ಶಕುಂತಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೩ ನೇ ಸಾಲು:
 
==ಭರತ ಮತ್ತು ಶಕುಂತಲೆ==
ಶಾಕುಂತಲೆಯಶಕುಂತಲೆಯ [[ಮಗ]]ನಾದ ಭರತನು ವಯಸ್ಸಾದಂತೆ ಬೆಳೆಯತೊಡಗಿದನು.[[ಹುಲಿ]] [[ಸಿಂಹ]]ಗಳ ಬಾಯಿಗಳನ್ನು ತೆರೆದು ಮತ್ತು ಅದರಲ್ಲಿನ [[ಹಲ್ಲು]]ಗಳನ್ನು ಎಣಿಸುವುದು ಅವನ ಕ್ರೀಡೆಯಾಗಿತ್ತು. ಈ ಮಧ್ಯೆ ಮೀನುಗಾರನು ಹಿಡಿದ ಒಂದು ಮೀನಿನ ಹೊಟ್ಟೆಯಲ್ಲಿ ರಾಜಮನೆತನದ ಉಂಗುರವನ್ನು ಕಂಡು ದುಷ್ಯಂತನಿಗೆ ಆಶ್ಚರ್ಯವಾಯಿತು. ರಾಜಮನೆತನದ ಮುದ್ರೆಯನ್ನು ಗುರುತಿಸಿದ ಅವನು ಅರಮನೆಗೆ ತೆಗೆದುಕೊಂಡು ಹೋದನು ಆ ಉಂಗುರವನ್ನು ನೋಡಿದ ಮೇಲೆ ದುಷ್ಯಂತೆಗೆ ಶಾಕುಂತಲೆಯಶಕುಂತಲೆಯ ನೆನಪಾಗುತ್ತದೆ. ತಕ್ಷಣವೇ ಆಕೆಯನ್ನು ಕಂಡುಕೊಳ್ಳಲು ಹೊರಟನು ಮತ್ತು ಆಕೆಯ ತಂದೆಯ ಆಶ್ರಮಕ್ಕೆ ಬಂದನು, ಅವಳು ಅಲ್ಲಿ ಇಲ್ಲದಿರುವುದನ್ನು ತಿಳಿದು ಹುಡುಕಲು ಮುಂದಾದನು. ಅವನು ತನ್ನ ಹೆಂಡತಿಯನ್ನು ಕಂಡುಕೊಳ್ಳಲು ಅರಣ್ಯದಲ್ಲಿ ಆಳವಾಗಿ ಮುಂದುವರೆದು ಕಾಡಿನಲ್ಲಿನ ಮಧ್ಯ ಭಾಗಕ್ಕೆ ಬಂದು ಒಂದು ಆಶ್ಚರ್ಯಕರ ದೃಶ್ಯವೊಂದನ್ನು ಕಂಡನು . ಚಿಕ್ಕ ಹುಡುಗನೊಬ್ಬ ಸಿಂಹದ ಬಾಯಿಯನ್ನು ತೆರೆದು ಅದರ ಹಲ್ಲುಗಳನ್ನು ಎಣಿಸುತ್ತಿದ್ದನು . ಅದನ್ನು ನೋಡಿ ಈತ ಯಾರೋ ಅರಸನ ಹುಡುಗನೇ ಇರಬೇಕೆಂದುಕೊಂಡ, ಅವನ ಧೈರ್ಯ ಮತ್ತು ಶಕ್ತಿ ನೋಡಿ ಆಶ್ಚರ್ಯಚಕಿತನಾದನು ಮತ್ತು ಹತ್ತಿರ ಬಂದು ಅವನ ಹೆಸರನ್ನು ಕೇಳಿದನು. ಆ ಹುಡುಗನು ನಾನು ದುಷ್ಯಂತನ ಮಗನಾದ ಭರತನೆಂದು ಉತ್ತರಿಸಿದಾಗ ಅವನು ಆಶ್ಚರ್ಯಚಕಿತನಾದನು. ನಂತರ ಆ ಹುಡುಗನು ಅವನನ್ನು ಶಾಕುಂತಲೆಯಶಕುಂತಲೆಯ ಹತ್ತಿರ ಕರೆದೊಯ್ದನು. ಶಕುಂತಲೆ ಆತನನ್ನು ನೋಡಿ ತುಂಬಾ ಸೊಂತೋಷಪಟ್ಟಳು ಮತ್ತು ಅವನ ಕುಟುಂಬವು ಪುನಃ ಸೇರಿತು.<ref> http://www.indianmirror.com/history/mythological-stories/shakuntala-page1.html</ref>
 
{{ಮಹಾಭಾರತ}}
"https://kn.wikipedia.org/wiki/ಶಕುಂತಲೆ" ಇಂದ ಪಡೆಯಲ್ಪಟ್ಟಿದೆ