ಅನಿತಾ ರತ್ನಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೪ ನೇ ಸಾಲು:
==ವೃತ್ತಿ ಜೀವನ==
[[File:Pressegespräch zum Festival Ramayana in Performance im Rautenstrauch-Joest-Museum-9131.jpg|thumb|೨೦೧೨ ರಲ್ಲಿ, [[ಕಲೋನ್]], ರಾಟೆನ್ಸ್ಟ್ರಾಚ್-ಜೋಯೆಸ್ಟ್ ಮ್ಯೂಸಿಯಂನ "[[ರಾಮಾಯಣ]] ಇನ್ ಪರ್ಫೋರ್ಮೆನ್ಸ್" ಉತ್ಸವದಲ್ಲಿ ಅನಿತಾ ರತ್ನಂ ]]
ಅನಿತಾ ರತ್ನಂ ರವರು ನ್ಯೂ ಓರ್ಲಿಯನ್ಸ್ [[ವಿಶ್ವವಿದ್ಯಾನಿಲಯ]]ದಿಂದ, ಥಿಯೇಟರ್ ಮತ್ತು ಟೆಲಿವಿಷನ್ ನಲ್ಲಿ ಎಂ.ಎ ಮಾಡಿದ್ದಾರೆ.ನಂತರ ಹತ್ತು ವರ್ಷಗಳ ಕಾಲ [[ಯುನೈಟೆಡ್ ಸ್ಟೇಟ್ಸ್]] ನಲ್ಲಿ [[ದೂರದರ್ಶನ]] ನಿರ್ಮಾಪಕಿಯಾಗಿ ಕೆಲಸ ಮಾಡಿದರು.<ref>https://www.webindia123.com/dances/dancer/Anita_Ratnam.htm</ref>೨೦೦೭ ರಲ್ಲಿ [[ಕೆನಡಾ]] ಮೂಲದ ನೃತ್ಯಗಾರ-ನೃತ್ಯ ಸಂಯೋಜಕರಾದ ಹರಿ ಕೃಷ್ಣನ್ ಅವರ ಸಹಯೋಗದೊಂದಿಗೆ, [[ನ್ಯೂಯಾರ್ಕ್]] ನ ಜಾಯ್ಸ್ ಸೊಹೊ ದಲ್ಲಿ "ಸೆವೆನ್ ಗ್ರೇಸಸ್" ಎಂಬ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದ್ದಾರೆ.ಅನಿತಾರವರು ಕಂಡುಕೊಂಡೈನ್ ಕಂಡುಕೊಂಡೈನ್(೨೦೦೦) ಮತ್ತು ಬಾಯ್ಸ್(೨೦೦೩) ನಂತಹ ಕೆಲವು [[ತಮಿಳು]] [[ಚಲನಚಿತ್ರ]]ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.<ref>http://dances.indobase.com/dancers/anita-ratnam.html</ref>ಅವರು [[ಭಾರತೀಯ]] ನೃತ್ಯದ ವಿಶ್ವಕೋಶವಾದ 'ನರ್ತಕಿ'ಯ ಸಂಪಾದಕರು ಹಾಗೂ ಪ್ರಕಾಶಕರು.ಅಲ್ಲದೇ ಅವರು [[ಭಾರತ]] ಮತ್ತು [[ಗ್ರೀಸ್]] ನಲ್ಲಿನ ನಾಟಕ ಸಂಪ್ರದಾಯದ[[ಸಂಪ್ರದಾಯ]]ದ ಕುರಿತು 'ನಾಟ್ಯ ಬ್ರಾಹ್ಮಣ್' ಎಂಬ ಪುಸ್ತಕವನ್ನೂ[[ಪುಸ್ತಕ]]ವನ್ನೂ ಬರೆದಿದ್ದಾರೆ.
 
==ನೃತ್ಯ ಸಂಯೋಜನೆಗಳು==
"https://kn.wikipedia.org/wiki/ಅನಿತಾ_ರತ್ನಂ" ಇಂದ ಪಡೆಯಲ್ಪಟ್ಟಿದೆ