ಶಕುಂತಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೮ ನೇ ಸಾಲು:
ಶಾಕುಂತಲಾ ಮಹಾಭಾರತದಲ್ಲಿ ಬರುವ ಒಂದು ಕಥೆಯ ಪಾತ್ರ. ಶಾಕುಂತಲಾ ದುಶ್ಯಂತ ಮಹಾರಾಜನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ. ಮಹಾಭಾರತದಲ್ಲಿ ಈ ಕಥೆಯ ಉಲ್ಲೇಖವಿದೆ. [[ಕಾಳಿದಾಸ|ಕಾಳಿದಾಸನು]] [[ಅಭಿಜ್ಞಾನ ಶಾಕುಂತಲಮ್]] ಎಂಬ [[ನಾಟಕ]]ವನ್ನು ಬರೆದಿದ್ದಾನೆ. ಇಲ್ಲಿ ಬರುವ ಶಾಕುಂತಲಾ ಪಾತ್ರವು ಬರಹಗಾರರಿಂದ ನಾಟಕೀಯವಾಗಿ ನಿರೂಪಿಸಲ್ಪಟ್ಟಿದೆ.
==ಆರಂಭಿಕ ಕಥೆ==
ರಿಷಿ ಕಣ್ವ ಮಹರ್ಷಿಗಳಿಗೆ ಶಕುಂತ[[ಪಕ್ಷಿ]]ಗಳ ಮಧ್ಯೆ ಇರುವ ಪುಟ್ಟ ಮಗುವೊಂದು ಕಾಡಿನಲ್ಲಿ ಸಿಗುತ್ತದೆ. ಕಾಡಿನಲ್ಲಿ ಸಿಕ್ಕಿದ ಮಗುವನ್ನು ಕಣ್ವ ಋಷಿಗಳು ತಮ್ಮ ಆಶ್ರಮಕ್ಕೆ ತಂದು ಬೆಳೆಸುತ್ತಾರೆ. ಶಕುಂತ ಪಕ್ಷಿಗಳ ಮಧ್ಯೆ ದೊರಕಿದ ಕಾರಂ ಮಗುವಿಗೆ ಶಾಕುಂತಲಾ ಎಂದು ಹೆಸರಿಟ್ಟು ಕರೆಯುತ್ತಾರೆ. ಶಕುಂತ ಅಂದರೆ ಸುರಕ್ಷಿತ ಎಂದು ಆದಿ ಪರ್ವದಲ್ಲಿ ಕನ್ವಾಕಣ್ವ ಮಹರ್ಷಿಗಳು ಹೇಳಿದ್ದಾರೆವಿವರಿಸಿದ್ದಾರೆ.
 
=ದಂತಕಥೆ=
"https://kn.wikipedia.org/wiki/ಶಕುಂತಲೆ" ಇಂದ ಪಡೆಯಲ್ಪಟ್ಟಿದೆ