ಶಕುಂತಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೦ ನೇ ಸಾಲು:
ರಿಷಿ ಕಣ್ವ ಮಹರ್ಷಿಗಳಿಗೆ ಶಕುಂತ[[ಪಕ್ಷಿ]]ಗಳ ಮಧ್ಯೆ ಇರುವ ಪುಟ್ಟ ಮಗುವೊಂದು ಕಾಡಿನಲ್ಲಿ ಸಿಗುತ್ತದೆ. ಕಾಡಿನಲ್ಲಿ ಸಿಕ್ಕಿದ ಮಗುವನ್ನು ಕಣ್ವ ಋಷಿಗಳು ತಮ್ಮ ಆಶ್ರಮಕ್ಕೆ ತಂದು ಬೆಳೆಸುತ್ತಾರೆ. ಶಕುಂತ ಪಕ್ಷಿಗಳ ಮಧ್ಯೆ ದೊರಕಿದ ಕಾರಂ ಮಗುವಿಗೆ ಶಾಕುಂತಲಾ ಎಂದು ಹೆಸರಿಟ್ಟು ಕರೆಯುತ್ತಾರೆ. ಶಕುಂತ ಅಂದರೆ ಸುರಕ್ಷಿತ ಎಂದು ಆದಿ ಪರ್ವದಲ್ಲಿ ಕಣ್ವ ಮಹರ್ಷಿಗಳು ವಿವರಿಸಿದ್ದಾರೆ.
 
=ಶಕುಂತಲೆಯಶಾಕುಂತಲೆಯ ವಿವಾಹ=
ದುಶ್ಯಂತನು ತನ್ನ ಸೇನೆಯೊಂದಿಗೆ ಕಾಡಿನ ಮೂಲಕ ತನ್ನ ಶಸ್ತ್ರಾಸ್ತ್ರದಿಂದ ಗಾಯಗೊಂಡಂತಹ ಗಂಡು [[ಜಿಂಕೆ]]ಯನ್ನು ಹಿಂಬಾಲಿಸುತ್ತಾ ಪ್ರಯಾಣಿಸುತ್ತಿರುವಾಗ ರಾಜ ಮೊದಲು ಶಕುಂತಲಾಳನ್ನುಶಾಕುಂತಲಾಳನ್ನು ಎದುರಿಸುತ್ತಾನೆ. ನಂತರಕಣ್ವ ಶಕುಂತಲಾಮಹರ್ಷಿಗಳ ಮತ್ತುಆಸ್ರಮಕ್ಕೆ ದುಷ್ಯಾಂತನಿಗೆಬಂದ ಗಾಂಧಾರದುಷ್ಯಂತ [[ವಿವಾಹ]]ವಾಗುತ್ತದೆ. ವ್ಯವಸ್ಥೆಯ ಪ್ರಕಾರ ಪರಸ್ಪರಶಾಕುಂತಲೆಯನ್ನು [[ಪ್ರೀತಿ]]ಯನ್ನುಪ್ರೇಮಿಸಿ ಅನುಭವಿಸಿಗಾಂಧಾರ್ವ ಮದುವೆಯಾಗುತ್ತಾರೆವಿವಾಹವಾಗುತ್ತಾನೆ. ಅವನ ಸಾಮ್ರಾಜ್ಯಕ್ಕೆ ಹಿಂದಿರುಗುವ ಮೊದಲು , ದುಶ್ಯಾಂತ ತನ್ನ ವೈಯಕ್ತಿಕ ಉಂಗುರವನ್ನು ಅವಳಿಗೆ ಕೊಟ್ಟು ತನ್ನ [[ಅರಮನೆ]]ಗೆ ಬರುವ ಭರವಸೆಯನ್ನು ನೀಡಿರುತ್ತಾನೆ. ಶಕುಂತಲಾ ತನ್ನ [[ಗಂಡ]]ನ ನೆನಪಿನಲ್ಲಿ [[ಸಮಯ]]ವನ್ನು ಕಳೆದರು ಸಹ ಆಗಾಗ್ಗೆ ತನ್ನ ಹಗಲುಗನಸುಗಳಿಂದ ದೂರವಿರುತಿದ್ದಳು. ಒಂದು ದಿನ, ದುರ್ವಾಸಮುನಿ ಎಂಬ ಪ್ರಬಲ ಋಷಿ , ಆಶ್ರಮಕ್ಕೆ ಬಂದರು ಆದರೆ ದುಶ್ಯಾಂತನ ಆಲೋಚನೆಗಳಲ್ಲಿ ಕಳೆದಹೋಗಿದ್ದ ಶಕುಂತಲಾಳಿಗೆ ಅವರಿಗೆ ಸರಿಯಾಗಿ ಸ್ಪಂದಿಸುವಲ್ಲಿ ವಿಫಲವಾದಳು. ಈ ಕಾರಣದಿಂದಾಗಿ ಋಷಿಗಳು ಕೋಪಗೊಂಡು ಅವಳಿಗೆ ನೀನು ಕನಸು ಕಾಣುತ್ತಿದ್ದ ವ್ಯಕ್ತಿಯು ನಿನ್ನನ್ನು ಸಂಪೂರ್ಣವಾಗಿ ಮರೆತುಬಿಡಲಿ ಎಂದು ಹೇಳಿ ಶಾಪವನ್ನು ನೀಡಿ ಕೋಪದಿಂದ ಹೊರಟುಹೋದರು, ಅವಳು ಅವರಲ್ಲಿ ಕ್ಷಮೆಯಾಚಿಸುತ್ತಾಳೆ . ನಂತರ ಮುನಿಗಳ ಕೋಪ ಹೊರಟುಹೋದ ಮೀಲೆ ನಿನ್ನನ್ನು ಮರೆತಿದ್ದ ವ್ಯಕ್ತಿಯು ನಿನಗೆ ನೀಡಲಾದ ವೈಯಕ್ತಿಕ ಸಂಕೇತವಾದ [[ಉಂಗುರ]]ವನ್ನು ತೋರಿಸಿದ್ದಲ್ಲಿ ಅವನು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾನೆ ಎಂದು ತಾವು ಕೊಟ್ಟ ಶಾಪವನ್ನು ಮಾರ್ಪಡಿಸುತ್ತಾರೆ. ಸಮಯ ಕಳೆದುಹೋಯಿತು, ಶಕುಂತಳಾನ್ನು ದುಶ್ಯಾಂತನಿಗೆ ಹಿಂದಿರುಗಿಸುವಂತೆ ಅಂತಿಮವಾಗಿ ಅವಳ ಪೋಷಕರು , ಹಾಗೂ ಅವಳ ಕೆಲವು ಸಹವರ್ತಿಗಳೊಂದಿಗೆ ರಾಜಧಾನಿಗೆ ತೆರಳುತ್ತಾರೆ. ದಾರಿಯಲ್ಲಿ ಅವರು ಕಾನೋ [[ದೋಣಿ]] ಮೂಲಕ [[ನದಿ]] ದಾಟಬೇಕಿತ್ತು ಮತ್ತು ನದಿಯ ಆಳವಾದ [[ನೀಲಿ]] ನೀರಿನ ಮಾರುದಕ್ಕು , ಶಕುಂತಲಾ ನೀರಿನ ಮೂಲಕ ತನ್ನ ಬೆರಳುಗಳನ್ನು ಓಡಾಡಿಸುತ್ತಿದ್ದಳು. ಆ ಸಮಯದಲ್ಲಿ ಆಕೆಗೆ ದುಶ್ಯಾಂತನು ಕೊಟ್ಟ ಉಂಗುರವು ತನ್ನ ಬೆರಳುಗಳು ತಿರಸ್ಕರಿಸಿದರೂ ಅವಳನ್ನು ಕೇಳದೆ ನೀರಿನಲ್ಲಿ ಬಿದ್ದು ಬಿಡುತ್ತದೆ. <ref> http://www.kidsgen.com/fables_and_fairytales/indian_mythology_stories/shakuntala.htm</ref>
 
=ಆಸ್ಥಾನದಲ್ಲಿನ ಕಥೆ=
"https://kn.wikipedia.org/wiki/ಶಕುಂತಲೆ" ಇಂದ ಪಡೆಯಲ್ಪಟ್ಟಿದೆ