ಜೈವಿಕ-ಅಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 35 interwiki links, now provided by Wikidata on d:q206229 (translate me)
ಅನವಶ್ಯಕ ಕೊಂಡಿಗಳನ್ನು ತೆಗೆಯಲಾಗಿದೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೨ ನೇ ಸಾಲು:
[[ಚಿತ್ರ:Myoglobin.png|thumb|200px|ಮಯೊಗ್ಲೋಬಿನ್‌ನ 3D ರಚನೆಯ ಚಿತ್ರಣ, ಇದು ಬಣ್ಣಯುಕ್ತ ಆಲ್ಫಾ ಹೆಲಿಕ್ಸ್‌ಗಳನ್ನು ತೋರಿಸುತ್ತಿದೆ. ಇದು ಪ್ರೋಟೀನ್‌ನ-ರಚನೆಯನ್ನು X-ಕಿರಣ ಸ್ಫಟಿಕಶಾಸ್ತ್ರದಿಂದ ಕಂಡುಹಿಡಿಯಲಾದ ಮೊದಲ ಪ್ರೋಟೀನ್‌ ಆಗಿದೆ, ಇದನ್ನು 1958ರಲ್ಲಿ ಮ್ಯಾಕ್ಸ್ ಪೆರುಟ್ಜ್ ಮತ್ತು ಸರ್ ಜಾನ್ ಕೌಡೆರಿ ಕೆಂಡ್ರೀವ್ ಸಾಧಿಸಿದರು, ಅವರ ಈ ಕಾರ್ಯಕ್ಕಾಗಿ ಅವರು ರಸಾಯನ ವಿಜ್ಞಾನದಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು.]]
 
'''ಜೈವಿಕ-ಅಣು''' ಬದುಕಿರುವ [[ಜೀವಿ]]ಗಳಿಂದ ಉತ್ಪತ್ತಿಯಾಗುವ ಒಂದು [[ಕಾರ್ಬನಿಕ]] [[ಅಣು]]ವಾಗಿದೆ. ಇದು [[ಪ್ರೋಟೀನ್|ಪ್ರೋಟೀನ್‌]]‌ಗಳು, [[ಪಾಲಿಸ್ಯಾಕರೈಡ್‌]]ಗಳುಪಾಲಿಸ್ಯಾಕರೈಡ್‌ಗಳು ಮತ್ತು [[ನ್ಯೂಕ್ಲಿಯಿಕ್ ಆಮ್ಲ|ನ್ಯೂಕ್ಲಿಯಕ್ ಆಮ್ಲ]]ಗಳಂತಹ ದೊಡ್ಡ [[ಪಾಲಿಮರ್‌ನ‌]] ಅಣುಗಳು ಮಾತ್ರವಲ್ಲದೆ ಪ್ರಾಥಮಿಕ [[ಚಯಾಪಚಯಜಗಳು]](ಮೆಟಾಬಲೈಟ್ಸ್) [[ಎರಡನೇ ಚಯಾಪಚಯಜಗಳು]] ಮತ್ತು [[ನೈಸರ್ಗಿಕ ಉತ್ಪನ್ನಗಳು]] ಮೊದಲಾದ [[ಸಣ್ಣ ಅಣು]]ಗಳನ್ನುಅಣುಗಳನ್ನು ಒಳಗೊಳ್ಳುತ್ತದೆ. ಈ ವರ್ಗದ ಅಣುಗಳಿಗೆ ಒಂದು ಸಾಮಾನ್ಯ ಹೆಸರೆಂದರೆ [[ಜೀವಿಜನ್ಯ ಅಂಶ]].
 
ಕಾರ್ಬನಿಕ ಅಣುಗಳಾದ ಜೈವಿಕ-ಅಣುಗಳು ಪ್ರಾಥಮಿಕವಾಗಿ [[ಇಂಗಾಲ]],[[ಜಲಜನಕ]], [[ಸಾರಜನಕ]] ಮತ್ತು [[ಆಮ್ಲಜನಕ]]ವನ್ನು ಹಾಗೂ ಕಡಿಮೆ ಪ್ರಮಾಣದಲ್ಲಿ [[ರಂಜಕ|ಫಾಸ್ಫರಸ್(ರಂಜಕ)]] ಮತ್ತು [[ಸಲ್ಫರ್‌([[ಗಂಧಕ)]])ಅನ್ನು ಹೊಂದಿರುತ್ತದೆ. ಇತರ ಅಂಶಗಳೂ ಕೆಲವೊಮ್ಮೆ ಸೇರಿಕೊಳ್ಳುತ್ತವೆ. ಆದರೆ ಅವು ತೀರ ಕಡಿಮೆ ಸಾಮಾನ್ಯವಾಗಿರುತ್ತವೆ.
 
== ಜೈವಿಕ-ಅಣುಗಳ ಪ್ರಕಾರಗಳು ==
೧೧ ನೇ ಸಾಲು:
 
* ಸಣ್ಣ ಅಣುಗಳು
** [[ಲಿಪಿಡ್‌ಗಳು]], [[ಫಾಸ್ಫೊಲಿಪಿಡ್‌ಗಳು]], [[ಗ್ಲೈಕೊಲಿಪಿಡ್‌ಗಳು]], [[ಸ್ಟೆರಾಲ್‌ಗಳು]], [[ಗ್ಲಿಸರೊಲಿಪಿಡ್‌]]ಗಳುಗ್ಲಿಸರೊಲಿಪಿಡ್‌ಗಳು
** [[ಕಾರ್ಬೊಹೈಡ್ರೇಟ್‌ಗಳು]], [[ಶರ್ಕರಗಳು]]
** ಜೀವಸತ್ವಗಳು
** [[ಹಾರ್ಮೋನುಗಳು]], [[ನ್ಯೂರೊಟ್ರಾನ್ಸ್ಮಿಟರ್‌ಗಳು]]
** ಚಯಾಪಚಯಜಗಳು
 
* [[ಮಾನೋಮರ್‌ಗಳು]]:
** [[ಅಮೈನೊ ಆಮ್ಲ]]ಗಳುಆಮ್ಲಗಳು
** [[ನ್ಯೂಕ್ಲಿಯೊಟೈಡ್‌ಗಳು]]
** ಮಾನೊಸ್ಯಾಕರೈಡ್‌ಗಳು
 
* ಪಾಲಿಮರ್‌‌ಗಳು:
* [[ಪಾಲಿಮರ್‌]]‌ಗಳು:
** [[ಪೆಪ್ಟೈಡ್‌]]ಗಳುಪೆಪ್ಟೈಡ್‌ಗಳು, [[ಆಲಿಗೊಪೆಪ್ಟೈಡ್‌]]ಗಳುಆಲಿಗೊಪೆಪ್ಟೈಡ್‌ಗಳು, [[ಪಾಲಿಪೆಪ್ಟೈಡ್‌ಗಳು]], [[ಪ್ರೋಟೀನ್|ಪ್ರೋಟೀನ್‌]]‌ಗಳು
** [[ನ್ಯೂಕ್ಲಿಯಿಕ್ ಆಮ್ಲ|ನ್ಯೂಕ್ಲಿಯಕ್ ಆಮ್ಲ]]ಗಳು, [[DNA]], [[RNA]]
** [[ಆಲಿಗೊಸ್ಯಾಕರೈಡ್‌ಗಳು]], [[ಪಾಲಿಸ್ಯಾಕರೈಡ್‌]]‌ಗಳುಪಾಲಿಸ್ಯಾಕರೈಡ್‌‌ಗಳು ([[ಸೆಲ್ಯುಲೋಸ್]]ಅನ್ನುಸೆಲ್ಯುಲೋಸ್ಅನ್ನು ಒಳಗೊಂಡು)
** [[ಸೆಲ್ಯುಲೋಸ್]], [[ಲಿಗ್ನಿನ್]]
** [[ಹೀಮೊಗ್ಲೋಬಿನ್‌]]
 
== ನ್ಯೂಕ್ಲಿಯೊಸೈಡ್‌ಗಳು ಮತ್ತು ನ್ಯೂಕ್ಲಿಯೊಟೈಡ್‌ಗಳು ==
{{Main|Nucleosides|Nucleotides}}
 
'''ನ್ಯೂಕ್ಲಿಯೊಸೈಡ್‌ಗಳು''' ಒಂದು [[ನ್ಯೂಕ್ಲಿಯೊಬೇಸ್‌]] ಒಂದು [[ರೈಬೋಸ್‌]]‌ಗೆರೈಬೋಸ್‌‌ಗೆ ಸೇರಿಕೊಂಡು ರಚನೆಯಾಗುವ ಅಣುಗಳಾಗಿವೆ. ಇದಕ್ಕೆ ಉದಾಹರಣೆಗಳೆಂದರೆ - [[ಸೈಟಿಡಿನ್]], [[ಯೂರಿಡಿನ್]], [[ಅಡೆನೊಸಿನ್]], [[ಗ್ವಾನೊಸಿನ್]], [[ತೈಮಿಡಿನ್]] ಮತ್ತು [[ಇನೋಸಿನ್]].
 
ನ್ಯೂಕ್ಲಿಯೊಸೈಡ್‌ಗಳನ್ನು ಜೀವಕೋಶದ ನಿರ್ದಿಷ್ಟ [[ಕೈನೇಸ್]]‌ಗಳಿಂದಕೈನೇಸ್‌ಗಳಿಂದ [[ಫಾಸ್ಫರಿಲೀಕರಿಸಿ]], [[ನ್ಯೂಕ್ಲಿಯೊಟೈಡ್‌ಗಳು]]‌ಗಳನ್ನುನ್ಯೂಕ್ಲಿಯೊಟೈಡ್‌ಗಳು‌ಗಳನ್ನು ಉತ್ಪತ್ತಿ ಮಾಡಬಹುದು.
[[DNA]] ಮತ್ತು [[RNA]] ಎರಡೂ ಪಾಲಿಮರ್‌ಗಳಾಗಿವೆ. ಅವು ಉದ್ದ, ರೇಖೀಯ ಅಣುಗಳನ್ನು ಒಳಗೊಂಡಿರುತ್ತವೆ. ನ್ಯೂಕ್ಲಿಯಕ್ ಆಮ್ಲಗಳ ಪುನರಾವರ್ತಿಸುವ ರಚನಾತ್ಮಕ ಘಟಕಗಳು ಅಥವಾ ಮಾನೊಮರ್‌ಗಳನ್ನು ನ್ಯೂಕ್ಲಿಯೊಟೈಡ್‌ಗಳೆಂದು ಕರೆಯುತ್ತಾರೆ.<ref name="OBT6th">{{cite book |author=Slabaugh, Michael R., and Seager, Spencer L. |title=Organic and Biochemistry for Today |publisher=Brooks Cole |location=Pacific Grove |year=2007 |isbn=0-495-11280-1 |edition=6th}}</ref>
 
ಪ್ರತಿಯೊಂದು ನ್ಯೂಕ್ಲಿಯೊಟೈಡ್ ಒಂದು ಅಚಕ್ರೀಯ [[ಸಾರಜನಕಯುಕ್ತಸಾರಜನಕ]]ಯುಕ್ತ ಆಧಾರ]], [[ಪೆಂಟೋಸ್‌]] ಮತ್ತು ಒಂದರಿಂದ ಮೂರು [[ಫಾಸ್ಫೇಟ್ ಗುಂಪು]]ಗಳಿಂದಗುಂಪುಗಳಿಂದ ರಚಿಸಲ್ಪಟ್ಟಿರುತ್ತದೆ. ಅವು ಇಂಗಾಲ, ಸಾರಜನಕ, ಆಮ್ಲಜನಕ, ಜಲಜನಕ ಮತ್ತು ಫಾಸ್ಫರಸ್ಅನ್ನು ಒಳಗೊಂಡಿರುತ್ತವೆ. ಅವು ರಾಸಾಯನಿಕ ಶಕ್ತಿಯ ಮೂಲಗಳಾಗಿ ಕಾರ್ಯನಿರ್ವಹಿಸುತ್ತವೆ ([[ಅಡೆನೊಸಿನ್ ಟ್ರೈಫಾಸ್ಫೇಟ್]] ಮತ್ತು [[ಗ್ವಾನೊಸಿನ್ ಟ್ರೈಫಾಸ್ಫೇಟ್]]), [[ಜೀವಕೋಶೀಯ]] ಸಂಕೇತದಲ್ಲಿ ಭಾಗವಹಿಸುತ್ತವೆ ([[ಚಕ್ರೀಯ ಗ್ವಾನೊಸಿನ್ ಮೋನೊಫಾಸ್ಫೇಟ್]] ಮತ್ತು [[ಚಕ್ರೀಯ ಅಡೆನೊಸಿನ್ ಮೋನೊಫಾಸ್ಫೇಟ್]]) ಹಾಗೂ ಕಿಣ್ವಕ ಕ್ರಿಯೆಗಳ ಪ್ರಮುಖ ಸಹ-ಅಂಶಗಳಾಗಿ ಜತೆಗೂಡುತ್ತವೆ ([[ಸಹ-ಕಿಣ್ವ A]], [[ಫ್ಲೇವಿನ್ ಅಡೆನಿನ್ ಡೈನ್ಯೂಕ್ಲಿಯೊಟೈಡ್]], [[ಫ್ಲೇವಿನ್ ಮೋನೊನ್ಯೂಕ್ಲಿಯೊಟೈಡ್]] ಮತ್ತು [[ನಿಕೋಟಿನಮೈಡ್ ಅಡೆನಿನ್ ನ್ಯೂಕ್ಲಿಯೊಟೈಡ್ ಫಾಸ್ಫೇಟ್]]).<ref name="Alberts">{{cite book |author=Alberts B, Johnson A, Lewis J, Raff M, Roberts K & Wlater P |title=Molecular biology of the cell |publisher=Garland Science |location=New York |year=2002 |pages=120–1 |isbn=0-8153-3218-1 |edition=4th |url=http://www.ncbi.nlm.nih.gov/books/bv.fcgi?rid=mboc4.TOC&depth=2}}</ref>
 
== ಸ್ಯಾಕರೈಡ್‌ಗಳು ==
 
[[ಮೋನೊಸ್ಯಾಕರೈಡ್‌ಗಳು]] [[ಕಾರ್ಬೊಹೈಡ್ರೇಟ್‌(ಶರ್ಕರ ಪಿಷ್ಟ)]]ಗಳ ಸರಳ ರೂಪವಾಗಿವೆ, ಇವು ಕೇವಲ ಒಂದು ಸರಳ [[ಶರ್ಕರ]]ವನ್ನುಶರ್ಕರವನ್ನು ಹೊಂದಿರುತ್ತವೆ. ಅವು ಮೂಲಭೂತವಾಗಿ ಅವುಗಳ ರಚನೆಯಲ್ಲಿ ಒಂದು [[ಆಲ್ಡಿಹೈಡ್‌]] ಅಥವಾ [[ಕೀಟಾನ್‌]] ಗುಂಪನ್ನು ಹೊಂದಿರುತ್ತವೆ.<ref name="Peng09">{{cite journal |author=Peng, Bo, and Yu Qin |title=Fructose and Satiety |journal=Journal of Nutrition |volume= |issue= |pages=6137–42 |year=2009 |month=June}}</ref> ಮೋನೊಸ್ಯಾಕರೈಡ್‌‌ನಲ್ಲಿನ ಆಲ್ಡಿಹೈಡ್‌ ಗುಂಪಿನ ಅಸ್ತಿತ್ವವನ್ನು ''ಆಲ್ಡೊ-'' ಎಂಬ ಪೂರ್ವಪ್ರತ್ಯಯದಿಂದ ಸೂಚಿಸಲಾಗುತ್ತದೆ. ಅದೇ ರೀತಿ, ಕೀಟಾನ್‌ ಗುಂಪನ್ನು ''ಕೀಟೊ-'' ಎಂಬ ಪೂರ್ವಪ್ರತ್ಯಯದಿಂದ ನಿರೂಪಿಸಲಾಗುತ್ತದೆ.<ref name="OBT6th"/> ಮೋನೊಸ್ಯಾಕರೈಡ್‌ಗಳಿಗೆ ಉದಾರಣೆಗಳೆಂದರೆ - [[ಹೆಕ್ಸೋಸ್]]‌ಗಳಾದಹೆಕ್ಸೋಸ್‌ಗಳಾದ [[ಗ್ಲೂಕೋಸ್]] [[ಪ್ರಕ್ಟೋಸ್]], [[ಗ್ಯಾಲಕ್ಟೋಸ್]] ಹಾಗೂ [[ಪೆಂಟೋಸ್‌]]ಗಳಾದಪೆಂಟೋಸ್‌ಗಳಾದ ರೈಬೋಸ್ ಮತ್ತು [[ಡಿಆಕ್ಸಿರೈಬೋಸ್‌]]. ಸೇವಿಸಲ್ಪಟ್ಟ ಫ್ರಕ್ಟೋಸ್ ಮತ್ತು [[ಗ್ಲೂಕೋಸ್]] ಜಠರದಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಜೀರ್ಣವಾಗುತ್ತವೆ ಹಾಗೂ ಭಿನ್ನವಾಗಿ ಹೀರಲ್ಪಡುತ್ತವೆ. ಅವು ಭಿನ್ನ ಚಯಾಪಚಯ ಗತಿಯನ್ನು ಹೊಂದಿರುತ್ತವೆ. 2 ಭಿನ್ನ ಸ್ಯಾಕರೈಡ್‌ಗಳಿಗೆ ಸೇವಿಸಿದ ಆಹಾರದ ಮೇಲೆ ಭಿನ್ನವಾಗಿ ಪ್ರಭಾವ ಬೀರಲು ಹಲವಾರು ಅವಕಾಶಗಳನ್ನು ಒದಗಿಸುತ್ತವೆ.<ref name="Peng09"/>
 
ನೀರಿನ ತೆಗೆದುಹಾಕುವಿಕೆಯೊಂದಿಗೆ ಎರಡು ಮೋನೊಸ್ಯಾಕರೈಡ್‌ಗಳು ಅಥವಾ ಎರಡು ಏಕ ಸರಳ-ಶರ್ಕರಗಳು ಒಟ್ಟಿಗೆ ಸೇರಿ ಬಂಧಿಸಲ್ಪಟ್ಟು '''[[ಡೈಸ್ಯಾಕರೈಡ್‌ಗಳು]]''' ರಚನೆಯಾಗುತ್ತವೆ. ಅವನ್ನು ದುರ್ಬಲ ಆಮ್ಲದೊಂದಿಗೆ ಕುದಿಸುವ ಮೂಲಕ ಅಥವಾ ಸೂಕ್ತ ಕಿಣ್ವಗಳೊಂದಿಗೆ ಪರಸ್ಪರ ಕ್ರಿಯೆ ನಡೆಸುವ ಮೂಲಕ ಜಲಜನೀಕರಿಸಿ ಅವುಗಳ ರಚನಾ ಆಧಾರವಾದ ಮೋನೊಸ್ಯಾಕರೈಡ್‌ಅನ್ನು ಪಡೆಯಬಹುದು.<ref name="OBT6th"/> ಡೈಸ್ಯಾಕರೈಡ್‌ಗಳಿಗೆ ಉದಾರಣೆಗಳೆಂದರೆ - [[ಸುಕ್ರೋಸ್]], [[ಮಾಲ್ಟೋಸ್]] ಮತ್ತು [[ಲ್ಯಾಕ್ಟೋಸ್]].
 
[[ಪಾಲಿಸ್ಯಾಕರೈಡ್‌]]‌ಗಳುಪಾಲಿಸ್ಯಾಕರೈಡ್‌‌ಗಳು ಪಾಲಿಮರೀಕರಿಸಿದ ಮೋನೊಸ್ಯಾಕರೈಡ್‌ಗಳು, ಸಂಕೀರ್ಣ, ಕಾರ್ಬೊಹೈಡ್ರೇಟ್‌ಗಳಾಗಿವೆ. ಅವು ಅನೇಕ ಸರಳ ಶರ್ಕರಗಳನ್ನು ಹೊಂದಿರುತ್ತವೆ. ಉದಾಹರಣೆಗಳೆಂದರೆ [[ಪಿಷ್ಟ]], [[ಸೆಲ್ಯುಲೋಸ್]] ಮತ್ತು [[ಗ್ಲೈಕೋಜನ್]]. ಅವು ಸಾಮಾನ್ಯವಾಗಿ ದೊಡ್ಡದಾಗಿರುತ್ತವೆ ಮತ್ತು ಹೆಚ್ಚಾಗಿ ಸಂಕೀರ್ಣ ವಿಭಾಗದ ಸಂಪರ್ಕವನ್ನು ಹೊಂದಿರುತ್ತವೆ. ಗಾತ್ರದಿಂದಾಗಿ ಪಾಲಿಸ್ಯಾಕರೈಡ್‍‌ಗಳು ನೀರಿನಲ್ಲಿ ಕರಗುವುದಿಲ್ಲ. ಆದರೆ ಅವುಗಳ ಹೆಚ್ಚಿನ ಹೈಡ್ರಾಕ್ಸಿ ಗುಂಪುಗಳು ನೀರಿಗೆ ಒಡ್ಡಿದಾಗ ಹೈಡ್ರೀಕರಿಸಲ್ಪಡುತ್ತವೆ. ಕೆಲವು ಪಾಲಿಸ್ಯಾಕರೈಡ್‌‌ಗಳನ್ನು ನೀರಿನಲ್ಲಿ ಬಿಸಿಮಾಡಿದಾಗ ದಪ್ಪ ಕಾಲಾಯ್ಡ್ ಸ್ಥಿತಿಯ ಚೆದರಿಕೆ ಉಂಟಾಗುತ್ತದೆ.<ref name="OBT6th"/> 2 - 10 ಮೋನೊಮರ್‌ಗಳನ್ನು ಹೊಂದಿರುವ ಸಣ್ಣ ಪಾಲಿಸ್ಯಾಕರೈಡ್‌ಗಳನ್ನು [[ಆಲಿಗೊಸ್ಯಾಕರೈಡ್‌ಗಳೆಂದು]] ಕರೆಯಲಾಗುತ್ತದೆ.<ref>{{cite book
| last =Pigman
| first = W.
೫೯ ನೇ ಸಾಲು:
== ಲಿಗ್ನಿನ್ ==
 
[[ಲಿಗ್ನಿನ್‌]] ಯಾದೃಚ್ಛಿಕ ಪಾಲಿಮರ್‌ ಆಗಿದೆ. ಇದು ಮುಖ್ಯವಾಗಿ [[ಆರೊಮ್ಯಾಟಿಕ್ ಸುರುಳಿಗಳಿಂದ]] ರಚಿಸಲ್ಪಟ್ಟಿರುತ್ತವೆ, ಆ ಸುರುಳಿಗಳೊಂದಿಗೆ ಸಣ್ಣ (ಮೂರರವರೆಗೆ) [[ಆಲಿಫ್ಯಾಟಿಕ್(ಇಂಗಾಲದ ಪರಮಾಣುಗಳ ತೆರೆದ ಸರಣಿಯುಳ್ಳ)]] ಇಂಗಾಲದ ಸರಪಣಿಗಳು ಜೋಡಿಕೊಂಡಿರುತ್ತವೆ. ಲಿಗ್ನಿನ್‌ ಎರಡನೇ ಹೆಚ್ಚು ಸಾಮಾನ್ಯವಾಗಿ ಕಂಡುಬರುವ ಜೈವಿಕ-ಪಾಲಿಮರ್‌ ಆಗಿದೆ (ಸೆಲ್ಯುಲೋಸ್‌ನ ನಂತರ). ಇದು ಹೆಚ್ಚಿನ ಸಸ್ಯಗಳ ಪ್ರಾಥಮಿಕ ರಚನಾತ್ಮಕ ಘಟಕಗಳಲ್ಲಿ ಒಂದಾಗಿದೆ. ಇದು [[p-ಕೌಮೆರಿಲ್ ಆಲ್ಕೊಹಾಲ್|''p'' -ಕೌಮೆರಿಲ್ ಆಲ್ಕೊಹಾಲ್]], [[ಕಾನಿಫೆರಿಲ್ ಆಲ್ಕೊಹಾಲ್]] ಮತ್ತು [[ಸಿನಾಪಿಲ್ ಆಲ್ಕೊಹಾಲ್]]<ref>{{cite book |author= K. Freudenberg & A.C. Nash (eds) |year=1968 |title=Constitution and Biosynthesis of Lignin |location=Berlin |publisher=Springer-Verlag}}</ref>‌ನಿಂದ ಪಡೆದ ಉಪ-ಘಟಕಗಳನ್ನು ಹೊಂದಿರುತ್ತದೆ. ಇದು ಜೈವಿಕ-ಅಣುಗಳಲ್ಲೇ ವಿಶೇಷವಾಗಿದೆ ಏಕೆಂದರೆ ಇದು [[ರೆಸಿಮಿಕ್]] ಅಂದರೆ [[ಬೆಳಕಿನಿಂದ ಸಕ್ರಿಯವಾಗಿರುವುದಿಲ್ಲ]]. ಬೆಳಕಿನ ಸಕ್ರಿಯತೆಯು ಇಲ್ಲದಿರುವುದಕ್ಕೆ ಕಾರಣವೆಂದರೆ ಲಿಗ್ನಿನ್‌ನ ಪಾಲಿಮರೀಕರಣವು [[ಸ್ವತಂತ್ರ ರಾಡಿಕಲ್]]‌ರಾಡಿಕಲ್‌ ಜತೆಗೂಡುವ ಕ್ರಿಯೆಗಳ ಮೂಲಕ ನಡೆಯುತ್ತದೆ, ಅದರಲ್ಲಿ [[ಕೈರಲ್ ಕೇಂದ್ರ]]ದಲ್ಲಿಕೇಂದ್ರದಲ್ಲಿ ರಚನೆಯಾಗಲು ಯಾವುದೇ ಆದ್ಯತೆಯಿರುವುದಿಲ್ಲ.
 
== ಲಿಪಿಡ್‌ಗಳು ==
 
[[ಲಿಪಿಡ್‌]]ಗಳುಲಿಪಿಡ್‌ಗಳು ಮುಖ್ಯವಾಗಿ '''ಕೊಬ್ಬಿನಾಮ್ಲ[[]] [[ಈಸ್ಟರ್]]ಗಳು''' . ಅವು [[ಜೈವಿಕ ಒಳಪೊರೆ]]ಯಒಳಪೊರೆಯ ರಚನಾತ್ಮಕ ಮೂಲ ಅಂಶಗಳಾಗಿವೆ. ಮತ್ತೊಂದು ಜೈವಿಕ ಪಾತ್ರವೆಂದರೆ ಶಕ್ತಿಯ ಸಂಗ್ರಹ (ಉದಾ. [[ಟ್ರೈಗ್ಲಿಸರೈಡ್]]‌ಗಳುಟ್ರೈಗ್ಲಿಸರೈಡ್‌ಗಳು). ಹೆಚ್ಚಿನ ಲಿಪಿಡ್‌‌ಗಳು ಒಂದು [[ಧ್ರುವೀಯ]] ಅಥವಾ [[ಹೈಡ್ರೊಫಿಲಿಕ್]] ಹೈಡ್ಅನ್ನು (ವಿಶಿಷ್ಟವಾಗಿ ಗ್ಲಿಸರಾಲ್) ಹಾಗೂ ಒಂದರಿಂದ ಮೂರರವರೆಗೆ ಧ್ರುವೀಯವಲ್ಲದ ಅಥವಾ [[ಹೈಡ್ರೊಫೋಬಿಕ್]] ಕೊಬ್ಬಿನಾಮ್ಲದ ಟೈಲ್‌ಗಳನ್ನು ಹೊಂದಿರುತ್ತವೆ, ಆದ್ದರಿಂದ ಅವನ್ನು [[ಆಂಫಿಫಿಲಿಕ್]] ಎನ್ನುತ್ತಾರೆ. ಕೊಬ್ಬಿನಾಮ್ಲಗಳು ಕೇವಲ ಏಕಬಂಧಗಳಿಂದ ('''[[ಪರ್ಯಾಪ್ತ]]''' ಕೊಬ್ಬಿನಾಮ್ಲಗಳು) ಬಂಧಿಸಲ್ಪಟ್ಟ ಅಥವಾ ಏಕ ಮತ್ತು [[ದ್ವಿ ಬಂಧ]]ಗಳೆರಡರಿಂದಲೂಬಂಧಗಳೆರಡರಿಂದಲೂ ('''[[ಅಪರ್ಯಾಪ್ತ]]''' ಕೊಬ್ಬಿನಾಮ್ಲಗಳು) ಬಂಧಿಸಲ್ಪಟ್ಟ ಇಂಗಾಲದ ಪರಮಾಣುಗಳ ಕವಲೊಡೆಯದ ಸರಪಣಿಗಳನ್ನು ಒಳಗೊಂಡಿರುತ್ತವೆ. ಸರಪಣಿಗಳು ಸಾಮಾನ್ಯವಾಗಿ 14-24 ಇಂಗಾಲದ ಗುಂಪುಗಳಷ್ಟು ಉದ್ದವಿರುತ್ತದೆ, ಆದರೆ ಅದು ಯಾವಾಗಲೂ ಸಮಸಂಖ್ಯೆಯಾಗಿರುತ್ತದೆ.
 
ಜೈವಿಕ ಒಳಪೊರೆಯಲ್ಲಿರುವ ಲಿಪಿಡ್‌ಗಳ ಹೈಡ್ರೊಫಿಲಿಕ್ ಹೆಡ್‌ ಈ ಕೆಳಗಿನ ಮೂರು ವರ್ಗಗಳಲ್ಲಿ ಒಂದಕ್ಕೆ ಸೇರಿರುತ್ತದೆ:
 
* [[ಗ್ಲೈಕೊಲಿಪಿಡ್‌]]‌ಗಳುಗ್ಲೈಕೊಲಿಪಿಡ್‌‌ಗಳು - ಇವುಗಳ ಹೆಡ್‌ಗಳು 1-15 ಸ್ಯಾಕರೈಡ್‌ ಶೇಷಗಳೊಂದಿಗೆ ಒಂದು [[ಆಲಿಗೊಸ್ಯಾಕರೈಡ್‌]]ಅನ್ನುಆಲಿಗೊಸ್ಯಾಕರೈಡ್‌ಅನ್ನು ಹೊಂದಿರುತ್ತವೆ.
* [[ಫಾಸ್ಫೊಲಿಪಿಡ್‌]]‌ಗಳುಫಾಸ್ಫೊಲಿಪಿಡ್‌‌ಗಳು - ಇವುಗಳ ಹೆಡ್‌ಗಳು ಒಂದು ಧನಾತ್ಮಕ ಆವೇಶದ ಗುಂಪನ್ನು ಹೊಂದಿರುತ್ತವೆ, ಅದು ಟೈಲ್ ಒಂದಿಗೆ ಋಣಾತ್ಮಕ ಆವೇಶದ ಫಾಸ್ಫೇಟ್ ಗುಂಪಿನಿಂದ ಬಂಧಿಸಲ್ಪಟ್ಟಿರುತ್ತದೆ.
* [[ಸ್ಟೆರಾಲ್‌ಗಳು]] - ಇವುಗಳ ಹೆಡ್‌ಗಳು ಸಮತಲೀಯ ಸ್ಟಿರಾಯ್ಡ್ ಸುರುಳಿಯನ್ನು ಒಳಗೊಂಡಿರುತ್ತದೆ, ಉದಾಹರಣೆಗಾಗಿ [[ಕೊಲೆಸ್ಟೆರಾಲ್]].
 
ಇತರ ಲಿಪಿಡ್‌‌ಗಳೆಂದರೆ - [[ಪ್ರೋಸ್ಟಗ್ಲಾಂಡಿನ್‌ಗಳು]] ಮತ್ತು [[ಲ್ಯೂಕೊಟ್ರೀನ್]]‌ಗಳುಲ್ಯೂಕೊಟ್ರೀನ್‌ಗಳು, ಇವು [[ಅರಕಿಡಾನಿಕ್ ಆಮ್ಲ]]ಗಳಿಂದಆಮ್ಲಗಳಿಂದ ಸಂಶ್ಲೇಷಿಸಲಾದ 20-ಇಂಗಾಲದ ಕೊಬ್ಬಿನ ಆಸಿಲ್ ಘಟಕಗಳಾಗಿವೆ.
ಅವುಗಳನ್ನು ಕೊಬ್ಬಿನಾಮ್ಲಗಳೆಂದೂ ಕರೆಯುತ್ತಾರೆ.
 
== ಅಮೈನೊ ಆಮ್ಲಗಳು ==
 
[[ಅಮೈನೊ ಆಮ್ಲಗಳು]] [[ಅಮೈನೊ]] ಮತ್ತು [[ಕಾರ್ಬೋಕ್ಸಿಲಿಕ್ ಆಮ್ಲ]]ದಆಮ್ಲದ [[ಕ್ರಿಯಾತ್ಮಕ ಗುಂಪು]]ಗಳನ್ನುಗುಂಪುಗಳನ್ನು ಹೊಂದಿರುತ್ತವೆ. ([[ಜೈವಿಕ-ರಸಾಯನ ವಿಜ್ಞಾನ]]ದಲ್ಲಿವಿಜ್ಞಾನದಲ್ಲಿ, ಅಮೈನೊ ಆಮ್ಲ ಪದವನ್ನು ಅಮೈನೊ ಮತ್ತು ಕಾರ್ಬೋಕ್ಸಿಲೇಟ್ ಕ್ರಿಯಾತ್ಮಕ ಅಂಶಗಳು ಒಂದೇ ಇಂಗಾಲಕ್ಕೆ ಬಂಧಿಸಲ್ಪಟ್ಟಿರುವ ಅಮೈನೊ ಆಮ್ಲಗಳನ್ನು ಹಾಗೂ ನಿಜವಾಗಿ ಅಮೈನೊ ಆಮ್ಲವಲ್ಲದ [[ಪ್ರೋಲಿನ್]]ಅನ್ನುಪ್ರೋಲಿನ್ಅನ್ನು ಸೂಚಿಸುವಾಗ ಬಳಸಲಾಗುತ್ತದೆ).
 
ಅಮೈನೊ ಆಮ್ಲಗಳು ಉದ್ದ [[ಪಾಲಿಮರ್‌]] ಸರಪಣಿಗಳ ರಚನಾತ್ಮಕ ಆಧಾರ-ಅಂಶಗಳಾಗಿವೆ. 2-10 ಅಮೈನೊ ಆಮ್ಲಗಳನ್ನು ಹೊಂದಿರುವ ಸರಪಣಿಗಳನ್ನು [[ಪೆಪ್ಟೈಡ್]]‌ಗಳೆಂದುಪೆಪ್ಟೈಡ್‌ಗಳೆಂದು, 10-100 ಅಮೈನೊ ಆಮ್ಲಗಳನ್ನು ಹೊಂದಿರುವ ಸರಪಣಿಗಳನ್ನು [[ಪಾಲಿಪೆಪ್ಟೈಡ್‌]]ಗಳೆಂದುಪಾಲಿಪೆಪ್ಟೈಡ್‌ಗಳೆಂದು ಹಾಗೂ ಅದಕ್ಕಿಂತ ಉದ್ದದ ಸರಪಣಿಗಳನ್ನು [[ಪ್ರೋಟೀನ್|ಪ್ರೋಟೀನ್‌]]ಗಳೆಂದು ಕರೆಯಲಾಗುತ್ತದೆ. ಈ ಪ್ರೋಟೀನ್‌ ರಚನೆಗಳು ಜೀವಿಗಳಲ್ಲಿ ಅನೇಕ ರಚನಾತ್ಮಕ ಮತ್ತು [[ಕಿಣ್ವಕ]] ಪಾತ್ರಗಳನ್ನು ಹೊಂದಿವೆ.
 
ಪ್ರಮಾಣಿತ [[ಆನುವಂಶಿಕ ಸಂಕೇತ]]ದಿಂದಸಂಕೇತದಿಂದ ಸೂಚಿಸಲಾದ ಇಪ್ಪತ್ತು ಅಮೈನೊ ಆಮ್ಲಗಳಿವೆ. ಆದರೆ 500 ಕ್ಕಿಂತಲೂ ಹೆಚ್ಚಿನ ನೈಸರ್ಗಿಕ ಅಮೈನೊ ಆಮ್ಲಗಳು ಅಸ್ತಿತ್ವದಲ್ಲಿವೆ. ಈ ಇಪ್ಪತ್ತನ್ನು ಹೊರತುಪಡಿಸಿ ಉಳಿದ ಅಮೈನೊ ಆಮ್ಲಗಳು ಪ್ರೋಟೀನ್‌ಗಳಲ್ಲಿ ಕಂಡುಬಂದರೆ, ಇದು ಸಾಮಾನ್ಯವಾಗಿ [[ಟ್ರಾನ್ಸ್‌ಲೇಶನ್]]‌ನಟ್ರಾನ್ಸ್‌ಲೇಶನ್‌ನ ([[ಪ್ರೋಟೀನ್‌ ಸಂಶ್ಲೇಷಣೆ]]) ನಂತರದ ಮಾರ್ಪಾಡಿನ ಫಲಿತಾಂಶವಾಗಿರುತ್ತದೆ. ಕೆಲವು ಜೀವಿಗಳಲ್ಲಿ, ಪ್ರಮಾಣಿತ ಇಪ್ಪತ್ತನ್ನು ಹೊರತುಪಡಿಸಿ ಟ್ರಾನ್ಸ್‌ಲೇಶನ್‌ನ ಸಂದರ್ಭದಲ್ಲಿ ಕೇವಲ ಎರಡು ಅಮೈನೊ ಆಮ್ಲಗಳು ಪ್ರೋಟೀನ್‌ಗಳೊಂದಿಗೆ ಜತೆಗೂಡುತ್ತವೆ:
 
* [[ಸೆಲೆನೊಸಿಸ್ಟೈನ್]] - ಇದು ಕೆಲವು ಪ್ರೋಟೀನ್‌ಗಳೊಂದಿಗೆ UGA [[ಕೋಡಾನ್]]‌ನಲ್ಲಿಕೋಡಾನ್‌ನಲ್ಲಿ ಒಂದುಗೂಡುತ್ತದೆ, ಇದು ಸಾಮಾನ್ಯವಾಗಿ ಒಂದು ನಿಲ್ಲಿಸುವ ಕೋಡಾನ್ ಆಗಿದೆ.
* [[ಪೈರೊಲೈಸಿನ್]] - ಇದು ಕೆಲವು ಪ್ರೋಟೀನ್‌ಗಳೊಂದಿಗೆ UAG ಕೋಡಾನ್‌ನಲ್ಲಿ ಸೇರುತ್ತದೆ. ಉದಾಹರಣೆಗಾಗಿ, ಕೆಲವು [[ಮೀಥೆನೊಜೆನ್]]‌ಗಳಲ್ಲಿಮೀಥೆನೊಜೆನ್‌ಗಳಲ್ಲಿ ಕಿಣ್ವಗಳಲ್ಲಿ ಅವನ್ನು [[ಮೀಥೇನ್]]ಅನ್ನು ಉತ್ಪತ್ತಿ ಮಾಡಲು ಬಳಸಲಾಗುತ್ತದೆ.
 
[[ಪ್ರೋಟೀನ್‌ ಸಂಶ್ಲೇಷಣೆ]]ಯಲ್ಲಿಸಂಶ್ಲೇಷಣೆಯಲ್ಲಿ ಬಳಸಲ್ಪಡುವ ಈ ಮೇಲಿನವುಗಳನ್ನು ಹೊರತುಪಡಿಸಿ, ಇತರ ಜೈವಿಕವಾಗಿ ಪ್ರಮುಖವಾಗಿರುವ ಅಮೈನೊ ಆಮ್ಲಗಳೆಂದರೆ [[ಕಾರ್ನಿಟೈನ್]] (ಜೀವಕೋಶದೊಳಗೆ ಲಿಪಿಡ್‌ ಸಾಗಣೆಯಲ್ಲಿ ಬಳಸಲ್ಪಡುತ್ತದೆ), [[ಆರ್ನಿತೈನ್]], [[GABA]] ಮತ್ತು [[ಟಾರಿನ್]].
 
=== ಪ್ರೋಟೀನ್‌ ರಚನೆ ===
 
[[ಪ್ರೋಟೀನ್|ಪ್ರೋಟೀನ್‌]]ಅನ್ನು ರಚಿಸುವ ಅಮೈನೊ ಆಮ್ಲಗಳ ನಿರ್ದಿಷ್ಟ ಸರಣಿಯನ್ನು ಪ್ರೋಟೀನ್‌ನ [[ಪ್ರಾಥಮಿಕ ರಚನೆ]] ಎಂದು ಕರೆಯುತ್ತಾರೆ. ಈ ಸರಣಿಯು ಪ್ರತಿಯೊಂದರ ಆನುವಂಶಿಕ ಅಂಶದಿಂದ ನಿರ್ಣಯಿಸಲ್ಪಡುತ್ತದೆ.
ಪ್ರೋಟೀನ್‌ಗಳು ಅಣುಗಳ ನಡುವಣ ಆಕರ್ಷಣೆಯಿಂದ ರೂಪಿತವಾದ ಅನೇಕ, ಉತ್ತಮವಾಗಿ-ವರ್ಗೀಕರಿಸಿದ ಅಂಶಗಳ ಸ್ಥಳೀಯ ರಚನೆಯನ್ನು ಹೊಂದಿರುತ್ತವೆ. ಇದು ಪ್ರೋಟೀನ್‌ನ [[ಎರಡನೇ ರಚನೆ]]ಯಾಗುತ್ತದೆರಚನೆಯಾಗುತ್ತದೆ. ಅವನ್ನು ವ್ಯಾಪಕವಾಗಿ ಎರಡಾಗಿ ವಿಭಾಗಿಸಲಾಗುತ್ತದೆ, [[ಆಲ್ಫಾ ಹೆಲಿಕ್ಸ್]] ಮತ್ತು [[ಬೀಟಾ ಶೀಟ್]], ಇದನ್ನು ಬೀಟಾ ಪ್ಲೀಟೆಡ್(ಮಡಿಕೆ ಮಾಡಿದ) ಶೀಟ್‌ಗಳೆಂದೂ ಕರೆಯಲಾಗುತ್ತದೆ. ಒಂದು ಅಮೈನೊ ಆಮ್ಲದ ಅಮೈನೊ ಗುಂಪು ಮತ್ತು ಇನ್ನೊಂದರ ಕಾರ್ಬೋಕ್ಸಿಲಿಕ್ ಆಮ್ಲದ ಗುಂಪಿನ ನಡುವಿನ ಆಕರ್ಷಣೆಯಿಂದಾಗಿ, ಪ್ರೋಟೀನ್‌ ಸುರುಳಿಯಾಗಿ ಸುತ್ತಿಕೊಂಡು ಆಲ್ಫಾ ಹೆಲಿಕ್ಸ್‌ಗಳು ರಚನೆಯಾಗುತ್ತವೆ. ಆ ಸುರುಳಿಯು ಪ್ರತಿ ಸುತ್ತಿನಲ್ಲಿ ಸುಮಾರು 3.6 ಅಮೈನೊ ಆಮ್ಲಗಳನ್ನು ಹೊಂದಿರುತ್ತವೆ ಹಾಗೂ ಅಮೈನೊ ಆಮ್ಲದ ಆಲ್ಕೈಲ್ ಗುಂಪು ಸುರುಳಿಯ ಮೇಲ್ಮೈಯ ಹೊರಗೆ ಕಂಡುಬರುತ್ತದೆ. ಬೀಟಾ ಮಡಿಕೆ-ಮಾಡಿದ ಶೀಟ್‌ಗಳು ಪ್ರೋಟೀನ್‌ ಸರಪಣಿಯ ಉದ್ದಕ್ಕೂ ಪ್ರಬಲ ನಿರಂತರ ಜಲಜನಕ ಬಂಧದಿಂದ ರಚಿಸಲ್ಪಡುತ್ತವೆ. ಈ ಬಂಧವು ಲಕ್ಷಣದಲ್ಲಿ ಸಮಾಂತರ ಅಥವಾ ಸಮಾಂತರವಾಗಿಲ್ಲದೇ ಇರಬಹುದು. ರಚನಾತ್ಮಕವಾಗಿ, ನೈಸರ್ಗಿಕ ರೇಷ್ಮೆಯು ಬೀಟಾ ಮಡಿಕೆ-ಮಾಡಿದ ಶೀಟ್‌ಗಳಿಂದ ರೂಪಿತವಾಗಿರುತ್ತದೆ. ಸಾಮಾನ್ಯವಾಗಿ, ಒಂದು ಪ್ರೋಟೀನ್‌ ವಿಭಿನ್ನ ಅನುಪಾತಗಳಲ್ಲಿ ಈ ಎರಡೂ ರಚನೆಗಳ ಕ್ರಿಯೆಯಿಂದ ರಚಿಸಲ್ಪಡುತ್ತದೆ. ಸುರುಳಿ ಸುತ್ತುವುದೂ ಸಹ ಯಾದೃಚ್ಛಿಕವಾಗಿರಬಹುದು.
ಪ್ರೋಟೀನ್‌ನ ಒಟ್ಟು [[3D]] ರಚನೆಯು ಅದರ [[ತೃತೀಯಕ ರಚನೆ]]ಯನ್ನುರಚನೆಯನ್ನು ನೀಡುತ್ತದೆ. ಇದು [[ಜಲಜನಕ]] ಬಂಧ]], [[ಡಿಸಲ್ಫೈಡ್ ಬ್ರಿಡ್ಜ್]]‌ಗಳುಬ್ರಿಡ್ಜ್‌ಗಳು, [[ಹೈಡ್ರೊಫೋಬಿಕ್ ಪರಸ್ಪರ ಕ್ರಿಯೆಗಳು]], [[ಹೈಡ್ರೊಫಿಲಿಕ್]] ಪರಸ್ಪರ ಕ್ರಿಯೆಗಳು, [[ವ್ಯಾನ್ ಡರ್ ವಾಲ್ಸ್ ಬಲ]] ಮೊದಲಾದ ವಿವಿಧ ಬಲಗಳಿಂದಾಗಿ ರಚನೆಯಾಗುತ್ತದೆ.
ಪ್ರೋಟೀನ್‌ ರಚನೆಯಾಗಲು ಎರಡು ಅಥವಾ ಅದಕ್ಕಿಂತ ಹೆಚ್ಚು ವಿವಿಧ [[ಪಾಲಿಪೆಪ್ಟೈಡ್]] ಸರಪಣಿಗಳು ಒಂದುಗೂಡಿದಾಗ, ಪ್ರೋಟೀನ್‌‌ನ [[ಚತುಷ್ಟಯ ರಚನೆಯು]] ಉಂಟಾಗುತ್ತದೆ. ಚತುಷ್ಟಯ ರಚನೆಯು [[ಹೀಮೊಗ್ಲೋಬಿನ್‌]]‌‌ನಂತಹಹೀಮೊಗ್ಲೋಬಿನ್‌‌‌ನಂತಹ [[ಪಾಲಿಮರಿಕ್]] ಮತ್ತು [[ಹೆಟಿರೊಮೆರಿಕ್]] ಪ್ರೋಟೀನ್‌‌ಗಳ ಒಂದು ಅನನ್ಯ ಲಕ್ಷಣವಾಗಿದೆ. ಹೀಮೊಗ್ಲೋಬಿನ್‌ ಎರಡು ಆಲ್ಫಾ ಮತ್ತು ಎರಡು ಬೀಟಾ ಪೆಪ್ಟೈಡ್ ಸರಪಣಿಗಳನ್ನು ಹೊಂದಿರುತ್ತದೆ.
 
==== ಅಪೊಎಂಜೈಮ್‌ಗಳು ====
 
[[ಅಪೊಎಂಜೈಮ್‌]] ಪ್ರೋಟೀನ್‌ನ ನಿಷ್ಕ್ರಿಯ ಸಂಗ್ರಹ ಮತ್ತು ಸಾಮಾನ್ಯವಾಗಿ ಸ್ರಾವಕ ರೂಪವಾಗಿದೆ‌. ಇದು ಆ ಪ್ರೋಟೀನ್‌ನ ಸಕ್ರಿಯತೆಯಿಂದ ಸ್ರಾವಕ ಜೀವಕೋಶವನ್ನು ರಕ್ಷಿಸಲು ಅವಶ್ಯಕವಾಗಿರುತ್ತದೆ.
ಅಪೊಎಂಜೈಮ್‌ಗಳು [[ಸಹ-ಅಂಶ(ಕೊಫ್ಯಾಕ್ಟರ್)]]ದ ಸೇರಿಕೆಯಲ್ಲಿ ಸಕ್ರಿಯ ಕಿಣ್ವವಾಗುತ್ತವೆ. ಸಹ-ಅಂಶಗಳು ಅಕಾರ್ಬನಿಕ (ಉದಾ. ಲೋಹದ ಅಯಾನುಗಳು ಮತ್ತು [[ಕಬ್ಬಿಣ]]-[[ಗಂಧಕ|ಸಲ್ಫರ್‌]] ಗುಂಪುಗಳು) ಅಥವಾ ಕಾರ್ಬನಿಕ (ಉದಾ. [[ಫ್ಲೇವಿನ್]] ಮತ್ತು [[ಹೀಮ್]]) ಸಂಯುಕ್ತಗಳಾಗಿರಬಹುದು ಕಾರ್ಬನಿಕ ಸಹ-ಅಂಶಗಳು ಕಿಣ್ವದೊಂದಿಗೆ ಭದ್ರವಾಗಿ ಬಂಧಿಸಲ್ಪಡುವ [[ಪ್ರಾಸ್ಥೆಟಿಕ್ ಗುಂಪು]]ಗಳಾಗಿರಬಹುದುಗುಂಪುಗಳಾಗಿರಬಹುದು ಅಥವಾ ಕ್ರಿಯೆಯ ಸಂದರ್ಭದಲ್ಲಿ ಕಿಣ್ವದ ಸಕ್ರಿಯ ಭಾಗದಿಂದ ಬಿಡುಗಡೆಯಾಗುವ [[ಸಹ-ಕಿಣ್ವಗಳಾಗಿರಬಹುದು]].
 
==== ಐಸೊಎಂಜೈಮ್‌‌ಗಳು ====
 
[[ಐಸೊಎಂಜೈಮ್‌‌ಗಳು]] ಒಂದೇ ರೀತಿಯ ಕ್ರಿಯೆ ಆದರೆ ಬೇರೆ ಬೇರೆ ರಚನೆಯನ್ನು ಹೊಂದಿರುವ ಕಿಣ್ವಗಳಾಗಿವೆ. ಅವು ವಿವಿಧ [[ಜೀನ್]]‌ಗಳಜೀನ್‌ಗಳ ಉತ್ಪನ್ನಗಳಾಗಿವೆ. ಅವು ವಿವಿಧ ಅಂಗಗಳಲ್ಲಿ ಒಂದೇ ರೀತಿಯ ಕ್ರಿಯೆಯನ್ನು ನಿರ್ವಹಿಸಲು ಉತ್ಪತ್ತಿಯಾಗುತ್ತವೆ. ಅಂತಹ ಕಿಣ್ವಗಳಿಗೆ ಒಂದು ಉದಾಹರಣೆಯೆಂದರೆ LDH. ರಕ್ತದಲ್ಲಿನ ಅವುಗಳ ವಿಭಿನ್ನ ಮಟ್ಟಗಳನ್ನು ಸ್ರಾವಕ ಅಂಗದಲ್ಲಿ ಯಾವುದೇ ವಿಕೃತ ರಚನೆಯಿದೆಯೇ ಎಂಬುದನ್ನು ಕಂಡುಹಿಡಿಯಲು ಬಳಸಲಾಗುತ್ತದೆ.
 
==== ಜೀವಸತ್ವಗಳು ====
 
[[ಜೀವಸತ್ವಗಳು|ಜೀವಸತ್ವ]]ವು ಸಾಮಾನ್ಯವಾಗಿ ಜೀವಿಯಲ್ಲಿ ಸಂಶ್ಲೇಷಿಸಲ್ಪಡದ ಒಂದು ಸಂಯುಕ್ತವಾಗಿದೆ. ಆದರೆ ಇದು ಜೀವಿಯ ಉಳಿಯುವಿಕೆಗೆ ಅಥವಾ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯವಾಗಿರುತ್ತದೆ (ಉದಾಹರಣೆಗಾಗಿ, [[ಸಹ-ಕಿಣ್ವಗಳು]]). ಆ ಸಂಯುಕ್ತಗಳನ್ನು ಹೀರಬೇಕು ಅಥವಾ ಸೇವಿಸಬೇಕು. ಆದರೆ ವೈಶಿಷ್ಟ್ಯವಾಗಿ ಕೇವಲ ಅಲ್ಪ ಪ್ರಮಾಣದಲ್ಲಿ. ಮೊದಲು ಪ್ರಸ್ತಾಪಿಸಿದ ಪಾಲಿಶ್ [[ಜೀವ-ರಾಸಾಯನಿಕ ತಜ್ಞ]] [[ಕ್ಯಾಸಿಮಿರ್ ಫಂಕ್]] ಇವೆಲ್ಲವೂ ಮೂಲಭೂತವಾದವು ಎಂದು ಭಾವಿಸಿದ್ದನು, ಆದ್ದರಿಂದ ಅವುಗಳಿಗೆ vital-amines(ಜೀವಧಾರಕ-[[ಅಮೈನ್‌ಗಳು]]) ಎಂಬ ಹೆಸರು ನೀಡಿದನು. ನಂತರ "l" ಅಕ್ಷರವನ್ನು ಬಿಟ್ಟುಬಿಟ್ಟು vitamines(ಜೀವಸತ್ವಗಳು) ಎಂಬ ಪದ ಬಳಕೆಗೆ ಬಂದಿತು.
 
== ಇವನ್ನೂ ಗಮನಿಸಿ ==
 
* [[ಆಣ್ವಿಕ ಜೀವವಿಜ್ಞಾನ]]
* [[ಚಯಾಪಚಯ ಕ್ರಿಯೆ]]
* [[ಜೈವಿಕ-ಅಣುಗಳ ಪಟ್ಟಿ]]
"https://kn.wikipedia.org/wiki/ಜೈವಿಕ-ಅಣು" ಇಂದ ಪಡೆಯಲ್ಪಟ್ಟಿದೆ