ಮಧು ನಟರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೮ ನೇ ಸಾಲು:
|website = [http://www.anitaratnam.com/ www.anitaratnam.com]
}}
ಅನಿತಾ ರತ್ನಂ ರವರು ಭಾರತೀಯ ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯಗಾರ್ತಿ ಹಾಗೂ [[ನೃತ್ಯ]] ಸಂಯೋಜಕಿ.[[ಭರತನಾಟ್ಯ]], [[ಮೋಹಿನಿಯಟ್ಟಂ]], [[ತೈ ಚಿ ಚುಆನ್]] ಮತ್ತು [[ಕಳರಿ ಪಯಟ್ಟು]] ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದ ಅವರು "ನಿಯೋ ಭರತ ನಾಟ್ಯಂ" ಎಂಬ ಹೆಸರಿನ ನೃತ್ಯ ಶೈಲಿಯನ್ನು ರಚಿಸಿದ್ದಾರೆ.ಅನಿತಾ ರವರು ೧೯೯೨ ರಲ್ಲಿ [[ಚೆನ್ನೈ]]ನಲ್ಲಿ ಸ್ಥಾಪಿಸಲಾದ ಅರಂಗಮ್ ಟ್ರಸ್ಟ್ ನ ಸ್ಥಾಪಕ-ನಿರ್ದೇಶಕಿ.<ref>http://chennaiyilthiruvaiyaru.com/anita-rathnam/</ref>ಅಲ್ಲದೇ ಅವರು ೧೯೯೩ ರಲ್ಲಿ ಅರಂಗಮ್ ಡ್ಯಾನ್ಸ್ ಥಿಯೇಟರ್ ಎಂಬ ಪ್ರದರ್ಶನ ಕಂಪನಿಯನ್ನೂ ಸ್ಥಾಪಿಸಿದ್ದಾರೆ.
==ತರಬೇತಿ==
ಅನಿತಾ ರತ್ನಂ ರವರು ಆರಂಭದಲ್ಲಿ ಭರತನಾಟ್ಯ ಗುರು, ಅಡ್ಯಾರ್ ಕೆ.ಲಕ್ಷ್ಮಣ್ ರವರಿಂದ ನೃತ್ಯ [[ತರಬೇತಿ]]ಯನ್ನು ಪಡೆದರು.ನಂತರ ಉನ್ನತ ತರಬೇತಿಗಾಗಿ, ರುಕ್ಮಿಣಿ ದೇವಿ ಅರುಂಡಾಲೆ ಅವರ 'ಕಲಾಕ್ಷೇತ್ರ' ಎಂಬ ನೃತ್ಯ ಅಕಾಡೆಮಿಗೆ ಸೇರಿ, ನೃತ್ಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪಡೆದಕೊಂಡರು.ಅವರು ಭರತನಾಟ್ಯ ಹಾಗೂ [[ಕೇರಳ]]ದ ಶಾಸ್ತ್ರೀಯ ನೃತ್ಯಗಳಾದ [[ಕಥಕ್ಕಳಿ]] ಮತ್ತು ಮೋಹಿನಿಯಟ್ಟಂ ನಲ್ಲಿಯೂ ತರಬೇತಿ ಪಡೆದಿದ್ದಾರೆ.<ref>https://www.mapsofindia.com/who-is-who/art-culture/anita-ratnam.html</ref>
"https://kn.wikipedia.org/wiki/ಮಧು_ನಟರಾಜ್" ಇಂದ ಪಡೆಯಲ್ಪಟ್ಟಿದೆ