ಸಾರ್ಸ್ ಪ್ರಕೋಪದ ಪಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಸಾರ್ಸ್-ಕೋವ್ ವೈರಸ್''' ಮತ್ತು '''ಸಾರ್ಸ್-ಕೋವ್-೨ ವೈರಸ್''' , ಈ ಎರಡು ವೈರಸ್ ವಿಶ್ವದ ಹೆಚ್ಚಿನಜನಸಂಖ್ಯೆಗೆ ಭಾಗವನ್ನುಪರಿಣಾಮವನ್ನು ಬೀರಿದೆ. ಧ್ವಂಸಗೊಳಿಸಿದೆ. ೨೦೦೨ರ ಸಾರ್ಸ್-ಕೋವ್ ವೈರಸ್ ೨೦೦೨-೨೦೦೪ರ SARS ವೈರಸ್‌ನ ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಸಾರ್ಸ್-ಕೋವ್ -೨ ೨೦೧೯-೨೦ರ [[ಕೊರೋನಾವೈರಸ್]] ಸಾಂಕ್ರಾಮಿಕಕ್ಕೆ ಕಾರಣವಾಗಿದೆ. ಇದು ಆಧುನಿಕ ಇತಿಹಾಸದಲ್ಲಿ ಘೋಷಿಸಲ್ಪಟ್ಟ ಮೊದಲ SARS ವೈರಸ್ ಸಾಂಕ್ರಾಮಿಕವಾಗಿದೆ. ಕೊರೋನಾ ವೈರಸ್ ಸಾಂಕ್ರಾಮಿಕವು ಹೆಚ್ಚು ವಿನಾಶಕಾರಿಯಾಗಿದ್ದು ಹಲವಾರು ದೇಶಗಳ ಆರ್ಥಿಕತೆಯ ಜೊತೆಗೆ ಸಾಮಾಜಿಕ ಹಾಗೂ ಶಿಕ್ಷಣಕ್ಕೆ ಪರಿಣಾಮವನ್ನು ಬೀರಿದೆ.
==೨೦೦೨-೨೦೦೪ರ ಸಾರ್ಸ್ ವೈರಸ್‌==
{{Infobox pandemic
೨೯ ನೇ ಸಾಲು:
}}
[[File:2003 Probable cases of SARS - Worldwide.svg|400px|thumb|2003 Probable cases of SARS - Worldwide]]
೨೦೦೨-೨೦೦೪ರ ಸಾರ್ಸ್ ವೈರಸ್ ತೀವ್ರವಾದ ಉಸಿರಾಟದ ಸಿಂಡ್ರೋಮ್ (SARS) ಒಳಗೊಂಡ ಸಾಂಕ್ರಾಮಿಕ ರೋಗವನ್ನು ಉಂಟುಮಾಡಿದೆ. ಈ ಸಾಂಕ್ರಾಮಿಕ ರೋಗವು ನವೆಂಬರ್ ೨೦೦೨ ರಲ್ಲಿ ಚೀನಾದ ಫೋಶಾನ್‌ ನಗರದಲ್ಲಿಹುಟ್ಟಿಕೊಂಡಿತುನಗರದಲ್ಲಿ ಹುಟ್ಟಿಕೊಂಡಿತು. ೮೦೦೦ರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರು ಮತ್ತು ವಿಶ್ವದಾದ್ಯಂತ ಕನಿಷ್ಠ 774 ಜನರು ಸಾವನ್ನಪ್ಪಿದ್ದಾರೆ.<ref>{{cite news |title=How SARS terrified the world in 2003, infecting more than 8,000 people and killing 774 |url=https://www.businessinsider.in/science/news/how-sars-terrified-the-world-in-2003-infecting-more-than-8000-people-and-killing-774/articleshow/74234291.cms |accessdate=3 April 2020 |work=Business Insider}}</ref>
==೨೦೧೯-೨೦ರ ಕೊರೋನಾವೈರಸ್ ಸಾಂಕ್ರಾಮಿಕ==
[[ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨]] (SARS-CoV-2)<ref>{{cite news |title=Coronavirus |url=https://www.who.int/emergencies/diseases/novel-coronavirus-2019 |accessdate=3 April 2020 |work=www.who.int |}}</ref>ಡಿಸೆಂಬರ್ ೨೦೧೯ರಲ್ಲಿ [[ಚೀನಾ]]ದ ವೂಹಾನ್ ನಲ್ಲಿ ಮೊದಲು ಪತ್ತೆಯಾಯಿತು. ಮಾರ್ಚ್ ೧೧, ೨೦೨೦ರಂದು [[ವಿಶ್ವ ಆರೋಗ್ಯ ಸಂಸ್ಥೆ]]ಯು ಇದನ್ನು ಸಾಂಕ್ರಾಮಿಕ ರೋಗವೆಂದು ಗುರುತಿಸಿದೆ.<ref>{{cite news |title=WHO Director-General's opening remarks at the media briefing on COVID-19 - 11 March 2020 |url=https://www.who.int/dg/speeches/detail/who-director-general-s-opening-remarks-at-the-media-briefing-on-covid-19---11-march-2020 |accessdate=3 April 2020 |work=www.who.int |}}</ref> ಮಾರ್ಚ್ ೨೧ರ ವರೆಗೆ ೧೮೦ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ೩೦೩,೦೦೦ ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರ ಪರಿಣಾಮವಾಗಿ ೧೨,೦೦೦ಕ್ಕೂ ಹೆಚ್ಚು ಸಾವುಗಳು ಮತ್ತು ೯೪,೦೦೦ ಚೇತರಿಕೆಗಳು ಕಂಡುಬಂದಿವೆ.