ಗಿನ್ನಿ ಮಹಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಗಿನ್ನಿ ಮಹಿ''' (ಜನನ ೧೯೯೯) ಭಾರತೀಯ ಪಂಜಾಬಿ ಜಾನಪದ, ದಲಿತ ಸಂಗೀತ, ರಾಪ್ ಮತ್ತು ಹಿಪ್-ಹಾಪ್ ಹಾಡುಗಾರ್ತಿ. ಭಾರತದ ಜಲಂಧರ್, ಪಂಜಾಬ್ ಮೂಲದ ಗಾಯಕಿ. ಫಾನ್ ಬಾಬಾ ಸಾಹಿಬ್ ದಿ ಮತ್ತು ಡೇಂಜರ್ ಚಮ್ಮಾರ ಎಂಬ ತನ್ನ ಹಾಡುಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(ಕ್ಷಿಪ್ರ ಜನಪ್ರಿಯತೆ) ಖ್ಯಾತಿ-ಜನಪ್ರಿಯತೆ ಅನ್ನು ಗಳಿಸಿದ್ದಾರೆ. ಆಕೆ ಜರ್ಮನಿಯಲ್ಲಿ ಗ್ಲೋಬಲ್ ಮೀಡಿಯಾ ಫೋರಂ (ಜಿಎಂಎಫ್ ೨೦೧೮) ಗೆ ಹಾಜರಿದ್ದಳು, ಅಲ್ಲಿ ಫ್ಲಾಗ್ಗಿಂಗ್(ಛಡಿ ಏಟು ಶಿಕ್ಷೆ) ವಿರುದ್ಧ ಮಾತನಾಡಿದ್ದಕ್ಕೆ, ಸಮಾನತೆ ಮತ್ತು ಸ್ವಾತಂತ್ರ್ಯದ ವಿಷಯವಾಗಿ ಯುವ ಧ್ವನಿಯಾಗಿ ಹೆಸರು ವಾಸಿ ಆದರು.<ref>https://www.m.dw.com/en/global-media-forum-2018-global-inequalities-and-the-digital-future/a-44122976?xtref=https%253A%252F%252Fwww.google.co.in%252F</ref>
[[File:Ginni Mahi (Photo by Atul Anand).jpg|thumb|Ginni Mahi (Photo by Atul Anand)]]
 
ಬಿ. ಆರ್. ಅಂಬೇಡ್ಕರ್ ಅವರ ಸಂದೇಶಗಳನ್ನು ತನ್ನ ಗೀತಸಂಪುಟಗಳಲ್ಲಿ ತಲುಪಿಸಲು ಪ್ರಯತ್ನಿಸುತ್ತಲಿರುವ ಗಿನ್ನಿ ಮಹಿ, ತಮ್ಮ ಬಾಲ್ಯದಿಂದಲೂ [[ಲತಾ_ಮಂಗೇಶ್ಕರ್]] ಮತ್ತು [[ಶ್ರೇಯಾ_ಘೋಷಾಲ್]], ರ ಅಭಿಮಾನಿ . ಮಾಹಿ ಭಾರತದ ಹೊರಗೆ, ಕೆನಡಾ, ಗ್ರೀಸ್, ಇಟಲಿ, ಜರ್ಮನಿ, ಮತ್ತು ಬ್ರಿಟನ್ ನಲ್ಲಿ ಪ್ರದರ್ಶನ ನೀಡಿದ್ದಾರೆ. ದೆಹಲಿಯಲ್ಲಿ ಬರ್ಖಾ ದತ್ ಜೊತೆ ಎನ್ ಡಿಟಿವಿಯಲ್ಲಿ ೨೦೧೬ ರಲ್ಲಿ ಸಂದರ್ಶನದಲ್ಲಿ ಪಾಲ್ಗೊಂಡ ಗಿನ್ನಿ ಮಹಿ, ತದ-ನಂತರ ೨೦೧೮ ರಲ್ಲಿ ನವದೆಹಲಿಯಲ್ಲಿ ಆಜ್-ತಕ್ ಟಿವಿ ವಾಹಿನಿ ಆಯೋಜಿಸಿದ ' ಸಾಹಿತ್ಯ ' ಲೈವ್ ಸಂಭಾಷಣೆ ಪ್ರದರ್ಶನಕ್ಕೆ ಹಾಜರಾದರು. ಭಾರತೀಯ ಸಮಾಜದಲ್ಲಿ ಮಹಿಳೆಯರ ಸಮಾನತೆ ಬಗ್ಗೆ ಮಾತನಾಡಿದ ಕುಮಾರಿ ಮಹಿ, ಆ ವೇದಿಕೆಯ ಮೂಲಕ ಸಾಮಾಜಿಕ ಕಳಕಳಿ ಉಳ್ಳ ಕೆಲವೇ ಯುವ ಕಲಾವಿದೆಯರಲ್ಲಿ ಅಗ್ರ ಶ್ರೇಣಿಗೆ ಸೇರಿದರು.
"https://kn.wikipedia.org/wiki/ಗಿನ್ನಿ_ಮಹಿ" ಇಂದ ಪಡೆಯಲ್ಪಟ್ಟಿದೆ