ಶಕುಂತಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೬ ನೇ ಸಾಲು:
[[File:Ravi Varma-Shakuntala.jpg|right|thumb|200px|''ಶಕುಂತಲೆಯ ನಿರಾಶೆ ಭಾವ'', ರಾಜ ರವಿ ವರ್ಮಾ ಅವರ ಚಿತ್ರಕಲೆ]]
 
ಶಾಕುಂತಲಾ ಮಹಾಭಾರತದಲ್ಲಿ ಬರುವ ಒಂದು ಕಥೆಯ ಪಾತ್ರ. ಶಾಕುಂತಲಾ ದುಶ್ಯಂತ ಮಹಾರಾಜನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ. ಮಹಾಭಾರತದಲ್ಲಿ ಈ ಕಥೆಯ ಉಲ್ಲೇಖವಿದೆ. [[ಕಾಳಿದಾಸ|ಕಾಳಿದಾಸನು]] [[ಅಭಿಜ್ಞಾನ ಶಾಕುಂತಲಮ್]] ಎಂಬ [[ನಾಟಕ]]ವನ್ನು ಬರೆದಿದ್ದಾನೆ. ಇಲ್ಲಿ ಬರುವ ಶಾಕುಂತಲಾ ಪಾತ್ರವು ಬರಹಗಾರರಿಂದ ನಾಟಕೀಯವಾಗಿ ನಿರೂಪಿಸಲ್ಪಟ್ಟಿದೆ. ರಿಷಿ ಕನ್ವಾ ಮಹರ್ಷಿಗಳಿಗೆ ಶಕುಂತ [[ಪಕ್ಷಿ]]ಗಳು ಮಧ್ಯೆ ಇರುವ ಪುಟ್ಟ ಮಗುವಿನಂತೆ ಶಕುಂತಲಾ ಕಾಡಿನಲ್ಲಿ ಕಂಡುಳು. ಆದ್ದರಿಂದ ಇವಳಿಗೆ ಶಕುಂತಲಾ ಎಂದು ಹೆಸರಿಸಿದರು. ಶಕುಂತ ಅಂದರೆ ಸುರಕ್ಷಿತ ಎಂದು ಆದಿ ಪರ್ವದಲ್ಲಿ ಕನ್ವಾ ಮಹರ್ಷಿಗಳು ಹೇಳಿದ್ದಾರೆ.
 
=ದಂತಕಥೆ=
ದುಶ್ಯಂತನು ತನ್ನ ಸೇನೆಯೊಂದಿಗೆ ಕಾಡಿನ ಮೂಲಕ ತನ್ನ ಶಸ್ತ್ರಾಸ್ತ್ರದಿಂದ ಗಾಯಗೊಂಡಂತಹ ಗಂಡು [[ಜಿಂಕೆ]]ಯನ್ನು ಹಿಂಬಾಲಿಸುತ್ತಾ ಪ್ರಯಾಣಿಸುತ್ತಿರುವಾಗ ರಾಜ ಮೊದಲು ಶಕುಂತಲಾಳನ್ನು ಎದುರಿಸುತ್ತಾನೆ. ನಂತರ ಶಕುಂತಲಾ ಮತ್ತು ದುಷ್ಯಾಂತನಿಗೆ ಗಾಂಧಾರ [[ವಿವಾಹ]]ವಾಗುತ್ತದೆ. ವ್ಯವಸ್ಥೆಯ ಪ್ರಕಾರ ಪರಸ್ಪರ [[ಪ್ರೀತಿ]]ಯನ್ನು ಅನುಭವಿಸಿ ಮದುವೆಯಾಗುತ್ತಾರೆ. ಅವನ ಸಾಮ್ರಾಜ್ಯಕ್ಕೆ ಹಿಂದಿರುಗುವ ಮೊದಲು , ದುಶ್ಯಾಂತ ತನ್ನ ವೈಯಕ್ತಿಕ ಉಂಗುರವನ್ನು ಅವಳಿಗೆ ಕೊಟ್ಟು ತನ್ನ [[ಅರಮನೆ]]ಗೆ ಬರುವ ಭರವಸೆಯನ್ನು ನೀಡಿರುತ್ತಾನೆ. ಶಕುಂತಲಾ ತನ್ನ [[ಗಂಡ]]ನ ನೆನಪಿನಲ್ಲಿ [[ಸಮಯ]]ವನ್ನು ಕಳೆದರು ಸಹ ಆಗಾಗ್ಗೆ ತನ್ನ ಹಗಲುಗನಸುಗಳಿಂದ ದೂರವಿರುತಿದ್ದಳು. ಒಂದು ದಿನ, ದುರ್ವಾಸಮುನಿ ಎಂಬ ಪ್ರಬಲ ಋಷಿ , ಆಶ್ರಮಕ್ಕೆ ಬಂದರು ಆದರೆ ದುಶ್ಯಾಂತನ ಆಲೋಚನೆಗಳಲ್ಲಿ ಕಳೆದಹೋಗಿದ್ದ ಶಕುಂತಲಾಳಿಗೆ ಅವರಿಗೆ ಸರಿಯಾಗಿ ಸ್ಪಂದಿಸುವಲ್ಲಿ ವಿಫಲವಾದಳು. ಈ ಕಾರಣದಿಂದಾಗಿ ಋಷಿಗಳು ಕೋಪಗೊಂಡು ಅವಳಿಗೆ ನೀನು ಕನಸು ಕಾಣುತ್ತಿದ್ದ ವ್ಯಕ್ತಿಯು ನಿನ್ನನ್ನು ಸಂಪೂರ್ಣವಾಗಿ ಮರೆತುಬಿಡಲಿ ಎಂದು ಹೇಳಿ ಶಾಪವನ್ನು ನೀಡಿ ಕೋಪದಿಂದ ಹೊರಟುಹೋದರು, ಅವಳು ಅವರಲ್ಲಿ ಕ್ಷಮೆಯಾಚಿಸುತ್ತಾಳೆ . ನಂತರ ಮುನಿಗಳ ಕೋಪ ಹೊರಟುಹೋದ ಮೀಲೆ ನಿನ್ನನ್ನು ಮರೆತಿದ್ದ ವ್ಯಕ್ತಿಯು ನಿನಗೆ ನೀಡಲಾದ ವೈಯಕ್ತಿಕ ಸಂಕೇತವಾದ [[ಉಂಗುರ]]ವನ್ನು ತೋರಿಸಿದ್ದಲ್ಲಿ ಅವನು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾನೆ ಎಂದು ತಾವು ಕೊಟ್ಟ ಶಾಪವನ್ನು ಮಾರ್ಪಡಿಸುತ್ತಾರೆ. ಸಮಯ ಕಳೆದುಹೋಯಿತು, ಶಕುಂತಳಾನ್ನು ದುಶ್ಯಾಂತನಿಗೆ ಹಿಂದಿರುಗಿಸುವಂತೆ ಅಂತಿಮವಾಗಿ ಅವಳ ಪೋಷಕರು , ಹಾಗೂ ಅವಳ ಕೆಲವು ಸಹವರ್ತಿಗಳೊಂದಿಗೆ ರಾಜಧಾನಿಗೆ ತೆರಳುತ್ತಾರೆ. ದಾರಿಯಲ್ಲಿ ಅವರು ಕಾನೋ [[ದೋಣಿ]] ಮೂಲಕ [[ನದಿ]] ದಾಟಬೇಕಿತ್ತು ಮತ್ತು ನದಿಯ ಆಳವಾದ [[ನೀಲಿ]] ನೀರಿನ ಮಾರುದಕ್ಕು , ಶಕುಂತಲಾ ನೀರಿನ ಮೂಲಕ ತನ್ನ ಬೆರಳುಗಳನ್ನು ಓಡಾಡಿಸುತ್ತಿದ್ದಳು. ಆ ಸಮಯದಲ್ಲಿ ಆಕೆಗೆ ದುಶ್ಯಾಂತನು ಕೊಟ್ಟ ಉಂಗುರವು ತನ್ನ ಬೆರಳುಗಳು ತಿರಸ್ಕರಿಸಿದರೂ ಅವಳನ್ನು ಕೇಳದೆ ನೀರಿನಲ್ಲಿ ಬಿದ್ದು ಬಿಡುತ್ತದೆ. <ref> http://www.kidsgen.com/fables_and_fairytales/indian_mythology_stories/shakuntala.htm</ref>
"https://kn.wikipedia.org/wiki/ಶಕುಂತಲೆ" ಇಂದ ಪಡೆಯಲ್ಪಟ್ಟಿದೆ