ಅಲಂಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು ಉದಾಹರಣೆ ಸೆರಿಸಿದೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೭ ನೇ ಸಾಲು:
೨.ತದ್ರೂಪ್ಯ ರೂಪಕಾಲಂಕಾರ=ಉಪಮೇಯ & ಉಪಮಾನಗಳೆರಡನ್ನೂ ತದ್ರೂಪಿಯಾಗಿ ನಿದರ್ಶಿಸುವುದು.
 
ಅಭ್ಯಾಸಕ್ಕಾಗಿ ಉದಾಹರಣೆ :
 
# ಎನ್ನ ಬಗೆಗನಿವಾರ್ಯವೀ ಶೊಕದುಲ್ಕೆ
# ವದನಾರವಿಂದದಲ್ಲಿ
# ಮಾರಿಗೌತಣವಾಯ್ತು ನಾಳಿನ ಭಾರತ
# ಅಳ್ಳಿರಿಯುತಿಪ್ಪ ಎಮ್ಮ ಒಡಲಬೆಗೆಯ ಬೆಂಕಿ ಯುರಿ ನಿನ್ನನಿರಿಯದೆ ಪೆಳು ವಿಶ್ವಾಮಿತ್ರ
 
<br />
===ಅರ್ಥಾಂತರನ್ಯಾಸಾಲಂಕಾರ===
ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದನ್ನು ಅರ್ಥಾಂತರನ್ಯಾಸಾಲಂಕಾರ ಎನ್ನುವರು .
"https://kn.wikipedia.org/wiki/ಅಲಂಕಾರ" ಇಂದ ಪಡೆಯಲ್ಪಟ್ಟಿದೆ