ಮಂಗಳ (ಗ್ರಹ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ತಿದ್ದುಪಡಿ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೧೨ ನೇ ಸಾಲು:
 
ಪ್ರಸ್ತುತದಲ್ಲಿ ಮಂಗಳದ ಸುತ್ತ ೪ [[ಗಗನನೌಕೆ]]ಗಳು ([[:en:spacecraft|spacecraft]]) ಪರಿಭ್ರಮಿಸುತ್ತಿವೆ: [[:en:Mars Global Surveyor|ಮಂಗಳ ಗ್ಲೋಬಲ್ ಸಮೀಕ್ಷಕ]], [[:en:Mars Odyssey|ಮಂಗಳ ಒಡಿಸ್ಸಿ]], [[:en:Mars Express|ಮಂಗಳ ಎಕ್ಸ್‌ಪ್ರೆಸ್]], ಮತ್ತು [[:en:Mars Reconnaissance Orbiter|ಮಂಗಳ ಬೇಹುಗಾರಿಕಾ ಪರಿಭ್ರಮಕ]]. ಭೂಮಿಯನ್ನು ಬಿಟ್ಟರೆ ಇನ್ನಾವ ಗ್ರಹದ ಮೇಲೂ ಇಷ್ಟೊಂದು ಪರಿಭ್ರಮಕಗಳು ಸುತ್ತುತ್ತಿಲ್ಲ. ಇದಲ್ಲದೆ ಪ್ರಸ್ತುತದಲ್ಲಿ ಮಂಗಳದ ಮೇಲ್ಮೈ ಮೇಲೆ [[:en:Spirit rover|ಸ್ಪಿರಿಟ್]] ಮತ್ತು [[:en:Opportunity rover|ಆಪರ್ಚುನಿಟಿ]] ಪರ್ಯಟಕಗಳೂ ಕಾರ್ಯ ನಿರ್ವಹಿಸುತ್ತಿವೆ.
ಈ ಗ್ರಹದಲ್ಲಿ ಸಹ ಭೊಮಿಯ ಹಾಗೆ ಋತುಗಳು ಬದಲಾಗುತ್ತಿರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಭೊಮಿಗೆ ಸರಿಸಮನಾಗಿ ರುವಾರಿ ಈ ಗ್ರಹದಲ್ಲಿ ಮನುಷ್ಯರಾರು ಆಕ್ಸಿಜನ್ ಮಾಸ್ಕ್ ಇಲ್ಲದೆ ಬದುಕಿರಲಾರರು.ಇಲ್ಲಿ ಆಕ್ಸಿಜನ್ ಇಲ್ಲವೆಂದಲ್ಲ ಮಂಗಳ ಗ್ರಹದಲ್ಲಿ ಆಕ್ಸಿಜನ್ ಪ್ರಮಾಣ ಕೇವಲ 2% ಗಿಂತ ಕಡಿಮೆ ಇದೆ. ಆಕ್ಸಿಜನ್ ಗಿಂತ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಾಗಿರುವ ಮಂಗಳ ಗ್ರಹದಲ್ಲಿ ಆಕ್ಸಿಜನ್ ಅತ್ಯಲ್ಪ ವಾಗಿದೆ.ಈ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಿ ದಿಲ್ಲಿ ಮಂಗಳನಲ್ಲಿ ಮನುಷ್ಯ ವಾಸಿಸಲು ಸಾಧ್ಯವಿದೆ. ಈ ಕಾರ್ಬನ್ ಡೈ ಆಕ್ಸೈಡ್ ಅನ್ನು ಆಕ್ಸಿಜನ್ ಆಗಿ ಪರಿವರ್ತಿಸಲು ವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ನಡೆಸಿದ್ದಾರೆ ಆದರೆ ಅದು ಅಸಾಧ್ಯವಾಗಿದೆ.ಮುಂದಿನ ದಿನಗಳಲ್ಲಿ ಇದರಲ್ಲಿ ಯಶಸ್ಸು ಸಾಧಿಸಿದ್ದರೆ ಮಂಗಳ ಮನುಷ್ಯನ ಎರಡನೆ ಮೋಲಸ್ಥಾನ ವಾದ್ದತಾಗುತ್ತದೆ.
 
== ಭೌತಿಕ ಲಕ್ಷಣಗಳು ==
"https://kn.wikipedia.org/wiki/ಮಂಗಳ_(ಗ್ರಹ)" ಇಂದ ಪಡೆಯಲ್ಪಟ್ಟಿದೆ