ಗೋಪಾಲಕೃಷ್ಣ ದೇಲಂಪಾಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Clean up
೨೫ ನೇ ಸಾಲು:
 
== ಪ್ರಶಸ್ತಿಗಳು ==
ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ “ಯೋಗಾಚಾರ್ಯ”, “ಯೋಗರತ್ನ “ , “ದಸರಾ ಯೋಗ ಸಿರಿ” ( ಮೈಸೂರು ದಸರ ೨೦೦೮). ಹೀಗೆ ಹತ್ತು ಹಲವು ಪ್ರಶಸ್ತಿ, ಬಿರುದುಗಳನ್ನು ನೀಡಿವೆ. ಇವರೊಂದಿಗೆ ತರಬೇತಿ ಪಡೆದವರು ೨೦೦೩ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ, ಅ೦ತರಾಷ್ರೀಯ ಮಟ್ಟದ ಹಿಮಾಲಯ ಯೋಗ ಓಲ೦ಪಿಯಾಡ್ (Himalaya yoga Olympiad) ಸ್ಪರ್ದೆಯಲ್ಲಿ ೧೧ ಪದಕ ಗೆದ್ದಿದ್ದಾರೆ. ಅ೦ತರಾಷ್ರೀಯಮಟ್ಟದ ಯೋಗ ಸ್ಪರ್ದೆಗೆ ನಿರ್ಣಾಯಕರು ಕೂಡ (referee / judge) ಆಗಿದ್ದರು.<ref>http://kannada.eenaduindia.com/State/MalnadandKaravali/DakshinaKannada/Mangalore/2016/06/20170709/3-decade-ago-Gopalkrishna-brought-yoga-national-to.vpf</ref>, <ref>https://babyhejamady.wordpress.com/2013/03/11/%E0%B2%AF%E0%B3%8B%E0%B2%97%E0%B2%B0%E0%B2%A4%E0%B3%8D%E0%B2%A8-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3-%E0%B2%A6%E0%B3%87%E0%B2%B2%E0%B2%82%E0%B2%AA/</ref>, <ref>http://oppanna.com/nammooru/yoga_rathna_delampady</ref>.
# ೨೦೦೦ ಮಂಗಳೂರು ಜೂನಿಯರ್ ಚೇಂಬರ್ ವತಿಯಿಂದ '''Out Standing Youth Person''' ಅವಾರ್ಡ್.
# ೨೦೦೬ '''ಯೋಗಾಚಾರ್ಯ''', ಡಾ. ರಾಜ್‌ಕುಮಾರ್ ಸ್ಮರಣಾರ್ಥ ನೀಡಿದ ಬಿರುದು.
# ೨೦೦೮ '''ಕರ್ನಾಟಕ ಯೋಗ ರತ್ನ''', ಬೆಂಗಳೂರು ಕರ್ನಾಟಕ ಯೋಗ ಅಸೋಸಿಯೇಶನ್ ಸಂಸ್ಥೆ ಪ್ರಶಸ್ತಿ.
# ೨೦೦೮ '''ದಸರಾ ಯೋಗ ಸಿರಿ''', ಕರ್ನಾಟಕ ಸರಕಾರ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ನೀಡಿದ ಪ್ರಶಸ್ತಿ.
# ೧.೧೧.೨೦೦೮ '''ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ'''
# ೨೦೦೯ '''ಯೋಗಕಲಾ ಕೌಸ್ತೌಭಾ''', ವಿಶ್ವ ಸಂಸ್ಕೃತಿ ಕೇಂದ್ರ ಮೈಸೂರು ಇವರಿಂದ ಮಹಾರಾಜ ಶತಮಾನೋತ್ಸವದಲ್ಲಿ ನೀಡಲಾದ ಪ್ರಶಸ್ತಿ.
# ೨೦೧೦ '''ಯೋಗಕಲಾ ಪ್ರವೀಣ''', ಡಾ. ರಾಜ್‌ಕುಮಾರ್ ಸ್ಮರಣಾರ್ಥ ಯೋಗಾಸನ ಚಾಂಪಿಯನ್ ಶಿಪ್ ೨೦೧೦ ಬಿರುದು.
# ೧೦.೧೦.೨೦೧೦ '''ವಿಶ್ವ ಯೋಗ ನಿಧಿ''', ಸ್ವಾಮಿ ವಿವೇಕಾನಂದ ವಿಶ್ವ ಪ್ರಕೃತಿ ಯೋಗ ಫೌಂಡೇಶನ್ ದೊರೆತ ಬಿರುದು
# ೨೦೧೦ '''ಯೋಗ ತಜ್ಞಾ''' ,ಎಸ್.ಜಿ.ಎಸ್ ಅಂತರರಾಷ್ಟ್ರೀಯ ಯೋಗ ಪ್ರತಿಷ್ಠಾನ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ರಾಜ್ಯ ಪ್ರಶಸ್ತಿ.
# ೨೦೧೧ '''ಪತಂಜಲಿ ಮಹರ್ಷಿ''', ಬೆಂಗಳೂರಿನ ಯೋಗೋತ್ಸವದಲ್ಲಿ ನೀಡಲಾದ ಪ್ರಶಸ್ತಿ.
# ೨೦೧೩ '''ಆನಂದಯೋಗಿ''', ಸೌತ್ ಯೋಗ ಫೆಡರೇಶನ್ ಪ್ರಶಸ್ತಿ.
===ಪ್ರಶಸ್ತಿಪತ್ರಗಳು===
<gallery>
Gopalakrishna Delampadi Award (1).jpg
Gopalakrishna Delampadi Award (2).jpg
Gopalakrishna Delampadi Award (3).jpg
Gopalakrishna Delampadi Award (4).jpg
Gopalakrishna Delampadi Award (5).jpg
Gopalakrishna Delampadi Award (6).jpg
Gopalakrishna Delampadi Award (7).jpg
Gopalakrishna Delampadi Award (8).jpg
Gopalakrishna Delampadi Award (9).jpg
Gopalakrishna Delampadi Award (10).jpg
</gallery>
 
== ಉಲ್ಲೇಖ ==