‌ಲೈನ್ ಪತ್ರಿಕೆ
* ಡೈನಮಿಕ್ ಫಾಂಟುಗಳನ್ನು ಬಳಸಿದ ಮೊದಲ ಭಾರತೀಯ ಭಾಷೆಯ ಜಾಲತಾಣ
* ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಆಫ್ ವೆಬ್‌ಮಾಸ್ಟರ್ಸ್ ಅಂಡ್ ಡಿಸೈನರಸ್ ಇವರು ನೀಡುವ "ಗೋಲ್ಡನ್ ವೆಬ್" ಪ್ರಶಸ್ತಿಯನ್ನು ಪಡೆದ ಭಾರತೀಯ ಭಾಷೆಗಳ ಮೊದಲನೆಯ ಜಾಲತಾಣ.
* "ಬ್ಲೂ ರಿಬ್ಬನ್" ಪ್ರಶಸ್ತಿಯನ್ನು ಪಡೆದ ಭಾರತೀಯ ಭಾಷೆಗಳ ಮೊದಲನೆಯ ಜಾಲತಾಣ.
 
==ಕನ್ನಡ ಗಣಕ ಪರಿಷತ್ತಿನಲ್ಲಿ==
*"ನುಡಿ" ತಂತ್ರಾಂಶದ ತಯಾರಿಕೆಯಲ್ಲಿ ತಾಂತ್ರಿಕವಾದ ಪ್ರಮುಖ ಪಾತ್ರ: ಗಣಕಗಳಲ್ಲಿ ಕನ್ನಡ ಬಾಷಾ ಬಳಕೆಯನ್ನು ಸುಗಮಗೊಳಿಸಲು, ಹಲವು ಶಿಷ್ಟತೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಕನ್ನಡದ ಉತ್ಸಾಹಿ ತಂತ್ರಜ್ಞರು ಮತ್ತು ವೃತ್ತಿಪರರು ಹಾಗೂ ಸಾಹಿತಿಗಳು ಸೇರಿ ಆರಂಭಿಸಿರುವ "ಕನ್ನಡ ಗಣಕ ಪರಿಷತ್ತಿನ"ಲ್ಲಿ (ಕ.ಗ.ಪ.) ಸಕ್ರಿಯ ಪಾತ್ರ.
 
==ಕನ್ನಡ ಮತ್ತು ಗಣಕ ಕ್ಷೇತ್ರದಲ್ಲಿ==
*ಎಚ್‌ಪಿ - ಜೊರ್ನಾಸಡಾಗಾಗಿ ಕನ್ನಡದ ಒಂದು ನೋಟ್‌ಪ್ಯಾಡನ್ನು ಪ್ರಥಮವಾಗಿ ಅಭಿವೃದ್ಧಿಪಡಿಸಲಾಗಿದೆ. ಇದೂ ಸಹ ವಿನ್‌ಸಿಇ ಸಾಧನದಲ್ಲಿನ ಭಾರತೀಯ ಭಾಷೆಗಳ ಪ್ರಥಮ ಆನ್ವಯಿಕವಾಗಿರಬಹುದು.
*ಐಐಐಟಿ-ಹೈದರಾಬಾದ್, ಐಐಎಸ್ಸಿ-ಬೆಂಗಳೂರು, ಐಐಐಟಿ-ಬೆಂಗಳೂರು, ಎಂ.ಸಿ. ವಿ.ವಿ.-ಭೋಪಾಲ, ಐಐಟಿ-ಮುಂಬಯಿ, ಐಐಟಿ-ದೆಹಲಿ-ಇತ್ಯಾದಿ ಸ್ಥಳಗಳಲ್ಲಿ ಗಣಕಗಳಲ್ಲಿ ಭಾರತೀಯ ಭಾಷೆಗಳು ಎಂಬ ವಿಷಯ ಕುರಿತು ಹಲವಾರು ಉಪನ್ಯಾಸಗಳು ಮತ್ತು ಭಾಷಣಗಳನ್ನು ನೀಡಲಾಗಿದೆ. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲಾಗಿದೆ.
*ಕನ್ನಡ ಭಾಷೆಯಲ್ಲಿ ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನವನ್ನು ಸುಲಭವಾಗಿ ತಿಳಿಸುವ ಸಲುವಾಗಿ ಬರೆದ ಹಲವಾರು ಲೇಖನಗಳು ಕನ್ನಡದ ಹಲವು ದಿನಪತ್ರಿಕೆ, ವಾರಪತ್ರಿಕೆ, ವಿಶೇಷಾಂಕ, ಇತ್ಯಾದಿಗಳಲ್ಲಿ ಪ್ರಕಟವಾಗಿವೆ.
*ಮಾಹಿತಿ ತಂತ್ರಜ್ಞಾನವನ್ನು ಜನರಿಗೆ ಒಯ್ಯುವ ನಿಟ್ಟಿನಲ್ಲಿ ಈ ವಿಷಯದ ಬಗ್ಗೆ ಹಲವು ಭಾಷಣ, ಪ್ರಾತ್ಯಕ್ಷಿಕೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ನೀಡಲಾಗಿದೆ
*೨೦೦೩ ರ ಡಿಸೆಂಬರ್ ನಲ್ಲಿ, ಮೂಡುಬಿದಿರೆಯಲ್ಲಿ ಜರುಗಿದ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಸ್ಥಾನ-ಮಾನ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿಷಯ ಮಂಡನೆ.
೪,೭೭೮

edits

"https://kn.wikipedia.org/wiki/ವಿಶೇಷ:MobileDiff/984266" ಇಂದ ಪಡೆಯಲ್ಪಟ್ಟಿದೆ