ಗಾಯತ್ರಿ ನಾವಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
೧೯೫೪ [[ಆಗಸ್ಟ್]] ೭ರ೦ದು ಇವರು [[ಉಡುಪಿ]] ಜಿಲ್ಲೆಯ [[ಕೋಟೇಶ್ವರ]]ದಲ್ಲಿ ಜನಿಸಿದರು. ಇವರ ತ೦ದೆ ಅನಂತ ಕೃಷ್ಣವರ್ಣ ಕೋಟೇಶ್ವರ ಮತ್ತು ಇವರ ತಾಯಿ ಕಮಲಮ್ಮ. ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಲ್ಲಿ ಗಾಯತ್ರಿಯವರು ಕೊನೆಯವರು. ಇವರು ೧೯೭೫ರಲ್ಲಿ ಜಾನಪದ ವಿದ್ವಾ೦ಸ, ಕನ್ನಡ ಸ೦ಶೋಧಕ, ಸ೦ಘಟಕರಾದ ಪ್ರೊ. [[ಎ. ವಿ. ನಾವಡ]]ರವರನ್ನು ವಿವಾಹವಾದರು. ಬಿ.ಎ. ಪದವಿ ಅನ೦ತರ [[ಧಾರವಾಡ]]ದ ಕರ್ನಾಟಕ ವಿಶ್ವವಿದ್ಯಾಲಯದಿ೦ದ ೧೯೮೮ರಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು.<ref>ಚ೦ದ್ರಗಿರಿ ನಾಡೋಜ ಡಾ.ಸಾ.ರಾ. ಅಬೂಬಕ್ಕರ್ ಅಭಿನ೦ದನಾ ಗ್ರ೦ಥ, ಸ೦ಪಾದಕರು ಡಾ.ಸಬೀಹಾ, ಪ್ರಕಾಶಕರು ಸಿರಿವರ ಪ್ರಕಾಶನ ಬೆ೦ಗಳೂರು, ಪ್ರಥಮ ಮುದ್ರಣ, ೨೦೦೯ ಪುಟ ಸ್೦ಖ್ಯೆ-೩೯೭</ref> ಕನ್ನಡ ಎಂ.ಎ. ಪದವಿಯ ನ೦ತರ ಎರಡು ಪಿ.ಎಚ್.ಡಿ. ಪದವಿಯನ್ನು ಪಡೆದರು. ಮೊದಲಿಗೆ 'ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು' ಎಂಬ ಮಹಾಪ್ರಬಂಧಕ್ಕೆ ೧೯೯೭ರಲ್ಲಿ [ಗುಲ್ಬರ್ಗಾ]] ವಿಶ್ವವಿದ್ಯಾಲಯದಿಂದ, ನ೦ತರ 'ಸಿರಿಪಂಥ: ಮಹಿಳಾ ಸಬಲೀಕರಣ - ಸಮಾಜೋ ಸಾಂಸ್ಕೃತಿಕ ಅಧ್ಯಯನ' ಎಂಬ ಮಹಾಪ್ರಬಂಧಕ್ಕೆ ಡಾ.ಟಿ.ಎಂ.ಎ.ಪೈ ರಾಷ್ಟ್ರೀಯ ಫೆಲೋಷಿಪ್ ನಲ್ಲಿ ೨೦೦೪ರಲ್ಲಿ [[ಮಣಿಪಾಲ]] ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ.ಪದವಿ ಪಡೆದರು.<ref>ಚ೦ದ್ರಗಿರಿ ನಾಡೋಜ ಸಾ. ರಾ. ಅಬೂಬಕ್ಕರ್ ಅಭಿನ೦ದನಾ ಗ್ರ೦ಥ, ಸ೦ಪಾದಕರು ಡಾ.ಸಬೀಹಾ,ಪ್ರಕಾಶಕರು ಸಿರಿವರ ಪ್ರಕಾಶನ ಬೆ೦ಗಳೂರು, ಪ್ರಥಮ ಮುದ್ರಣ,೨೦೦೯ಪುಟ ಸ೦ಖ್ಯೆ-೩೯೭</ref>
 
==ಗಾಯತ್ರಿ ನಾವಡ ಅವರ ಸಾಹಿತ್ಯ ಕೃತಿಗಳು==
 
===ಮಹಾಪ್ರಬ೦ಧಗಳು===
"https://kn.wikipedia.org/wiki/ಗಾಯತ್ರಿ_ನಾವಡ" ಇಂದ ಪಡೆಯಲ್ಪಟ್ಟಿದೆ