ಪ್ರತಿಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಪರಿವಿಡಿ ತಯಾರಿ
೨೫ ನೇ ಸಾಲು:
 
== ಪ್ರತಿಭೆ ಮತ್ತು ಇಮ್ಯಾಜಿನೇಶನ್ ==
ಪಾಶ್ಚಾತ್ಯ ಸಾಹಿತ್ಯ ಮೀಮಾಂಸೆಯಲ್ಲಿ '''ಜಿನೀಯಸ್''' ಬೇರೆ ಇಮಾಜಿನೇಷನ್ ಚೌಕಿ ಜೀನಿಯಸ್ ಜನ್ಮದತ್ತವಾದ ಅಸಾಧಾರಣ ಶಕ್ತಿ, ಸಾಮಥ್ರ್ಯ, ಇದರಲ್ಲಿ ಪೈನೀ ಕೃಪೆಯುಂಟು ಎಂಬ ಭಾವನೆಯೂ ಇದೆ. ಸ್ವೋಪಜ್ಞತೆ ಇದರ ವಿಶಿಷ್ಟ ಲಕ್ಷಣ. (`ಜೀನಿಯಸ್ ವರ್ಗಕ್ಕೆ ಸೇರಿದ ಒಂದು ಪದ `ಟ್ಯಾಲೆಂಟ್. ಟ್ಯಾಲೆಂಟ್ ಕೌಶಲ ಎನ್ನಬಹುದಾದರೂ ಇದನ್ನು ಪ್ರಯತ್ನ ವರ್ಷದಿಂದಲೇ ಪಡೆಯಲು ಸಾಧ್ಯವಿಲ್ಲ ಎನ್ನುವ ಧ್ವನಿಯುಂಟು) ಶಿವರುದ್ರಪ್ಪನವರು ಇ.ಎಫ್. ಕ್ಯಾರೆಟ್‍ನ `'''ವಾಟ್ ಈಸ್ ಬ್ಯೂಟಿ?''' ಈ ಬರಹದಿಂದ ಒಂದು ವಾಕ್ಯವನ್ನು ಉದ್ಗರಿಸುತ್ತಾರೆ. ಕುಶಲನಾದವನು ತನ್ನ ಕಾಲದ ಆಶೋತ್ತರಗಳಿಗೆ ರಚ್ಚ ಕೊಡುತ್ತಾ ತನ್ನ ಇಲದವರೊಂದಿಗೆ ಕೃತ್ಯ ಹಿಡಿದು ನಡೆದ ಶಕ್ತನಾದವನು (ಜೀನಿಯಸ್; ತನ್ನ ಕಾಲದವರು ಕಾಣಲಾರದುದರ ಕಡೆಗೆ ಕೈ ತೋರಿಸುತ್ತಾನೆ" ಅವರು ಒಂದು ಮನಶ್ಶಾಸ್ತ್ರೀಯ ವಿವರಣೆಯನ್ನು ಉದ್ಧರಿಸುತ್ತಾರೆ. " `'''ಶಕ್ತಿ ಎಂದರೆ ಚಿತ್ತ ಭೂಮಿಯ ಅಚ್ಚನದ ತಲಾತಲದಲ್ಲಿ ಹುದುಗಿದ ಅನುಭವಗಳನ್ನು ಸ್ಫೂರ್ತಿಯಿಂದ ಮೂರ್ತಿಭವಿಸುವ ಸಾಮಥ್ರ್ಯ"''' (ಲೂಯಿಸ್ ಕೆ. ಆನ್ಸ್‍ಪೇಜರ್), ಎಂದರೆ, ಜೀನಿಯಸ್ ಹುಟ್ಟುತ್ತಲೇ ಪಡೆದುಕೊಂಡ, ವಿವರಣಾತೀತ, ಅಸಾಧಾರಣ ಶಕ್ತಿ. ಇದರ ವಿಶಿಷ್ಟ ಲಕ್ಷಣ ಸ್ವೋಪಜ್ಞತೆ. `ಜೀನಿಯಸ್ ಸಾಹಿತ್ಯ ಕ್ಷೇತ್ರಕ್ಕೆ ಅಥವಾ ಕಲೆಗೆ ಸೀಮಿತವಾದುದಲ್ಲಿ. ಈ ಅಸಾಧಾರಣ ಶಕ್ತಿ ಯಾವ ಕ್ಷೇತ್ರವನ್ನಾದರೂ ಆರಿಸಿಕೊಳ್ಳಬಹುದು. `ಜೀನಿಯಸ್ ಒಂದು ಜನಾಂಗದ ಅಂತಃಸತ್ವದ ಅಭಿವ್ಯಕ್ತಿಯ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ಹೇಳಬಹುದು.
 
`'''ಇಮ್ಯಾಜಿನೇಷನ್''' `ಜೀನಿಯಸ್‍ಕ್ಕಿಂತ ಭಿನ್ನ. `ಇಮ್ಯಾಜಿನೇಷನ್ ಪರಿಕಲ್ಪನೆಗೆ ಇಂಗ್ಲಿಷ್ ಸಾಹಿತ್ಯ ಮೀಮಾಂಸೆಯಲ್ಲಿ ಪ್ರಾಧಾನ್ಯ ಬಂದವೂ ರೋಮ್ಯಾಂಟಿಕ್ ಕವಿಗಳಿಂದ `ಫ್ರಾನ್ಸಿ, `ಇಮ್ಯಾಜಿನೇಷನ್ ಎರಡು ಪರಿಕಲ್ಪನೆಗಳಿಗೂ ದೀರ್ಘ ವಿವರಣೆ ಕೊಟ್ಟವನು . ಕೋಲ್‍ರಿಜ್ (ಅವನ `''ಬಯಗ್ರಾಫಿಯ ಲಿಟರೇರಿಯ'' ಗ್ರಂಥದಲ್ಲಿ) ವರ್ಡ್‍ವರ್ತ್ವರ್ಡ್ಸ್‌ವರ್ತ್ ಷೆಲಿಷೆಲ್ಲಿ, ಕೀಟ್ಟಿದೂಕೀಟ್ಸ್ ಈ ಪರಿಕಲ್ಪನೆಯನ್ನು ಕುರಿತು ಬರೆದಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಪಾಶ್ಚಾತ್ಯ ಸಾಹಿತ್ಯ, ಮೀಮಾಂಸೆಯ ಪ್ರಕಾರ `ಇಮ್ಯಾಜಿನೇಷನ್ (ಪ್ರತಿಭೆ) ಸೃಜನಾತ್ಮಕವಾದುದು, ಬದುಕಿನ ಅನುಭವವನ್ನು ಅರ್ಥವತ್ತಾಗಿ, ಅದರಲ್ಲಿ ಒಂದು ವಿನ್ಯಾಸ ಒಂದು ದರ್ಶನ (ವಿಷನ್) ಮಾಡುವಂತೆ ಪುನರ್ ಸೃಷ್ಠಿ ಮಾಡುವ ಶಕ್ತಿ. ಫ್ರಾನ್ಸಿಗೆ `ಇಮ್ಯಾಜಿನೇಷನ್‍ನ ಗಾಢತೆಯಾಗಲಿ ಸೃಜನಶಕ್ತಿಯಾಗಲಿ ಇಲ್ಲ.
 
 
"https://kn.wikipedia.org/wiki/ಪ್ರತಿಭೆ" ಇಂದ ಪಡೆಯಲ್ಪಟ್ಟಿದೆ