ಪ್ರತಿಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨೯ ನೇ ಸಾಲು:
'''ಇಮ್ಯಾಜಿನೇಷನ್''' ಜೀನಿಯಸ್‍ಕ್ಕಿಂತ ಭಿನ್ನ. ಇಮ್ಯಾಜಿನೇಷನ್ ಪರಿಕಲ್ಪನೆಗೆ ಇಂಗ್ಲಿಷ್ ಸಾಹಿತ್ಯ ಮೀಮಾಂಸೆಯಲ್ಲಿ ಪ್ರಾಧಾನ್ಯ ಬಂದವೂ ರೋಮ್ಯಾಂಟಿಕ್ ಕವಿಗಳಿಂದ ಫ್ರಾನ್ಸಿ, ಇಮ್ಯಾಜಿನೇಷನ್ ಎರಡು ಪರಿಕಲ್ಪನೆಗಳಿಗೂ ದೀರ್ಘ ವಿವರಣೆ ಕೊಟ್ಟವನು . ಕೋಲ್‍ರಿಜ್ (ಅವನ ''ಬಯಗ್ರಾಫಿಯ ಲಿಟರೇರಿಯ'' ಗ್ರಂಥದಲ್ಲಿ) ವರ್ಡ್ಸ್‌ವರ್ತ್ ಷೆಲ್ಲಿ, ಕೀಟ್ಸ್ ಈ ಪರಿಕಲ್ಪನೆಯನ್ನು ಕುರಿತು ಬರೆದಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಪಾಶ್ಚಾತ್ಯ ಸಾಹಿತ್ಯ, ಮೀಮಾಂಸೆಯ ಪ್ರಕಾರ ಇಮ್ಯಾಜಿನೇಷನ್ (ಪ್ರತಿಭೆ) ಸೃಜನಾತ್ಮಕವಾದುದು, ಬದುಕಿನ ಅನುಭವವನ್ನು ಅರ್ಥವತ್ತಾಗಿ, ಅದರಲ್ಲಿ ಒಂದು ವಿನ್ಯಾಸ ಒಂದು ದರ್ಶನ (ವಿಷನ್) ಮಾಡುವಂತೆ ಪುನರ್ ಸೃಷ್ಠಿ ಮಾಡುವ ಶಕ್ತಿ. ಫ್ರಾನ್ಸಿಗೆ ಇಮ್ಯಾಜಿನೇಷನ್‍ನ ಗಾಢತೆಯಾಗಲಿ ಸೃಜನಶಕ್ತಿಯಾಗಲಿ ಇಲ್ಲ.
 
-- ಉಲ್ಲೇಖ --
<references />
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಪ್ರತಿಭೆ" ಇಂದ ಪಡೆಯಲ್ಪಟ್ಟಿದೆ