ಶಕುಂತಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೬ ನೇ ಸಾಲು:
[[File:Ravi Varma-Shakuntala.jpg|right|thumb|200px|''ಶಕುಂತಲೆಯ ನಿರಾಶೆ ಭಾವ'', ರಾಜ ರವಿ ವರ್ಮಾ ಅವರ ಚಿತ್ರಕಲೆ]]
 
ಶಾಕುಂತಲಾ ಮಹಾಭಾರತದಲ್ಲಿ ಬರುವ ಒಂದು ಕಥೆಯ ಪಾತ್ರ. ಶಾಕುಂತಲಾ ದುಶ್ಯಂತನ ದುಶ್ಯಂತ ಮಹಾರಾಜನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ. ಮಹಾಭಾರತದಲ್ಲಿ ಈ ಕಥೆಯ ಉಲ್ಲೇಖವಿದೆ. [[ಕಾಳಿದಾಸ]]ರು [[ಅಭಿಜ್ಞಾನ ಶಾಕುಂತಲಮ್]] ಎಂಬ [[ನಾಟಕ]]ವನ್ನು ಬರೆದಿದ್ದಾರೆ ಮತ್ತು ಅನೇಕ ಬರಹಗಾರರಿಂದ ನಾಟಕೀಯವಾಗಿ ನಿರೂಪಿಸಲ್ಪಟ್ಟಿದ್ದಾಳೆ. ರಿಷಿ ಕನ್ವಾ ಮಹರ್ಷಿಗಳಿಗೆ ಶಕುಂತ [[ಪಕ್ಷಿ]]ಗಳು ಮಧ್ಯೆ ಇರುವ ಪುಟ್ಟ ಮಗುವಿನಂತೆ ಶಕುಂತಲಾ ಕಾಡಿನಲ್ಲಿ ಕಂಡುಳು. ಆದ್ದರಿಂದ ಇವಳಿಗೆ ಶಕುಂತಲಾ ಎಂದು ಹೆಸರಿಸಿದರು. ಶಕುಂತ ಅಂದರೆ ಸುರಕ್ಷಿತ ಎಂದು ಆದಿ ಪರ್ವದಲ್ಲಿ ಕನ್ವಾ ಮಹರ್ಷಿಗಳು ಹೇಳಿದ್ದಾರೆ.
 
=ದಂತಕಥೆ=
"https://kn.wikipedia.org/wiki/ಶಕುಂತಲೆ" ಇಂದ ಪಡೆಯಲ್ಪಟ್ಟಿದೆ