ವಿಕಿಪೀಡಿಯ:ಯೋಜನೆ/ಕೋವಿಡ್-೧೯ ಲೇಖನಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
ಈ ಪುಟದಲ್ಲಿ ಕೋವಿಡ್-೧೯ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಯೋಜನೆ ಬಗ್ಗೆ ಇದೆ.
==ಕೊರೋನಾವೈರಸ್ ಕಾಯಿಲೆ-೨೦೧೯==
ಕೋವಿಡ್-೧೯ ([[ಕೊರೋನಾವೈರಸ್ ಕಾಯಿಲೆ ೨೦೧೯|ಕೊರೋನಾವೈರಸ್ ಕಾಯಿಲೆ-೨೦೧೯]])ಯನ್ನು ೧೧ ಮಾರ್ಚ್ ೨೦೨೦ರಂದು [[ವಿಶ್ವ ಆರೋಗ್ಯ ಸಂಸ್ಥೆ]]ಯು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ. ಸಾರ್ಸ್-ಕೋವ್-೨ ವೈರಸ್, ೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಈ ವೈರಸ್ ಡಿಸೆಂಬರ್ ೨೦೧೯ರಲ್ಲಿ ಚೀನಾದ ವೂಹಾನ್ವುಹಾನ್ ನಲ್ಲಿ ಮೊದಲು ಪತ್ತೆಯಾಯಿತು.
 
==ಕೋವಿಡ್-೧೯ ಆನ್‌ಲೈನ್ ಸಂಪಾದನೋತ್ಸವ==
ಕೊರೋನಾವೈರಸ್ ಕಾಯಿಲೆಗೆ ಸಂಬಂಧಿಸಿದ ಲೇಖನಗಳನ್ನು ಹೆಚ್ಚಿಸುವುದು ಮತ್ತು ಅಭಿವೃದ್ಧಿಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ವಿಷಯವನ್ನು [https://en.wikipedia.org/wiki/Category:COVID-19 ಈ ಪುಟದಲ್ಲಿ] ನೋಡಬಹುದು.