ಇಂದ್ರಾಣಿ (ದೇವತೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧೦ ನೇ ಸಾಲು:
|children= ಜಯಂತ , [[ಜಯಂತಿ]], [[ದೇವಸೇನ]] |mount=[[ಐರಾವತ]]}}
[[ಚಿತ್ರ:Ellora-Cave32-MahaviraFlankedByIndra&Wife.jpg|thumb|ಇಂದ್ರ ಮತ್ತು ಇಂದ್ರಾಣಿ]]
ಇಂದ್ರಾಣಿಯು'''ಇಂದ್ರಾಣಿ''' ಯು ಸಪ್ತಮಾತೃಕೆಗಳಲ್ಲಿ ಒಬ್ಬಳುಪ್ರಮುಖಳು. ಇವಳು ದೇವತೆಗಳ ಅರಸನಾದ [[ಇಂದ್ರ]]ನ ರಾಣಿ. ಇವಳ ಮತ್ತೊಂದು ಹೆಸರು ಶಚೀದೇವಿ. ಪ್ರಲೋಮನೆಂಬ ಅರಸನ ಮಗಳು. ಜಯಂತ ಈಕೆಯ ಮಗ. ಇಂದ್ರವೃತ್ರನನ್ನು
==ಇತಿವೃತ್ತ==
* ಇಂದ್ರ ವೃತ್ರನನ್ನು ಕೊಂದು ಬ್ರಹ್ಮಹತ್ಯಾಪಾತಕಕ್ಕೆ ಒಳಗಾಗಿ ಇಂದ್ರಪದವಿಯನ್ನು ಕಳೆದುಕೊಂಡಾಗ [[ನಹುಷ]] ದೇವಲೋಕಾಧಿಪತ್ಯವನ್ನು ಪಡೆದು, ದುರ್ದೈವದಿಂದ ಶಚಿಯನ್ನು ಮೋಹಿಸಿ ಅಗಸ್ತ್ಯರ ಶಾಪಕ್ಕೆ ಒಳಗಾಗಿ ಇಂದ್ರಪದವಿಯನ್ನು ಕಳೆದುಕೊಂಡ. ಪತಿವ್ರತಾಸ್ತ್ರೀಯರ ಮಹಾತ್ಮ್ಯದ ವಿಚಾರದಲ್ಲಿ ಈಕೆ [[ಸೂರ್ಯ]]ನೊಂದಿಗೆ ಸಂವಾದ ಮಾಡಿದಳೆಂದು ಭಾರತದಲ್ಲಿ ಹೇಳಿದೆ.<ref>http://www.kamalkapoor.com/hindu-deities/goddess-indrani.asp</ref><ref>http://www.charanamrit.com/gods/indrani_1150</ref>
* ಇಂದ್ರಾಣಿ ಇಂದ್ರನ ಪತ್ನಿ (ಹೆಂಡತಿ) ಮತ್ತು ದೇವತೆಗಳ ರಾಣಿ. ಪ್ರಾಚೀನ ವೈದಿಕ ಪ್ರಕಾರ, ಅವಳು ಕೇವಲ ಸ್ತ್ರೀ ನೆರಳು ಮಾತ್ರ. ಇಂದ್ರಾಣಿ ಒಂದು ಸಾವಿರ ಕಣ್ಣುಗಳು ಸುಂದರಿ ಆಗಿದ್ದಳು. ಋಗ್ವೇದದ ಮೂಲಕ ಇಂದ್ರಾಣಿ ಅಮರತ್ವವನ್ನು ಅಂಗೀಕರಿಸಿ ತನ್ನ ಪತಿಗೆ ಅದೃಷ್ಟಕಾರಕ ಸ್ತ್ರೀ ಎಂದು ಪರಿಗಣಿಸಲಾಗಿದೆ.
* ತೈತ್ತಿರೀಯ ಬ್ರಾಹ್ಮಣ ಮೂಲಕ ಇಂದ್ರ ತನ್ನ ಪತ್ನಿ ಎಂದು ಒಪ್ಪಿಕೊಳ್ಳುವುದಕ್ಕೆ ಹಲವಾರು ದೇವತೆಗಳು ಅವನಿಗೆ ಸವಾಲನ್ನು ಹಾಕಿರುತ್ತಾರೆ. ಕೆಲವು ಬಾರಿ ಇತ್ತೀಚಿಗೆಯಂತೂ ಇಂದ್ರಾಣಿ ಕೋಪದ ದೇವತೆಯಾಗುತ್ತಾಳೆ, ಎಂದು ಹಿಂದೂ ವಿಶ್ಲೇಷಣೆಯಲ್ಲಿ ಕರೆಯುತ್ತಾರೆ. ದೇವತೆ ಇಂದ್ರಾಣಿಯ ವಾಹನ ಸಿಂಹ ಅಥವಾ ಆನೆ ಎರಡೂ ಆಗಿತ್ತು. ದೇವತೆ ಇಂದ್ರಾಣಿ ಸಹ ಸಾಚಿ ಮತ್ತು ಐಂದಿರಿ ಎಂದು ಕರೆಯಲಾಗುತ್ತದೆ.
 
==ಉಲ್ಲೇಖಗಳು ==
{{reflist}}
"https://kn.wikipedia.org/wiki/ಇಂದ್ರಾಣಿ_(ದೇವತೆ)" ಇಂದ ಪಡೆಯಲ್ಪಟ್ಟಿದೆ