ಓಯಸಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು roboto aldono de: en:Oasis
No edit summary
೧ ನೇ ಸಾಲು:
[[Image:Peru Ica Oasis bluesky.png|right|thumb|[[ಪೆರು]] ದೇಶದ ಇಕ ಪ್ರದೇಶದಲ್ಲಿರುವ ಓಯಾಸಿಸ್]]
[[ಮರುಭೂಮಿ]]ಯಲ್ಲಿ ಕಂಡುಬರುವ ನೀರಿನ ಬುಗ್ಗೆಗೆ '''ಓಯಾಸಿಸ್''' ಎಂದು ಕರೆಯುತ್ತಾರೆ. ಅತಿಉಷ್ಣ ಪ್ರದೇಶಗಳಾದ [[ದಖನ್ ಪ್ರಸ್ಥಭೂಮಿ]] ಮತ್ತು [[ಸಹಾರ ಮರುಭೂಮಿ]]ಯಂತಹ ಮರಳುಗಾಡಿನಲ್ಲಿ ಓಯಸಿಸಗಳು ಅಲ್ಲಿನ ನಿವಾಸಿಗಳಿಗೆ ಮತ್ತು ಪ್ರಾಣಿಗಳಿಗೆ ಜೀವಜಲವಿದ್ದಂತೆ. ಆದರೆ ಮರಳುಗಾಡಿನ ಪ್ರದೇಶಗಳಲ್ಲಿ ಅಲ್ಲಿನ ತೀಕ್ಷ್ಣ ಬಿಸಿಲು ಮರಳಿನ ಮೇಲೆ ಪ್ರತಿಫಲಿಸಿ ದೂರದಲ್ಲೆಲ್ಲೋ ನೀರಿನ ಚಿಲುಮೆಯಿದ್ದಂತೆ ಭ್ರಮೆಯುಂಟು ಮಾಡುತ್ತದೆ. ಇದೇ ಕಾರಣಕ್ಕೆ ಈ ಭ್ರಮಾಸ್ವರೂಪಕ್ಕೆ ''ಮಾಯಾಜಲ'' ಅಥವಾ [[ಬಿಸಿಲ್ಗುದುರೆ]] ಅಂತಲೂ ಹೆಸರಿದೆ. ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಮಾಯಾಜಲದ ಬಗ್ಗೆ ರೂಪಕಗಳನ್ನು ಅಲ್ಲಲ್ಲಿ ನೋಡಬಹುದಾಗಿದೆ.
 
{{commons|Oasis|ಓಯಾಸಿಸ್}}
"https://kn.wikipedia.org/wiki/ಓಯಸಿಸ್" ಇಂದ ಪಡೆಯಲ್ಪಟ್ಟಿದೆ