ಚರ್ಚೆಪುಟ:ಭಾರತದಲ್ಲಿ ಪ್ರಸವ ಮರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್: 2017 source edit
No edit summary
೧೮ ನೇ ಸಾಲು:
 
[[ಸದಸ್ಯ:Gshguru|ಗುರುಪಾದ್ ಹೆಗಡೆ ಮುಂಡಿಗೇಸರ]] ([[ಸದಸ್ಯರ ಚರ್ಚೆಪುಟ:Gshguru|ಚರ್ಚೆ]]) ೦೪:೧೩, ೨ ಏಪ್ರಿಲ್ ೨೦೨೦ (UTC)
 
: ಬಿಹಾರ ವಿಭಾಗದಲ್ಲಿ ಮಾಹಿತಿ ಸೇರಿಸಲಾಗಿದೆ. ಭಾರತ ಒಒಟ್ಟು ಎಂದರೆ ಭಾರತದ ಸರಾಸರಿ ಎಂದು ಅರ್ಥ ಮಾಡಿಕೊಳ್ಳಬಹುದು. ಮೂಲ ಇಂಗ್ಲಿಷ್ ವಿಕಿ ಲೀಖದಲ್ಲೇ ಈ ವಿಷಯ ಸ್ಪಷ್ಟವಾಗಿಲ್ಲ. ಇತರೆ ಉಪಮೊತ್ತವನ್ನೂ ಹಾಗೆಯೇ ಅರ್ಥ ಮಾಡಿಕೊಳ್ಳಬಹುದು. ಪ್ರಸವ ಮರಣ ಎಂಬುದು maternal mortality ಎಂಬುದರ ಕನ್ನಡಾನುವಾದ. ಈ ಪದವನ್ನು ಕನ್ನಡ ವಿ.ವಿ. ಹಂಪಿಯವರು ಪ್ರಕಟಿಸಿದ ಕನ್ನಡ ವೈದ್ಯ ವಿಶ್ವಕೋಶದಿಂದ ಪಡೆದುಕೊಳ್ಳಲಾಗಿದೆ. ತಾಯಿಯ ಮರಣ ಎಂಬುದು ಅಷ್ಟು ಸರಿಯಾದ ಅರ್ಥವನ್ನು ನೀಡುವುದಿಲ್ಲ. maternal mortality ಎಂಬುದು ಹೆರಿಗೆಯ ಸಮಯದಲ್ಲಿ ಮಹಿಳೆಯರ ಸಾವು ಎಂದು ಅರ್ಥ. ಇದು ಶಿಶು ಮರಣ ಎಂಬ ಅರ್ಥವನ್ನು ನೀಡುವುದಿಲ್ಲ.--[[ಸದಸ್ಯ:Pavanaja|ಪವನಜ ಯು. ಬಿ.]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೦೬, ೨ ಏಪ್ರಿಲ್ ೨೦೨೦ (UTC)
Return to "ಭಾರತದಲ್ಲಿ ಪ್ರಸವ ಮರಣ" page.