ವಿಕಿಪೀಡಿಯ:ಯೋಜನೆ/ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಚುಟುಕಾದ ಬದಲಾವಣೆಗಳು!
ಟ್ಯಾಗ್: 2017 source edit
 
೨೪ ನೇ ಸಾಲು:
 
==ವಿಷಯ==
ಈ ವರ್ಷ ವಿಕಿ ಲವ್ಸ್ ವಿಮೆನ್ ಯೋಜನೆಗಾಗಿ ವಿಕಿಪೀಡಿಯಾದಲ್ಲಿ ''ಸ್ತ್ರೀವಾದ, ಮಹಿಳಾ ಜೀವನಚರಿತ್ರೆ ಮತ್ತು ಲಿಂಗ ತಾರತಮ್ಯ ಕೇಂದ್ರಿತ ವಿಷಯಗಳೊಂದಿಗೆ ಜಾನಪದ ಸಂಸ್ಕೃತಿ'' ಎಂಬ ವಿಶಯವನ್ನುವಿಷಯವನ್ನು ಹೊಂದಿದ್ದು, ಜಾನಪದ ಕಲಾವಿದರು, ಜಾನಪದ ನೃತ್ಯಗಾರರು, ಜಾನಪದ ಗಾಯಕರು, ಜಾನಪದ ಸಂಗೀತಗಾರರು, ಜಾನಪದ ಆಟದ ಕ್ರೀಡಾಪಟುಗಳು, ಪುರಾಣಗಳಲ್ಲಿ ಮಹಿಳೆಯರು, ಜಾನಪದ ಕಥೆಗಳಲ್ಲಿ ಮಹಿಳಾ ಯೋಧರು, ಮಾಟಗಾತಿಯರು ಮತ್ತು ಮಾಟಗಾತಿ ಬೇಟೆ, ಕಾಲ್ಪನಿಕ ಕಥೆಗಳನ್ನು ಒಳಗೊಂಡಿದೆ. ವಿಷಯಗಳನ್ನು [https://meta.wikimedia.org/wiki/Wiki_Loves_Women_South_Asia_2020/Suggested_articles ಈ ಪುಟದಲ್ಲಿ] ನೋಡಬಹುದು
 
==ನಿಯಮಗಳು==
೩೦ ನೇ ಸಾಲು:
# ಲೇಖನವನ್ನು ಯಂತ್ರಾನುವಾದ ಮಾಡಬಾರದು.
# ವಿಸ್ತರಿಸಿದ ಅಥವಾ ಹೊಸ ಲೇಖನದಲ್ಲಿ ಕನಿಷ್ಠ ೬೦೦೦ ಬೈಟ್‌ಗಳು ಇರಬೇಕು.
# ಲೇಖನವುಲೇಖನದ ವಿಷಯವು ಮಹಿಳೆಯರು, ಸ್ತ್ರೀವಾದ ಮತ್ತು ಲಿಂಗ ತಾರತಮ್ಯಕ್ಕೆ ಸಂಬಂಧಿಸಿರಬೇಕು.
# ಯಾವುದೇ ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ಗಮನಾರ್ಹತೆಯ ಸಮಸ್ಯೆಗಳಿರಬಾರದು.
# ಲೇಖನವು ಸರಿಯಾದ ಉಲ್ಲೇಖಗಳನ್ನು ಹೊಂದಿರಬೇಕು.
# ಹೊಸದಾಗಿ ಬರೆದ ಲೇಖನವಾಗಿದ್ದಲ್ಲಿ <nowiki>[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ಬರೆದ ಲೇಖನ]]</nowiki> ಎಂದು ಸೇರಿಸಬೇಕು.
# ವಿಸ್ತರಿಸಿದ ಲೇಖನವಾಗಿದ್ದಲ್ಲಿ <nowiki>[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]</nowiki> ಎಂದು ಸೇರಿಸಬೇಕು.-
# ಲೇಖನವನ್ನು ಬರೆದ ನಂತರ [https://tools.wmflabs.org/fountain/editathons/wlwsa2020-kn ಇಲ್ಲಿ] ಸಲ್ಲಿಸಬೇಕು.
 
==ಬಹುಮಾನ==
ಬಹುಮಾನದಬಹುಮಾನಗಳ ವಿವರ ಇಂತಿದೆ,
* ಭಾಗವಹಿಸಿದ ಪ್ರತೀ ಸಮುದಾಯದವರಿಗೆ,
#ಟಿ-ಶರ್ಟ್ ಅಥವಾ ಬ್ಯಾಗ್ ಮತ್ತು ಪ್ರಮಾಣಪತ್ರಗಳನ್ನು ಟಾಪ್ ೫ ಕೊಡುಗೆದಾರರಿಗೆ ಮತ್ತು ತೀರ್ಪುಗಾರರಿಗೆ ನೀಡಲಾಗುವುದು.