Content deleted Content added
೫ ನೇ ಸಾಲು:
== ಅಡ್ಡಾದಿಡ್ಡಿಯಾಗಿ ಉದಯವಾಣಿ ಕೊಂಡಿ ಸೇರಿಸುತ್ತಿರುವ ಬಗ್ಗೆ ==
ನೀವು ಯಾದೃಚ್ಛಿಕವಾಗಿ ಪುಟಗಳನ್ನು ತೆರೆದು ಅವುಗಳಿಗೆ ಉದಯವಾಣಿ ಪತ್ರಿಕೆಯ ವರದಿಗಳ ಕೊಂಡಿ ಸೇರಿಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಹಾಗೆ ಸೇರಿಸಬೇಡಿ. ಲೇಖನದಲ್ಲಿ ಇರುವ ಯಾವುದಾದರೂ ವಾಕ್ಯಕ್ಕೆ ಸಂಬಂಧಿಸಿದ ವರದಿಯಾಗಿದ್ದಲ್ಲಿ ಆ ವಾಕ್ಯದ ಕೊನೆಯಲ್ಲಿ ಪತ್ರಿಕೆಯ ವರದಿಯನ್ನು ಉಲ್ಲೇಖವಾಗಿ ನೀಡತಕ್ಕದ್ದು. ನೀವು ಉದ್ದೇಶಪೂರ್ವಕವಾಗಿ ಉದಯವಾಣಿ ಪತ್ರಿಕೆಯ ಜಾಲತಾಣಕ್ಕೆ ಟ್ರಾಫಿಕ್ ಜಾಸ್ತಿ ಮಾಡಲು ಈ ರೀತಿ ಕೊಂಡಿ ಸೇರಿಸುತ್ತಿರುವುದು ಸರಿಯಲ್ಲ. ಅಂದರೆ ನೀವು ವಿಕಿಪೀಡಿಯವನ್ನು ನಿಮ್ಮ ವಾಣಿಜ್ಯಕ ಉದ್ದೇಶಕ್ಕೆ ಬಳಸಿದಂತಾಗುತ್ತದೆ. ಇದು ಸಲ್ಲದು. ನಿಮ್ಮನ್ನು ಒಂದು ವಾರದ ಕಾಲ ಕನ್ನಡ ವಿಕಿಪೀಡಿಯ ಸಂಪಾದನೆ ಮಾಡದಂತೆ ನಿರ್ಬಂಧಿಸುತ್ತಿದ್ದೇನೆ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೩:೫೫, ೨೩ ಮಾರ್ಚ್ ೨೦೨೦ (UTC) (ಕನ್ನಡ ವಿಕಿಪೀಡಿಯ ನಿರ್ವಾಹಕ)
 
:ಎಚ್ಚರಿಕೆ ನೀಡಿದ್ದರೂ ಒಂದು ವಾರದ ನಿರ್ಬಂಧದ ಅವಧಿ ಮುಗಿಯುತ್ತಿದ್ದಂತೆಯೇ ಮತ್ತೆ ಉದಯವಾಣಿ ಜಾಲತಾಣದಿಂದ ಮಾಹಿತಿಯನ್ನು ಲೇಖನಗಳಿಗೆ ಸೇರಿಸುವುದು ಮತ್ತು ಉದಯವಾಣಿ ಜಾಲತಾಣಕ್ಕೆ ಕೊಂಡಿ ಸೇರಿಸುವುದನ್ನು ಮುಂದುವರೆಸಿದ್ದೀರಿ. ಅಂದರೆ ನೀವು ವಿಕಿಪೀಡಿಯವನ್ನು ನಿಮ್ಮ ವಾಣಿಜ್ಯಕ ಉದ್ದೇಶಕ್ಕೆ ಬಳಸಿದಂತಾಗುತ್ತದೆ. ಇದು ಸಲ್ಲದು. ನಿಮ್ಮನ್ನು ಒಂದು ತಿಂಗಳ ಕಾಲ ಕನ್ನಡ ವಿಕಿಪೀಡಿಯ ಸಂಪಾದನೆ ಮಾಡದಂತೆ ನಿರ್ಬಂಧಿಸುತ್ತಿದ್ದೇನೆ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೭:೦೫, ೪ ಏಪ್ರಿಲ್ ೨೦೨೦ (UTC) (ಕನ್ನಡ ವಿಕಿಪೀಡಿಯ ನಿರ್ವಾಹಕ)