ಶಕುಂತಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೦ ನೇ ಸಾಲು:
ರಿಷಿ ಕಣ್ವ ಮಹರ್ಷಿಗಳಿಗೆ ಶಕುಂತ[[ಪಕ್ಷಿ]]ಗಳ ಮಧ್ಯೆ ಇರುವ ಪುಟ್ಟ ಮಗುವೊಂದು ಕಾಡಿನಲ್ಲಿ ಸಿಗುತ್ತದೆ. ಕಾಡಿನಲ್ಲಿ ಸಿಕ್ಕಿದ ಮಗುವನ್ನು ಕಣ್ವ ಋಷಿಗಳು ತಮ್ಮ ಆಶ್ರಮಕ್ಕೆ ತಂದು ಬೆಳೆಸುತ್ತಾರೆ. ಶಕುಂತ ಪಕ್ಷಿಗಳ ಮಧ್ಯೆ ದೊರಕಿದ ಕಾರಂ ಮಗುವಿಗೆ ಶಾಕುಂತಲಾ ಎಂದು ಹೆಸರಿಟ್ಟು ಕರೆಯುತ್ತಾರೆ. ಶಕುಂತ ಅಂದರೆ ಸುರಕ್ಷಿತ ಎಂದು ಆದಿ ಪರ್ವದಲ್ಲಿ ಕಣ್ವ ಮಹರ್ಷಿಗಳು ವಿವರಿಸಿದ್ದಾರೆ.
 
==ಶಾಕುಂತಲೆಯ ವಿವಾಹ==
ದುಶ್ಯಂತನು ತನ್ನ ಸೇನೆಯೊಂದಿಗೆ ಕಾಡಿನ ಮೂಲಕ ತನ್ನ ಶಸ್ತ್ರಾಸ್ತ್ರದಿಂದ ಗಾಯಗೊಂಡಂತಹ ಗಂಡು [[ಜಿಂಕೆ]]ಯನ್ನು ಹಿಂಬಾಲಿಸುತ್ತಾ ಪ್ರಯಾಣಿಸುತ್ತಿರುವಾಗ ರಾಜ ಮೊದಲು ಶಾಕುಂತಲಾಳನ್ನು ಎದುರಿಸುತ್ತಾನೆ. ಕಣ್ವ ಮಹರ್ಷಿಗಳ ಆಶ್ರಮಕ್ಕೆ ಬಂದ ದುಷ್ಯಂತ ಶಾಕುಂತಲೆಯನ್ನು ಪ್ರೇಮಿಸಿ ಗಾಂಧರ್ವ ವಿವಾಹವಾಗುತ್ತಾನೆ. ಅವನ ಸಾಮ್ರಾಜ್ಯಕ್ಕೆ ಹಿಂದಿರುಗುವ ಮೊದಲು ದುಷ್ಯಂತ ತನ್ನ ವೈಯಕ್ತಿಕ ಉಂಗುರವನ್ನು ಅವಳಿಗೆ ಕೊಟ್ಟು ತನ್ನ [[ಅರಮನೆ]]ಗೆ ಕರೆದುಕೊಂಡು ಹೋಗುವ ಭರವಸೆಯನ್ನು ನೀಡಿರುತ್ತಾನೆ. ಶಾಕುಂತಲಾ ತನ್ನ ಗಂಡನ ನೆನಪಿನಲ್ಲಿ ಸದಾ ಮಗ್ನಳಾಗಿರುತ್ತಿದ್ದಳು.
 
"https://kn.wikipedia.org/wiki/ಶಕುಂತಲೆ" ಇಂದ ಪಡೆಯಲ್ಪಟ್ಟಿದೆ