ವಿಕಿಪೀಡಿಯ:ಯೋಜನೆ/ಕೋವಿಡ್-೧೯ ಲೇಖನಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
==ಕೊರೋನಾವೈರಸ್ ಕಾಯಿಲೆ-೨೦೧೯==
ಕೋವಿಡ್-೧೯ ([[ಕೊರೋನಾವೈರಸ್ ಕಾಯಿಲೆ ೨೦೧೯|ಕೊರೋನಾವೈರಸ್ ಕಾಯಿಲೆ-೨೦೧೯]])ಯನ್ನು ೧೧ ಮಾರ್ಚ್ ೨೦೨೦ರಂದು [[ವಿಶ್ವ ಆರೋಗ್ಯ ಸಂಸ್ಥೆ]]ಯು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ಸಾರ್ಸ್-ಕೋವ್-೨ ವೈರಸ್, ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಈ ವೈರಸ್ November ೨೦೧೯ರಲ್ಲಿ ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಯಿತು.
 
==ಈಗಾಗಲೇ ಇರುವ ಲೇಖನಗಳು==
ಕನ್ನಡ ವಿಕಿಪೀಡಿಯದಲ್ಲಿ ಕೊರೋನಾವೈರಸ್ (ಹಳೆಯದು) ಮತ್ತು ಈಗಿನ ಹೊಸ ಆವೃತ್ತಿ, ಕೋವಿಡ್-೧೯ ರಿಂದಾದ ಕಾಯಿಲೆಗಳು, ಭಾರತದಲ್ಲಿ ಅದರ ಸ್ಥಿತಿಗತಿ, ಇತ್ಯಾದಿ ಬಗ್ಗೇ ಈಗಾಗಲೇ ಈ ಕೆಳಗೆ ಕೊಂಡಿ ನೀಡಿದ ಲೇಖನಗಳಿವೆ.
# [[ಕೊರೋನಾವೈರಸ್]]
# [[ಕೊರೋನಾವೈರಸ್ ಕಾಯಿಲೆ ೨೦೧೯]]
# [[ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ]]
# [[ಕರ್ನಾಟಕದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ]]
# [[ಕೇರಳದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ]]
 
ಹೊಸ ಲೇಖನ ಮಾಡುವವರು ಈ ಲೇಖನಗಳಲ್ಲಿ ಇರುವ ವಿಷಯಗಳ ಪುನರಾವರ್ತನೆ ಆಗದಂತೆ ನೋಡಿಕೊಳ್ಳತಕ್ಕದ್ದು. ನೀವು ಸೇರಿಸಲು ಹೊರಟ ವಿಷಯ ಈಗಾಗಲೇ ಇರುವ ಲೇಖನಗಳಿಗೆ ಸಂಬಂಧಿಸಿದ್ದಾದರೆ ಆಯಾಯ ಲೇಖನಗಳನ್ನೇ ವಿಸ್ತರಿಸಿ.
 
 
==ಕೋವಿಡ್-೧೯ ಆನ್‌ಲೈನ್ ಸಂಪಾದನೋತ್ಸವ==