"ವಿಶಾಲಾಕ್ಷಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ವರ್ಗೀಕರಣ
ಚು (ಹೊಸ ಪುಟ: ಶಿವನ ಮಡದಿಯಾದ ಸತೀದೇವಿಯು ವಿಶಾಲಾಕ್ಷಿ ಎಂಬ ಹೆಸರಿನಿಂದ [[ಕಾಶಿ | …)
 
(ವರ್ಗೀಕರಣ)
 
ಶಿವನ[[ಶಿವ]]ನ ಮಡದಿಯಾದ [[ಸತೀದೇವಿ | ಸತೀದೇವಿಯು]] '''ವಿಶಾಲಾಕ್ಷಿ''' ಎಂಬ ಹೆಸರಿನಿಂದ [[ಕಾಶಿ | ಕಾಶಿಯಲ್ಲಿ]] ಪೂಜಿಸಲ್ಪಡುತ್ತಾಳೆ. ಇಂದಿನ [[ವಿಶ್ವನಾಥ ದೇವಸ್ಥಾನ | ವಿಶ್ವನಾಥ ದೇವಸ್ಥಾನದ]] ಹಿಂದಿರುವ ಮೀರ ಘಟ್ಟದ ಬಳಿ ಇವಳ ದೇವಸ್ಥಾನವಿದೆ. ಸ್ತ್ರೀಸೌಂದರ್ಯದ ಕುರುಹಾಗಿ ವಿಶಾಲವಾದ ಕಣ್ಣುಳ್ಳವಳಾದ ಇವಳು, ವಿಶ್ವನಾಥನ[[ವಿಶ್ವನಾಥ]]ನ ಮಡದಿಯೂ ಆಗಿರುವದರಿಂದ ಜಗತ್ತನ್ನು ತನ್ನ ವಿಶಾಲವಾದ ಕಣ್ಣುಗಳಿಂದ ವೀಕ್ಷಿಸುತ್ತಿರುವಳು.
ಕೆಲವರು ಇದನ್ನು ೫೧ [[ಶಕ್ತಿಪೀಠ | ಶಕ್ತಿಪೀಠಗಳಲ್ಲೊಂದನ್ನಾಗಿ]] ಪರಿಗಣಿಸುವರು. ಕೆಲವರ ಪ್ರಕಾರ ಸತೀದೇವಿಯ ಕಿವಿಓಲೆಯು ಬಿದ್ದ ಸಮೀಪದ [[ಮಣಿಕರ್ಣಿಕಾ | ಮಣಿಕರ್ಣಿಕೆಯು]] ಶಕ್ತಿಪೀಠ.
 
 
{{ಚುಟುಕು}}
 
[[ವರ್ಗ:ಹಿಂದೂ ದೇವತೆಗಳು]]
೪,೮೬೩

edits

"https://kn.wikipedia.org/wiki/ವಿಶೇಷ:MobileDiff/98320" ಇಂದ ಪಡೆಯಲ್ಪಟ್ಟಿದೆ