ಭಾರತದಲ್ಲಿ ಪ್ರಸವ ಮರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by Gshguru (talk) to last revision by Sangappadyamani
೧೭೪ ನೇ ಸಾಲು:
 
=== ಬಿಹಾರ ===
[[ಭಾರತ|ಭಾರತದ]] ಇತರೆ ರಾಜ್ಯಗಳಿಗೆ ಹೋಲಿಸಿದರೆ ಬಿಹಾರದಲ್ಲಿ ಆರೋಗ್ಯ ನಿಗಾ ವ್ಯವಸ್ಥೆಗಳು ತುಂಬ ಕೆಳಮಟ್ಟದಲ್ಲಿವೆ. ೨೦೧೨ರ ಒಂದು ಸಮೀಕ್ಷೆಯ ಪ್ರಕಾರ ಬಿಹಾರದಲ್ಲಿ ನವಜಾತ ಶಿಶುಗಳ ಮರಣ ಶೇಕಡ ೩೨.೨ ರಷ್ಟಿದೆ.<ref>{{Cite journal|last=Kumar|title=A population-based study of neonatal mortality and maternal care utilization in the Indian state of Bihar|pmid=25326202|doi=10.1186/1471-2393-14-357|pages=357|issue=1|volume=14|date=17 October 2014|journal=BMC Pregnancy and Childbirth|first5=Lalit|first=G Anil|last5=Dandona|first4=Priyanka|last4=Singh|first3=Priyanka|last3=Chaman|first2=Rakhi|last2=Dandona|pmc=4287469}}</ref> ಪ್ರಸವ ಸಂಬಂಧಿ ಸಮಸ್ಯೆಗಳು ನವಜಾತ ಶಿಶು ಮರಣದ ಸಂಖ್ಯೆಗಿಂತ ದ್ವಿಗುಣವಾಗಿದೆ. ಶೇಕಡ ೨೧.೨ ರಷ್ಟು ಮಹಿಳೆಯರು ಮಾತ್ರ ಎರಡು ವಾರಗಳ ಪ್ರಸವಾನಂತರದ ಸುಶ್ರೂಶೆಯನ್ನು ಪಡೆದಿದ್ರು ಎಂದು ಅದೇ ವರದಿ ಹೇಳಿದೆ.
 
=== ಪಶ್ಚಿಮ ಬಂಗಾಳ ===