ಚರ್ಚೆಪುಟ:ಭಾರತದಲ್ಲಿ ಪ್ರಸವ ಮರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಪೂರ್ಣಕ್ಕೆ ಕಾರಣಗಳು
ಟ್ಯಾಗ್: 2017 source edit
 
ಚುNo edit summary
ಟ್ಯಾಗ್: 2017 source edit
೨ ನೇ ಸಾಲು:
ಈ ಲೇಖನ ನನಗೆ ಈ ಕೆಳಗಿನ ಕಾರಣಗಳಿಗಾಗಿ ಅಪೂರ್ಣ ಎನಿಸುತ್ತಿದೆ:
 
-* ಬಿಹಾರ ಎನ್ನುವ ಉಪಶಿರೋನಾಮೆಯಲ್ಲಿ "ಬಿಹಾರದಲ್ಲಿ" ಎಂಬುದನ್ನು ಬಿಟ್ಟು ಇನ್ನೇನೂ ಇಲ್ಲ
-* "ಆಂಧ್ರಪ್ರದೇಶ (ತೆಲಂಗಾಣ ಸಹಿತ)" ವಿಭಾಗವು ತೆಲಂಗಾಣವನ್ನು ಸೇರಿಸಿದ್ದು, ಕೊಷ್ಠಕದಲ್ಲಿ ತೆಲಂಗಾಣವನ್ನು ನಮೂದಿಸಿದ್ದು, ಯಾವುದೇ ಅಂಕಿ ಸಂಖ್ಯೆಯನ್ನು ದಾಖಲಿಸಿಲ್ಲ
-* ಕೊಷ್ಠಕದಲ್ಲಿ "ಭಾರತ ಒಟ್ಟು" ಅಂದರೆ? ಎಲ್ಲಾ ಸಂಖ್ಯೆಗಳ ಮೊತ್ತವಾಗಬೇಕಲ್ಲವೇ?
-* ಅದೂ ಅಲ್ಲದೇ, ಪ್ರಸವ ಮರಣದಲ್ಲಿ ೨ ಬಗೆಯ ಮರಣಗಳಿವೆ: ಮಗು ಮತ್ತು ತಾಯಿ. ಎರಡೂ ಅನುಪಾತಗಳು ಬಹಳವೇ ಬೇರೆ ಬೇರೆಯಾಗಿವೆ. ಮಗು: ೩೨/೧೦೦೦ ಅದೇ ತಾಯಿ: ೪೭/೧೦೦೦.
-* "೨೦೧೮ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಪ್ರಸವ ಮರಣದ ದರವನ್ನು ಕಡಿಮೆ ಮಾಡುವ ಇತ್ತೀಚಿನ ನಾಲ್ಕು ಬದಲಾವಣೆಗಳನ್ನು ಗಮನಿಸಿದೆ:", "ಪ್ರಸವದ ಸಮಯದಲ್ಲಿ ಮಹಿಳೆಯ ಸಾವಿನ ದರಕ್ಕೆ ವಿವಿಧ ಪ್ರಾಂತ ಮತ್ತು ವಿಭಿನ್ನ ಸಂಸ್ಕೃತಿಗಳು ಕಾರಣವಾಗಿವೆ". ಇವುಗಳಲ್ಲಿ ಮರಣದ/ಸಾವಿನ ದರ ಎನ್ನುವುದು ತಪ್ಪಾದ ಅರ್ಥವನ್ನು ನೀಡುತ್ತದೆ.
- ==* "ಹೆಚ್ಚಿನ ಓದುವಿಕೆ[<nowiki/>[[ಭಾರತದಲ್ಲಿ ಪ್ರಸವ ಮರಣ|ಬದಲಾಯಿಸಿ]]] ==" ಯಲ್ಲಿ ಪಿಡಿಎಫ಼್ ಎಂದು ಬರೆಯಲಾಗಿದೆ ಆದರೆ, ಕೊಂಡಿಯಿಲ್ಲ.
 
ನಿಮಗೆ ಬೇರೆ ಯಾವುದೇ ಬ್ಯಾನರ್ ಸರಿಯೆಂದು ತೋರಿದರೆ, ಹಾಕಬಹುದು. ಇದು ಕನ್ನಡ ವಿಕಿಯ ಗುಣಮಟ್ಟಕ್ಕೆ ಸ್ವೀಕರಿಸಬಹುದೆಂದರೆ, ಹೀಗೆಯೇ ಬಿಡಬಹುದು.
Return to "ಭಾರತದಲ್ಲಿ ಪ್ರಸವ ಮರಣ" page.