ಜಯಮ್ಮ ಚೆಟ್ಟಿಮಾಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಉಲ್ಲೇಖ ಸೇರಿಸಿರುವುದು
No edit summary
೨ ನೇ ಸಾಲು:
ಜಯಮ್ಮರವರು ಬರಹಗಾರ್ತಿ, ಕವಯಿತ್ರಿ, ಪ್ರಬಂಧಗಾರ್ತಿ, ಮಕ್ಕಳ ಸಾಹಿತಿ ಹೀಗೆ ಕರೆಸಿಕೊಂಡವರು. ಅಧ್ಯಾಪಕಿಯಾಗಿದ್ದಾರೆ. ಇವರ ರಚನೆಗಳು ನವೋದಯ ಕಾಲದ ಸಮನ್ವಯ-ಸಮಚಿತ್ತ ಪ್ರವೃತ್ತಿಯಾಗಿ ಕಂಡು ಬರುತ್ತವೆ.
==ವಿದ್ಯಾಭ್ಯಾಸ==
[[ಕನ್ನಡ]] ಮತ್ತು [[ಹಿಂದಿ]] ಸಾಹಿತ್ಯಗಳಲ್ಲಿ ಸ್ನಾತಕೋತ್ತರ ಪದವೀಧರೆ.
==ಬರವಣಿಗೆಯ ಕ್ಷೇತ್ರ==
ಇವರ ಸಾಹಿತ್ಯವು ಹೆಚ್ಚಾಗಿ ಸಾಂಸ್ಕೃತಿಕ ಪರಂಪರೆಯ ಕುರಿತಾದದ್ದಾಗಿದೆ. ಅವರ ಬದುಕಿನ ಹಿನ್ನೆಲೆಯು ಪ್ರೇರಣೆಯಾಗಿ ಮುಂದಿನ ತಲೆಮಾರಿಗೆ ಸಾಂನ್ಕೃತಿಕ ವಾತಾವರಣ ಮತ್ತು ಗ್ರಾಮ್ಯತೆಯ ವಿಶಿಷ್ಟ ಪರಿಕಲ್ಪನೆಯ ಅರಿವು ವಿಸ್ಮೃತಿಗೆ ಸರಿದು ಹೋಗದಂತೆ ಹಳಬರ ಜೋಳಿಗೆ ಎನ್ನುವ ಕೃತಿಗಳನ್ನು ಸಂಪಾದಿಸುತ್ತಿದ್ದಾರೆ. ತುಳು ಮತ್ತು [[ಕನ್ನಡ ಸಾಹಿತ್ಯ]] ಕ್ಷೇತ್ರದಲ್ಲಿ ಇವರಿಗೆ ಮಾನ್ಯತೆ ಇದೆ. ಸುಳ್ಯದಲ್ಲಿ ನಡೆದ ಮೂರನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು.<ref>http://www.daijiworld.com/news/newsDisplay.aspx?newsID=290336</ref>
==ಜನನ ಜೀವನ==
[[ಸುಳ್ಯ ]]ತಾಲೂಕಿನ [[ಜಾಲ್ಸೂರು ]]ಸಮೀಪದ ಕಾಳಮನೆಯ ಶಿಕ್ಷಕ ದಂಪತಿಗಳಾದ ಶ್ರೀಮತಿ ಯಶೋದ ಮತ್ತು ಶ್ರೀ ಚಿನ್ನಪ್ಪ ಗೌಡರ ಮೂರು ಗಂಡು ಎರಡು ಹೆಣ್ಣು ಮಕ್ಕಳಲ್ಲಿ ಮೂರನೆಯವರಾಗಿ ೧೭.೦೮.೧೯೪೮ರಂದು ಜೆ.ಕೆ. ಜಯಮ್ಮ ಬ. ಚೆಟ್ಟಿಮಾಡರು [[ಉಪ್ಪಿನಂಗಡಿಯ ]]]ಜಂಗಮ ಸ್ಠಳದಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರೂ ಶಿಕ್ಷಕರಾಗಿದ್ದರು. ಶಿಕ್ಷಕ ತಂದೆಯವರು ಕೋಟ ಶಿವರಾಮ ಕಾರಂತರಿಂದ ಪ್ರೇರಣೆ ಮತ್ತು ಶಿಕ್ಷಣ ಪಡೆದವರಾಗಿ ಯಕ್ಷಗಾನದ[[ಯಕ್ಷಗಾನ]]ದ ಅರ್ಥ-ಪಾತ್ರಧಾರಿಯೂ ಆಗಿದ್ದರು. ತಾಯಿ ಶಿಕ್ಷಕಿ ಜೊತೆಗೆ ಹಳ್ಳಿಯ ಮನೆಯ ಪಾಡು ಅವರಲ್ಲಿ ಹಾಡಾಗಿ ಬಂದು ಮಕ್ಕಳ ಪದ್ಯಗಳನ್ನು ರಚಿಸಿದರು. ಹೀಗೆ ತಂದೆಯ ಮೂಲಕ ಸಾಹಿತ್ಯ ಕಲೆಗಳ ಪ್ರಭಾವವಾದರೆ, ತಾಯಿ ಸೃಜನಶೀಲ ರಚನೆಗಳ ಹಿನ್ನಲೆಯ ಪ್ರಭಾವದಿಂದಾಗಿ ಶಿಕ್ಷಣ ಸಂಸ್ಕಾರಯುಕ್ತ ವಾತಾವರಣದಲ್ಲ್ಲಿ ಜಯಮ್ಮರು ಬೆಳೆದರು.
==ಪ್ರಭಾವ-ಪ್ರೇರಣೆ==
ತಂದೆಯವರು ಹಾಡುತ್ತಿದ್ದ ಯಕ್ಷಗಾನದ ಪದಗಳು, ತಾಯಿಯ ಮಕ್ಕಳ ಚಮತ್ಕಾರದ ಕವಿತೆಗಳು ಸಹಜವಾಗಿ ಪ್ರೇರಣೆಗಳಾಗಿದ್ದವು. ಸಾಹಿತ್ಯಗುರುವಾಗಿ 'ಕಾಲೂರ ಚೆಲುವೆ'ಯೆನ್ನುವ ಅಚ್ಚಕನ್ನಡ ಕಾವ್ಯದ ಕರ್ತ [[ಕೊಳಂಬೆ ಪುಟ್ಟಣ್ಣ ಗೌಡರಗೌಡ]]ರ ಪ್ರೋತ್ಸಾಹವಿತ್ತು. ಇವರಿಂದ ಅಚ್ಚಕನ್ನಡ ಬರೆಯಲು ಪ್ರಭಾವವಿತರಾಗಿದ್ದರು. ಸಾಂಸ್ಕೃತಿದ ಸೊಗಡು ಇವರ ಅಜ್ಜಿಯಿಂದ ಹಾಗೂ [[ಕೆದಂಬಾಡಿ ಜತ್ತಪ್ಪ ರೈಯವರಿಂದರೈ]]ಯವರಿಂದ ಮೈಗೂಡಿದೆ.
==ಸಾಧನೆ==
*೧೯೯೫ರಲ್ಲಿ 'ಕಾವ್ಯ ಕಾವೇರಿ [[ಸಾಹಿತ್ಯ]] ಸಂಜೀವಿನಿ' ಎಂಬ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.
*ಮಾಸ್ತರ್ ಕೀಲಾರ್ ಕಜೆ ವೆಂಕಪ್ಪಯ್ಯರಿಂದ 'ನಗೆಮಲ್ಲಿಗೆ' ಎನ್ನುವ ಪ್ರಶಂಸೆಗೆ ಪಾತ್ರರಾಗಿದ್ದರು.
*ಗುರುಕಾಣಿಕೆಯಾಗಿ[[ ವಿದ್ವಾನ್]] ಕೊಳಂಬೆ ಪುಟ್ಟಣ್ಣ ಗೌಡರನ್ನು ಕೇಂದ್ರೀಕರಿಸಿ
#'ಗುರುವಿಗೆ' (ಲಹರಿ-೧೯೯೩ ಪು.೧೫)
#'ಕೊಳ್ಳಂಬೆ ಕನ್ನುಡಿಯ ಕವಿಯ ಕೈಂಕರ್ಯ' (ಕಾಡುಮೇಡಿನ ಜಾಡು: ೧೯೯೯ ಪು.೨೦) ಎಂಬ ಕವನರೂಪ
#ಕನ್ನಡಕ್ಕೊರ್ವನೆ ಅಚ್ಚಗನ್ನಡಿಗಂ ಕೊಳಂಬೆ ಪುಟ್ಟಣ್ಣ ಗೌಡಂ' (ಪುರುಷಾರ್ಥ ಸಾಧಕರು: ೧೯೯೨ ಪು.೫೨-೫೩) ಎಂಬ ಗದ್ಯವನ್ನು ಅಚ್ಚಗನ್ನಡದಲ್ಲೆ ಬರೆದರು.
*ಜಯಮ್ಮ ತಮ್ಮ ಮನೆಯಲ್ಲಿ'ಕೆದಂಬಾಡಿ ಪುಸ್ತಕ ಭಂಡಾರ್'ವನ್ನು ಸಾಹಿತ್ಯ ಓದುಗರ ಆಸಕ್ತಿಗಾಗಿ ಮೀಸಲಿಟ್ಟು ಸಾಹಿತ್ಯ ವಾತಾವರಣ ರೂಪಿಸುವಲ್ಲಿ ಶ್ರಮಿಸಿದ್ದಾರೆ.
==ಕೃತಿಗಳು==
===ಅನುವಾದಗಳು ಕತೆಗಳು===
*'ಠುಕ್ರಾ ದೋ ಯಾ ಪ್ಯಾರ್ ಕರೋ' ಹಿಂದಿ ಕವಿತೆಯನ್ನು 'ತುಳಿ ಇಲ್ಲವೇ ಬಲಿ' ಕನ್ನಡಕ್ಕೆ
*ನಾ ಮರೆಯಲೆಂತು ನಿನ್ನ
Line ೨೩ ⟶ ೨೪:
*ನರಬೇಟೆ
*ತಬ್ಬಲಿಗಳು
===ಮಕ್ಕಳ ಸಾಹಿತ್ಯ===
==ಪ್ರಶಸ್ತಿಗಳು==
*ಕುಂಬ್ರ ಜೇಸೀಸ್ ಸಂಸ್ಥೆಯವರು 'ಸಾಹಿತ್ಯ ಪ್ರಶಸ್ತಿ' ಸನ್ಮಾನ್ - ೨೦೦೪
*ಸಾಹಿತ್ಯ ಸೇವೆಗಾಗಿ ೭ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ
*ಮಕ್ಕಳ ಪುಸ್ತಕ 'ತನನ ದಿನನ' ಗಾಗಿ ಜೆ.ಪಿ.ರಾಜರತ್ನಂ ಸ್ಮಾರಕ ಮಕ್ಕಳ ಸಾಹಿತ್ಯ ಪ್ರಶಸ್ತಿ ಪಡೆದರು.
*ಪರಬಲ್ತ ಪೆರಿಪಾಲೆಲು ಕಾದಂಬರಿಗೆ ಎಸ್. ಯು. ಪಣಿಯಾಡಿ ೨೦೧೩ ಪ್ರಶಸ್ತಿ ಪಡೆದರು.
*ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಗೌರವ ಮತ್ತು ಪುಸ್ತಕ ಪ್ರಶಸ್ತಿಗಳು ೨೦೧೩ ರಲ್ಲಿ ಲಭಿಸಿತ್ತು.<ref>http://www.mangaloretoday.com/main/5-achievers-chosen-for-Tulu-Academy-Awards.html</ref>
==ಮಕ್ಕಳ ಸಾಹಿತ್ಯ==
*ತನನ ದಿನನ ಐದು ಗೀತ[[ರೂಪಕ]]ಗಳ ಸಂಕಲನ
*ಕತ್ತಲೆಯೊಳಗಿನ ಕಿಡಿ - ಸಾಹಸ ಕಥೆ
Line ೩೭ ⟶ ೩೨:
*ಅಂದು-ಇಂದು ಸಾಹಸ ರೂಪಕ
 
===ಪ್ರಬಂಧ===
*ವಿಗಂಡನೆ
*ಕೈಮರ
===ವ್ಯಕ್ತಿ ಚಿತ್ರಣ===
*ಪುರುಷಾರ್ಥ ಸಾಧಕರು
===ಸಂಪಾದನೆ===
*ಹನಿಹೊನಲು
*ಮುತ್ತು ಮಲ್ಲಿಗೆ
ಹಳಬರ ಜೋಳಿಗೆಗೆ ವಿಶೇಷ ಮಹತ್ವವಿದೆ. ತಲೆಮಾರುಗಳ ನೆನಪುಗಳಲ್ಲಿ ಮಾಗಿದ ಹಲವು ವಿಚಾರಗಳನ್ನು ಜೆ. ಕೆ. ಜಯಮ್ಮ ಬ. ಚೆಟ್ಟಿಮಾಡರ ಬರಹದಲ್ಲಿ ಕಾಣಬಹುದು.
 
==ಪ್ರಶಸ್ತಿಗಳು==
*ಕುಂಬ್ರ ಜೇಸೀಸ್ ಸಂಸ್ಥೆಯವರು 'ಸಾಹಿತ್ಯ ಪ್ರಶಸ್ತಿ' ಸನ್ಮಾನ್ - ೨೦೦೪
*ಸಾಹಿತ್ಯ ಸೇವೆಗಾಗಿ ೭ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ
*ಮಕ್ಕಳ ಪುಸ್ತಕ 'ತನನ ದಿನನ' ಗಾಗಿ [[ಜೆ.ಪಿ.ರಾಜರತ್ನಂ]] ಸ್ಮಾರಕ ಮಕ್ಕಳ ಸಾಹಿತ್ಯ ಪ್ರಶಸ್ತಿ ಪಡೆದರು.
*ಪರಬಲ್ತ ಪೆರಿಪಾಲೆಲು ಕಾದಂಬರಿಗೆ[[ ಎಸ್. ಯು. ಪಣಿಯಾಡಿ]] ೨೦೧೩ ಪ್ರಶಸ್ತಿ ಪಡೆದರು.
*ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಗೌರವ ಮತ್ತು ಪುಸ್ತಕ ಪ್ರಶಸ್ತಿಗಳು ೨೦೧೩ ರಲ್ಲಿ ಲಭಿಸಿತ್ತು.<ref>http://www.mangaloretoday.com/main/5-achievers-chosen-for-Tulu-Academy-Awards.html</ref>
==ಉಲ್ಲೇಖ==
{{reflist}}
"https://kn.wikipedia.org/wiki/ಜಯಮ್ಮ_ಚೆಟ್ಟಿಮಾಡ" ಇಂದ ಪಡೆಯಲ್ಪಟ್ಟಿದೆ