ಗಿನ್ನಿ ಮಹಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಗಿನ್ನಿ ಮಹಿ''' (ಜನನ ೧೯೯೯) ಭಾರತೀಯ [[ಪಂಜಾಬಿ]] [[ಜಾನಪದ]], [[ದಲಿತ\\]] ಸಂಗೀತ, ರಾಪ್ ಮತ್ತು ಹಿಪ್-ಹಾಪ್ ಹಾಡುಗಾರ್ತಿ.<ref>https://video.scroll.in/812422/watch-at-17-ginni-mahi-has-brought-dalit-politics-to-music-and-become-a-punjabi-pop-sensation</ref> ಭಾರತದ ಜಲಂಧರ್, ಪಂಜಾಬ್ ಮೂಲದ ಗಾಯಕಿ. ಫಾನ್ ಬಾಬಾ ಸಾಹಿಬ್ ದಿ ಮತ್ತು ಡೇಂಜರ್ ಚಮ್ಮಾರ ಎಂಬ ತನ್ನ ಹಾಡುಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(ಕ್ಷಿಪ್ರ ಜನಪ್ರಿಯತೆ) ಖ್ಯಾತಿ-ಜನಪ್ರಿಯತೆ ಅನ್ನು ಗಳಿಸಿದ್ದಾರೆ. ಆಕೆ ಜರ್ಮನಿಯಲ್ಲಿ ಗ್ಲೋಬಲ್ ಮೀಡಿಯಾ ಫೋರಂ (ಜಿಎಂಎಫ್ ೨೦೧೮) ಗೆ ಹಾಜರಿದ್ದಳು, ಅಲ್ಲಿ ಫ್ಲಾಗ್ಗಿಂಗ್(ಛಡಿ ಏಟು ಶಿಕ್ಷೆ) ವಿರುದ್ಧ ಮಾತನಾಡಿದ್ದಕ್ಕೆ, ಸಮಾನತೆ ಮತ್ತು ಸ್ವಾತಂತ್ರ್ಯದ ವಿಷಯವಾಗಿ ಯುವ ಧ್ವನಿಯಾಗಿ ಹೆಸರು ವಾಸಿ ಆದರು.<ref>https://www.m.dw.com/en/global-media-forum-2018-global-inequalities-and-the-digital-future/a-44122976?xtref=https%253A%252F%252Fwww.google.co.in%252F</ref>
[[File:Ginni Mahi (Photo by Atul Anand).jpg|thumb|ಗಿನ್ನಿ ಮಹಿ]]
==ಹೆಚ್ಚುಗಾರಿಕೆ==
"https://kn.wikipedia.org/wiki/ಗಿನ್ನಿ_ಮಹಿ" ಇಂದ ಪಡೆಯಲ್ಪಟ್ಟಿದೆ