ಚರ್ಚೆಪುಟ:ರಘುಪತಿ ಶೃಂಗೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಅನಗತ್ಯ cleanup== *ಸದಸ್ಯ:Lokesha kunchadka ಅವರು ಅನಗತ್ಯ cleanup ಮಾಡಿ ಅಗತ್ಯ ಮಾಹಿತಿಗಳನ್ನ...
 
No edit summary
೧ ನೇ ಸಾಲು:
==ಅನಗತ್ಯ cleanup==
*[[ಸದಸ್ಯ:Lokesha kunchadka]] ಅವರು ಅನಗತ್ಯ cleanup ಮಾಡಿ ಅಗತ್ಯ ಮಾಹಿತಿಗಳನ್ನು ತೆಗೆಯುವ ಹವ್ಯಾಸ ಹೊಂದಿದಂತೆ ತೋರುತ್ತದೆ. ಬೇರೆ ಪುಟಗಳಲ್ಲಿಯೂ ಆ ಬಗೆಯ ರದ್ದತಿ ನೆಡೆದಿದೆ. ಅವರಿಗೆ ಮಾತ್ರಾ ಅನಗತ್ಯ ವಾದರೆ ಬೇರೆಯವರಿಗೆ ಅಗತ್ಯವಿರುತ್ತದೆ. ಅಗತ್ಯ ಮಾಹಿತಿಗಳನ್ನು ಕೇವಲ ಹವ್ಯಾಸಕ್ಕಾಗಿ ತೆಗೆಯಬಾರದೆಂದು ಅವರಲ್ಲಿ ವಿನಂತಿ. ಒಮ್ಮ ಹಾಗೆ ಅನಗತ್ಯವೆನಿಸಿದರೆ ಚರ್ಚೆ ಪುಟದಲ್ಲಿ ಚರ್ಚಿಸಲು ಕೋರುತ್ತೇನೆ. ಯಾರೇ ಆದರೂ ತಮ್ಮ ಪ್ರತಿಷ್ಠೆ ತೋರಿಸಲು ಮಾಹಿತಿಗಳನ್ನು ತೆಗೆಯುವುದು ಸರಿಯಲ್ಲ.[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೧:೪೯, ೨೭ ಮಾರ್ಚ್ ೨೦೨೦ (UTC)
{{Ping|Bschadrasgr}} ವ್ಯಕ್ತಿಯ ಖಾಸಗಿ ವಿಚಾರ. ವಿಕಿಪೀಡಿಯಕ್ಕೆ ಬೇಕಾ?. ವ್ಯಕ್ತಿಯ ಪರಿಚಯ ಪುಟವನ್ನು ಪ್ರಚಾರ ಪುಟವಾಗಿಸುವುದು ಬೇಡ. ಮಾಹಿತಿ ಪುಟವಾಗಿ ಇದ್ದರೆ ಒಳಿತು. ಸರಿಯಾಗಿ ಗಮನಿಸಿದರೆ ಈ ಪುಟ ವಿಕಿಪೀಡಿಯ ಮಾರ್ಗದರ್ಶಶಿ ಸೂತ್ರಕ್ಕೆ ಅನುಗುಣವಾಗಿಲ್ಲ.--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೧೪:೫೨, ೨೭ ಮಾರ್ಚ್ ೨೦೨೦ (UTC)
Return to "ರಘುಪತಿ ಶೃಂಗೇರಿ" page.