ಗಿಟಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: scn:Chitarra acustica
ಚು robot Adding: an:Guitarra; cosmetic changes
೧ ನೇ ಸಾಲು:
[[Imageಚಿತ್ರ:Acoustic guitar.jpg|thumb|ಅಕೊಸ್ಟಿಕ್ ಗಿಟಾರ್ ]]
'''ಗಿಟಾರ್ ''' ಒಂದು ಜನಪ್ರಿಯ ತಂತಿ ವಾದ್ಯ. ತಂತಿಗಳನ್ನು ಬೆರಳು ಅಥವಾ ಪ್ಲೆಕ್ಟ್ರಮ್‌(ಪಿಕ್)ನಿಂದ ಮೀಟಿದಾಗ, ಅವುಗಳ ಕಂಪನದಿಂದ ಸ್ವರ ಹೊರಹೊಮ್ಮುತ್ತದೆ. ಗಿಟಾರ್‌ಗಳನ್ನು ಅಕೊಸ್ಟಿಕ್ ಅಥವಾ ಎಲಕ್ಟ್ರಿಕ್ ಅಥವಾ ಸೆಮಿ-ಅಕೊಸ್ಟಿಕ್ ಎಂದು ಸ್ಥೂಲವಾಗಿ ವರ್ಗೀಕರಿಸಬಹುದು. ಗಿಟಾರಿನ ಬಳಕೆ ೧೯ನೆ ಶತಮಾನದಿಂದ ಅತೀವ ಜನಪ್ರಿಯತೆ ಕಂಡು ಎಲ್ಲಾ ಸಂಗೀತಶೈಲಿಗಳಲ್ಲಿ ಇದರ ಬಳಕೆಯಾಗಿದೆ. ಗಿಟಾರ್ ಪಾಶ್ಚಾತ್ಯ ಸಂಗೀತಶೈಲಿಯ ಉಪವಿಭಾಗಗಳಾದ [[ರಾಕ್ ಸಂಗೀತ|ರಾಕ್]], ಮತ್ತು [[ಬ್ಲೂಸ್ ಸಂಗೀತ|ಬ್ಲೂಸ್]] ಶೈಲಿಗಳ ಪ್ರಮುಖ ವಾದ್ಯವಾಗಿದೆ. ಗಿಟಾರ್ ವಾದಕರನ್ನು ಗಿಟಾರಿಸ್ಟ್ ಎಂದು ಸಾಮಾನ್ಯವಾಗಿ ಸಂಭೊಧಿಸಲಾಗುತ್ತದೆ.
 
== ಚರಿತ್ರೆ ==
ಗಿಟಾರನ್ನು ಹೋಲುವಂಥ ವಾದ್ಯಗಳು ಸುಮಾರು ೫೦೦೦ ವರ್ಷಗಳಿಂದ ಬಳಕೆಯಲ್ಲಿದೆ. ಗಿಟಾರ್ ಮೂಲ ಹುಡುಕಿದರೆ ಕುರುಹುಗಳು ಮಧ್ಯ ಎಷಿಯಾದ ಕೆಲವು ತಂತಿ ವಾದ್ಯಗಳಿಗೆ ಕರೆತರುತ್ತವೆ. ಇರಾನಿನಲ್ಲಿ ಪತ್ತೆಯಾಗಿರುವ ಪ್ರಚೀನ ಸೂಸಾ ನಗರದ ಅವಶೇಷಗಳಲ್ಲಿ ದೊರಕಿರುವ ಕೆತ್ತನೆಗಳಲ್ಲಿ ಗಿಟಾರ್‌ನಂತಹ ವಾದ್ಯ ಕಾಣಸಿಗುತ್ತದೆ. ಗಿಟಾರ್ ಪದ ಸ್ಪ್ಯಾನಿಷ್ ಭಾಷೆಯಿಂದ ಜಗತ್ತಿನ ಇತರ ಭಾಷೆಗಳಿಗೆ ತಲುಪಿತು. ಗಿಟಾರ್ ಪದದ ಮೂಲದ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲವಾದರೂ ಅದರ ಬಗ್ಗೆ ಕೆಲವು ಸ್ಪಷ್ಟ ಅಭಿಪ್ರಾಯಗಳಿವೆ. ಅರಬ್ಬೀ ಅಥವಾ ಪಾರಸಿ ಅಥವಾ ಸಂಸ್ಕೃತ(ಸಂಗೀತ + ತಾರ್ ಯಾನೆ ತಂತಿ) ಬಾಷೆಗಳ ಪದಗಳಿಂದ ಈ ಪದ ಹುಟ್ಟಿರಬಹುದೆಂಬ ಅಭಿಪ್ರಾಯಗಳಿವೆ. ಒಟ್ಟಿನಲ್ಲಿ ಇಂಡೂ-ಯೂರೋಪಿಯನ್ ಭಾಷೆಗಳ ಪದಗಳಿಂದ ಈ ಪದ ಹುಟ್ಟಿದೆ. [[ಲ್ಯೂಟ್]](ಪಾಶ್ಚಾತ್ಯ ಶಾಸ್ತ್ರೀಯ ಸಂಗಿತದಲ್ಲಿ ಇದರ ಬಳಕೆಯಿದೆ) ಎಂಬ ತಂತಿವಾದ್ಯ ಗಿಟಾರಿನ ಪೂರ್ವಜ ಎಂಬ ಅಭಿಪ್ರಾಯ ಕೂಡ ಇದೆ. ಎಲಕ್ಟ್ರಿಕ್ ಗಿಟಾರ್ ೧೯೩೧ರಲ್ಲಿ ಅಡಾಲ್ಫ್ ರಿಕನ್‌ಬ್ಯಾಕರ್, ಜಾರ್ಜ್ ಬ್ಯುಕ್ಯಾಂಪ್ ಮತ್ತು ಪೌಲ್ ಬರ್ತ್ ಸಹಾಯದೊಂದಿಗೆ ೧೯೩೧ರಲ್ಲಿ ಕಂಡುಹಿಡಿದ.
<br clear="both" />
== ಗಿಟಾರಿನ ಭಾಗಗಳು ==
[[Imageಚಿತ್ರ:Electric guitar parts kn.jpg|thumb|200px|ಗಿಟಾರಿನ ಭಾಗಗಳು]]
ಗಿಟಾರಿನ ಕೆಲವು ಭಾಗಗಳು ಹೀಗಿವೆ.
 
೨೫ ನೇ ಸಾಲು:
ಗಿಟಾರಿನಲ್ಲಿ ಸಾಮಾನ್ಯವಾಗಿ ಆರು ತಂತಿಗಳಿರುತ್ತವೆ ಆದರೆ ಹಲವು ವ್ಯತ್ಯಯಗಳಿವೆ. ೧೨ ತಂತಿ, ೭ ತಂತಿ, ೪ ತಂತಿಯ (ಉದಾ. ಬೇಸ್ ಗಿಟಾರ್) ಕೂಡ ಪ್ರಚಲಿತದಲ್ಲಿವೆ. ಈಗಿನ ಕಾಲದ ಗಿಟಾರ್‌ಗಳು ವಿಶ್ಶಿಷ್ಟ ಆಕಾರ (ಉದಾ. ಎರಡು ನೆಕ್‌ವುಳ್ಳ ಗಿಟಾರ್)ಹಾಗು ವರ್ಣಗಳಲ್ಲಿ ಲಭ್ಯವಿದೆ. ತಗ್ಗಿನ ಸ್ಥಾಯಿಯ ಸ್ವರಗಳನ್ನು ಹೊಮ್ಮಿಸುವ ತಂತಿಗಳು ದಪ್ಪವಿದ್ದು ಮೇಲಿನ ಸ್ಥಾಯಿಯ ಸ್ವರಗಳನ್ನು ಹೊಮ್ಮಿಸುವ ತಂತಿಗಳು ತೆಳ್ಳಗಿರುತ್ತವೆ.
 
== ಗಿಟಾರ್ ಶೃತಿ ==
ಗಿಟಾರನ್ನು ಹಲವಾರು ವಿಧಗಳ ಶೃತಿಗೆ ಅಳವಡಿಸಬಹುದು ಆದರೆ ಸಾಮಾನ್ಯವಾಗಿ ಬಳಸುವ ಗಿಟಾರ್ ಶೃತಿ(ಇಎಡಿಜಿಬಿಇ) ಪಾಶ್ಚಾತ್ಯ ಸ್ವರ ಪದ್ದತಿಯಲ್ಲಿ ಹೀಗಿದೆ.
 
೩೬ ನೇ ಸಾಲು:
 
 
== ಪ್ರಸಿದ್ದ ಗಿಟಾರ್ ವಾದಕರು ==
:[[ಜಿಮ್ಮಿ ಹೆಂಡ್ರಿಕ್ಸ್]]
:[[ಎರಿಕ್ ಕ್ಲ್ಯಾಪ್ಟನ್]]
೬೨ ನೇ ಸಾಲು:
:[[ಕರ್ಕ್ ಹ್ಯಾಮೆಟ್ಟ್]]
 
== ಬಾಹ್ಯ ಸಂಪರ್ಕ ಕೊಂಡಿಗಳು ==
{{commons|Guitar}}
* [http://www.olga.net/ ದಿ ಆನ್‌ಲೈನ್ ಗಿಟಾರ್ ಆರ್ಕೈವ್] ಅಂತರ್ಜಾಲದ ಅತಿ ಹಳೆಯ ಹಾಗು ದೊಡ್ಡ ಗಿಟಾರ್ ಸಂಗೀತ ಪ್ರತಿಗಳ ಭಂಡಾರ
* [http://www.delcamp.net/en/index.html ಡೆಲ್‌ಕ್ಯಾಂಪ್.ನೆಟ್] ೧೫೦೦ ಶಾಸ್ತ್ರೀಯ ಗಿಟಾರ್ ಕೃತಿಗಳ ಭಂಡಾರ
* [http://www.guitar-school-online.com ಗಿಟಾರ್-ಸ್ಕೂಲ್-ಆನ್‌ಲೈನ್.ಕಾಂ] ಅಂತರ್ಜಾಲ ಸ್ಥಿತ ಗಿಟಾರ್ ಪಾಟಶಾಲೆ, ಸ್ಕೇಲ್‌ ಮತ್ತು ಕಾರ್ಡ್‌ಗಳ ಬಗ್ಗೆ ವಿವರವಿದೆ.
೭೦ ನೇ ಸಾಲು:
 
<!--Category-->
[[Category:ಸಂಗೀತ ವಾದ್ಯಗಳು]]
 
<!-- interwiki -->
 
[[Categoryವರ್ಗ:ಸಂಗೀತ ವಾದ್ಯಗಳು]]
 
[[af:Kitaar]]
[[als:Gitarre]]
[[an:Guitarra]]
[[ang:Ȝitārre]]
[[ar:قيثارة]]
"https://kn.wikipedia.org/wiki/ಗಿಟಾರ್" ಇಂದ ಪಡೆಯಲ್ಪಟ್ಟಿದೆ