ಮಧು ನಟರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
೧ ನೇ ಸಾಲು:
{{Infobox person
|name = ಅನಿತಾ ರತ್ನಂ
|image = Pressegespräch zum Festival Ramayana in Performance im Rautenstrauch-Joest-Museum-9095.jpg
|alt =
|caption = Anita Ratnam, 2012 in Cologne
|birth_date = {{Birth date and age|df=yes|1954|05|21}}
|birth_place = [[ಮಧುರೈ]], ತಮಿಳು ನಾಡು
|death_date = <!-- {{Death date and age|df=yes|YYYY|MM|DD|YYYY|MM|DD}} -->
|death_place =
|nationality = ಭಾರತೀಯ
|other_names =
|residence = [[ಚೆನ್ನೈ]]
|education = [[ಕಲಾಕ್ಷೇತ್ರ]]
|alma_mater =
|years_active =
|known_for = ನಿರ್ದೇಶಕಿ, ಅರಂಗಮ್ ಸಂವಾದಾತ್ಮಕ, [[ಚೆನ್ನೈ]]
|occupation = ನೃತ್ಯಗಾರ್ತಿ, ನೃತ್ಯ ಸಂಯೋಜಕಿ
|website = [http://www.anitaratnam.com/ www.anitaratnam.com]
}}
ಅನಿತಾ ರತ್ನಂ ರವರು ಭಾರತೀಯ ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯಗಾರ್ತಿ ಹಾಗೂ [[ನೃತ್ಯ]] ಸಂಯೋಜಕಿ.[[ಭರತನಾಟ್ಯ]], [[ಮೋಹಿನಿಯಟ್ಟಂ]], [[ತೈ ಚಿ ಚುಆನ್]] ಮತ್ತು [[ಕಳರಿ ಪಯಟ್ಟು]] ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದ ಅವರು "ನಿಯೋ ಭರತ ನಾಟ್ಯಂ" ಎಂಬ ಹೆಸರಿನ ನೃತ್ಯ ಶೈಲಿಯನ್ನು ರಚಿಸಿದ್ದಾರೆ.<ref>https://prabook.com/web/anita.ratnam/726459</ref>ಅನಿತಾ ರವರು ೧೯೯೨ ರಲ್ಲಿ [[ಚೆನ್ನೈ]]ನಲ್ಲಿ ಸ್ಥಾಪಿಸಲಾದ ಅರಂಗಮ್ ಟ್ರಸ್ಟ್ ನ ಸ್ಥಾಪಕ-ನಿರ್ದೇಶಕಿ.<ref>http://chennaiyilthiruvaiyaru.com/anita-rathnam/</ref>ಅಲ್ಲದೇ ಅವರು ೧೯೯೩ ರಲ್ಲಿ ಅರಂಗಮ್ ಡ್ಯಾನ್ಸ್ ಥಿಯೇಟರ್ ಎಂಬ ಪ್ರದರ್ಶನ ಕಂಪನಿಯನ್ನೂ ಸ್ಥಾಪಿಸಿದ್ದಾರೆ.
==ತರಬೇತಿ==
ಅನಿತಾ ರತ್ನಂ ರವರು ಆರಂಭದಲ್ಲಿ ಭರತನಾಟ್ಯ ಗುರು, ಅಡ್ಯಾರ್ ಕೆ.ಲಕ್ಷ್ಮಣ್ ರವರಿಂದ ನೃತ್ಯ [[ತರಬೇತಿ]]ಯನ್ನು ಪಡೆದರು.ನಂತರ ಉನ್ನತ ತರಬೇತಿಗಾಗಿ, ರುಕ್ಮಿಣಿ ದೇವಿ ಅರುಂಡಾಲೆ ಅವರ 'ಕಲಾಕ್ಷೇತ್ರ' ಎಂಬ ನೃತ್ಯ ಅಕಾಡೆಮಿಗೆ ಸೇರಿ, ನೃತ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪಡೆದಕೊಂಡರು.ಅವರು ಭರತನಾಟ್ಯ ಹಾಗೂ [[ಕೇರಳ]]ದ ಶಾಸ್ತ್ರೀಯ ನೃತ್ಯಗಳಾದ [[ಕಥಕ್ಕಳಿ]] ಮತ್ತು ಮೋಹಿನಿಯಟ್ಟಂ ನಲ್ಲಿಯೂ ತರಬೇತಿ ಪಡೆದಿದ್ದಾರೆ.<ref>https://www.mapsofindia.com/who-is-who/art-culture/anita-ratnam.html</ref>
 
==ವೃತ್ತಿ ಜೀವನ==
[[File:Pressegespräch zum Festival Ramayana in Performance im Rautenstrauch-Joest-Museum-9131.jpg|thumb|೨೦೧೨ ರಲ್ಲಿ, [[ಕಲೋನ್]], ರಾಟೆನ್ಸ್ಟ್ರಾಚ್-ಜೋಯೆಸ್ಟ್ ಮ್ಯೂಸಿಯಂನ "[[ರಾಮಾಯಣ]] ಇನ್ ಪರ್ಫೋರ್ಮೆನ್ಸ್" ಉತ್ಸವದಲ್ಲಿ ಅನಿತಾ ರತ್ನಂ ]]
ಅನಿತಾ ರತ್ನಂ ರವರು ನ್ಯೂ ಓರ್ಲಿಯನ್ಸ್ [[ವಿಶ್ವವಿದ್ಯಾನಿಲಯ]]ದಿಂದ, ಥಿಯೇಟರ್ ಮತ್ತು ಟೆಲಿವಿಷನ್ ನಲ್ಲಿ ಎಂ.ಎ ಮಾಡಿದ್ದಾರೆ.ನಂತರ ಹತ್ತು ವರ್ಷಗಳ ಕಾಲ [[ಯುನೈಟೆಡ್ ಸ್ಟೇಟ್ಸ್]] ನಲ್ಲಿ [[ದೂರದರ್ಶನ]] ನಿರ್ಮಾಪಕಿಯಾಗಿ ಕೆಲಸ ಮಾಡಿದರು.<ref>https://www.webindia123.com/dances/dancer/Anita_Ratnam.htm</ref>೨೦೦೭ ರಲ್ಲಿ [[ಕೆನಡಾ]] ಮೂಲದ ನೃತ್ಯಗಾರ-ನೃತ್ಯ ಸಂಯೋಜಕರಾದ ಹರಿ ಕೃಷ್ಣನ್ ಅವರ ಸಹಯೋಗದೊಂದಿಗೆ, [[ನ್ಯೂಯಾರ್ಕ್]] ನ ಜಾಯ್ಸ್ ಸೊಹೊ ದಲ್ಲಿ "ಸೆವೆನ್ ಗ್ರೇಸಸ್" ಎಂಬ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದ್ದಾರೆ.ಅನಿತಾರವರು ಕಂಡುಕೊಂಡೈನ್ ಕಂಡುಕೊಂಡೈನ್(೨೦೦೦) ಮತ್ತು ಬಾಯ್ಸ್(೨೦೦೩) ನಂತಹ ಕೆಲವು [[ತಮಿಳು]] [[ಚಲನಚಿತ್ರ]]ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
 
==ನೃತ್ಯ ಸಂಯೋಜನೆಗಳು==
*ಎ ಮ್ಯಾಪ್ ಟು ದಿ ನೆಕ್ಸ್ಟ್ ವರ್ಲ್ಡ್ (೧೯೯೭), ಸ್ಥಳೀಯ [[ಅಮೆರಿಕ]]ನ್ [[ಕವಿ]] ಜಾಯ್ ಹರ್ಜೊರವರೊಂದಿಗೆ.
*ಇನ್ನರ್ ವರ್ಲ್ಡ್ (೧೯೯೮), ಮಿನಿಯಾಪೊಲಿಸ್ ನ ಪಂಗಿಯಾ ವರ್ಲ್ಡ್ ಥಿಯೇಟರ್ ನೊಂದಿಗೆ.
*ಡಾಟರ್ಸ್ ಆಫ್ ದಿ ಓಷನ್ (೧೯೯೯), ಬರಹಗಾರ್ತಿ ಶೋಭಿತಾ ಪುಂಜಾರವರೊಂದಿಗೆ.
*ಡಸ್ಟ್ (೨೦೦೨), ಮಾರ್ಕ್ ಟೇಲರ್([[ಪಿಟ್ಸ್‌ಬರ್ಗ್|ಪಿಟ್ಸ್ಬರ್ಗ್]], [[ಯುಎಸ್ಎ]])ರವರೊಂದಿಗೆ.<ref>https://web.archive.org/web/20081202111908/http://www.hinduonnet.com/thehindu/mp/2002/12/04/stories/2002120400330100.htm</ref>
*ಹೈಪನೇಟೆಡ್ (೨೦೦೨), [[ಟೊರಾಂಟೋ]]ದ ಲತಾ ಪದಕ್ಕೆ.
*ಸೆವೆನ್ ಗ್ರೇಸಸ್ (೨೦೦೫), ಕೆನಡಾ ಮೂಲದ ಹರಿ ಕೃಷ್ಣನ್ ರವರೊಂದಿಗೆ.
*ವೋರ್ಟೆಕ್ಸ್ಟ್ (೨೦೦೬), ಕೆನಡಾದ ನೃತ್ಯ [[ಕಲಾವಿದ]] ಪೀಟರ್ ಚಿನ್ ರವರೊಂದಿಗೆ.
*ಮಾತ್ರಿಕಾ (೨೦೦೯).
 
==ಪ್ರಶಸ್ತಿಗಳು ಮತ್ತು ಬಿರುದುಗಳು==
ಅನಿತಾ ರತ್ನಂ ರವರು [[ದೇಶ]] ವಿದೇಶಗಳಲ್ಲಿ, ಪ್ರದರ್ಶನ [[ಕಲೆ]]ಯಲ್ಲಿನ ಕೆಲಸಕ್ಕಾಗಿ ಹಲವಾರು [[ಪ್ರಶಸ್ತಿ]]ಗಳು ಹಾಗೂ ಬಿರುದುಗಳನ್ನು ಪಡೆದುಕೊಂಡಿದ್ದಾರೆ:<ref>http://chennaiyilthiruvaiyaru.com/anita-rathnam/</ref>
*ಶ್ರೀ ಕೃಷ್ಣ ಗಾನ ಸಭಾ, [[ಚೆನ್ನೈ]]ನ 'ನೃತ್ಯ ಚೂಡಾಮಣಿ'(೧೯೯೬)
*[[ತಮಿಳು ನಾಡು]] ಸರ್ಕಾರದಿಂದ ನೃತ್ಯ [[ಸಂಶೋಧನೆ]]ಗಾಗಿ, 'ಕಲೈಮಾಮಣಿ'(೧೯೯೮)
*[[ನ್ಯೂಯಾರ್ಕ್]] ನ ರಾಷ್ಟ್ರೀಯ ಮಹಿಳಾ [[ಸಂಘಟನೆ]]ಯಿಂದ 'ಮೀಡಿಯಾ ಅಚೀವ್ಮೆಂಟ್ ಪ್ರಶಸ್ತಿ'(೧೯೯೧)
*ಸಾಂಸ್ಕೃತಿಕ ಸಾಮರಸ್ಯಕ್ಕಾಗಿ, '[[ಮಹಾತ್ಮ ಗಾಂಧಿ]] ಪ್ರಶಸ್ತಿ'(೧೯೮೬)ಯುಎಸ್
*ಮೈಸೂರಿನ ಶ್ರೀ ಲಲಿತಕಲಾ ಫೌಂಡೇಶನ್ ಟ್ರಸ್ಟ್ ವತಿಯಿಂದ 'ಲಲಿತಕಲಾರತ್ನ'(೨೦೦೩)
*[[ನವದೆಹಲಿ]]ಯ ಶ್ರೀ ಷಣ್ಮುಖಾನಂದ [[ಸಂಗೀತ]] ಸಭಾ ವತಿಯಿಂದ 'ನಾಟ್ಯರತ್ನ'(೨೦೦೩)
*[[ಯುನೈಟೆಡ್ ಕಿಂಗ್ಡಂ]], 'ನ್ಯಾಷನಲ್ ಇಂಡಿಯನ್ ಆರ್ಟ್ಸ್ ಅವಾರ್ಡ್ಸ್'(ಮಿಲಾಪ್ ಫೆಸ್ಟ್)ನ 'ವಿಶ್ವ ಕಲಾ ರತ್ನ'(೨೦೧೭)
 
==ಉಲ್ಲೇಖಗಳು==
"https://kn.wikipedia.org/wiki/ಮಧು_ನಟರಾಜ್" ಇಂದ ಪಡೆಯಲ್ಪಟ್ಟಿದೆ