Content deleted Content added
No edit summary
No edit summary
೧ ನೇ ಸಾಲು:
ನಮಸ್ಕಾರ.
----
 
ನಾನು ರಾಘವೇಂದ್ರ ಜೋಶಿ.
----
 
ಗದುಗಿನಲ್ಲಿ ಅಭ್ಯಾಸ ಮತ್ತು ನಿವಾಸ.
----
 
ಕಳೆದ ಹದಿಮೂರು ವರ್ಷಗಳಿಂದ ಬೆಂಗಳೂರಲ್ಲಿ ವಾಸ.
----
 
ಗಣಕಯಂತ್ರಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಪಟ್ಟ ಕೆಲಸ.
----
 
ಸಾಹಿತ್ಯ ಮತ್ತು ಮಧುರಗೀತೆಗಳ ಹವ್ಯಾಸ.
----
 
ಪುಟ ವೀಕ್ಷಿಸಿದ್ದಕ್ಕಾಗಿ ವಂದನೆಗಳು.
"https://kn.wikipedia.org/wiki/ಸದಸ್ಯ:Ragha_joshi" ಇಂದ ಪಡೆಯಲ್ಪಟ್ಟಿದೆ