ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩೪ ನೇ ಸಾಲು:
ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦ ಲೇಖನ ಬರೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವವರಿಗೆ ಧನ್ಯವಾದಗಳು. ಇದರೊಂದಿಗೆ ಒಂದು ವಿಶೇಷ ಸೂಚನೆ ಏನೆಂದರೆ, ದಯವಿಟ್ಟು ಹೊಸ ಲೇಖನಗಳನ್ನು ಬರೆದ ನಂತರ ಮಾತ್ರ <nowiki> [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ಬರೆದ ಲೇಖನ]] </nowiki> ಎಂದು ಸೇರಿಸಿ, ಇದನ್ನು ವಿಸ್ತರಿಸಿದ ಲೇಖನಗಳಿಗೆ ಸೇರಿಸಬೇಡಿ.
ವಿಸ್ತರಿಸಿದ ಲೇಖನಗಳಾದಲ್ಲಿ, ಅವುಗಳಿಗೆ <nowiki>[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]] </nowiki> ಎಂದು ಸೇರಿಸಿ. ಇದನ್ನು ಲೇಖನದ ಚರ್ಚೆಪುಟದಲ್ಲಿ ಸೇರಿಸಬೇಡಿ. ಲೇಖನದ ವರ್ಗದಲ್ಲಿ ಸೇರಿಸಬೇಕು ಮತ್ತು ಎರಡು - ಮೂರು ಉಲ್ಲೇಖಗಳನ್ನು ಸೇರಿಸಿದರೆ, ಅವುಗಳನ್ನು ವಿಸ್ತರಿಸಿದ ಲೇಖನದ ವಿಭಾಗದಲ್ಲಿ ಪರಿಗಣಿಸಲಾಗುವುದಿಲ್ಲ. ವಿಸ್ತರಿಸಿದ ಲೇಖನವು ಕನಿಷ್ಟ ೩೦೦ (ಮೂರು ನೂರು) ಪದಗಳನ್ನು ಹೊಂದಿರಬೇಕು. ಉಲ್ಲೇಖ, ಛಾಯಾಚಿತ್ರ, ಇನ್ಫೋಬಾಕ್ಸ್ ಸೇರಿಸಿದರೆ ಮತ್ತು ಹಳೆಯ ವಿಜ್ಞಾನ ಲೇಖನಗಳನ್ನು ವಿಸ್ತರಿಸಿದರೆ ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅದು ಸ್ಪರ್ಧೆಯ ವ್ಯಾಪ್ತಿಯೊಳಗೆ ಬರುವುದಿಲ್ಲ. ಪಟ್ಟಿಯಲ್ಲಿರುವ ಲೇಖನಗಳನ್ನು ಬರೆಯಿರಿ ಮತ್ತು ವಿಸ್ತರಿಸಿ.--[[ಸದಸ್ಯ:Arpitha05|Arpitha05]] ([[ಸದಸ್ಯರ ಚರ್ಚೆಪುಟ:Arpitha05|ಚರ್ಚೆ]]) ೧೬:೦೮, ೨೧ ಮಾರ್ಚ್ ೨೦೨೦ (UTC)</br>
 
{{ping|Arpitha05}} ಈವೆಂಟ್ ಪುಟದಲ್ಲಿ (ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦) ತಿಳಸಿದ ಪ್ರಕಾರ ಈ ಸ್ಪರ್ಧೆಗೆ ಸ್ತ್ರೀವಾದ, ಮಹಿಳಾ ಜೀವನಚರಿತ್ರೆ ಮತ್ತು ಲಿಂಗ ತಾರತಮ್ಯ ಕೇಂದ್ರಿತ ವಿಷಯಗಳೊಂದಿಗೆ ಜಾನಪದ ಸಂಸ್ಕೃತಿ ಎಂಬ ವಿಶಯವನ್ನು ಹೊಂದಿದ್ದು, ಜಾನಪದ ಕಲಾವಿದರು, ಜಾನಪದ ನೃತ್ಯಗಾರರು, ಜಾನಪದ ಗಾಯಕರು, ಜಾನಪದ ಸಂಗೀತಗಾರರು, ಜಾನಪದ ಆಟದ ಕ್ರೀಡಾಪಟುಗಳು, ಪುರಾಣಗಳಲ್ಲಿ ಮಹಿಳೆಯರು, ಜಾನಪದ ಕಥೆಗಳಲ್ಲಿ ಮಹಿಳಾ ಯೋಧರು, ಮಾಟಗಾತಿಯರು ಮತ್ತು ಮಾಟಗಾತಿ ಬೇಟೆ, ಕಾಲ್ಪನಿಕ ಕಥೆಗಳಂತಹ ವಿಷಯಗಳನ್ನು ಒಳಗೊಂಡಿರುವ ಯಾವುದೇ ಲೇಖನಗಳನ್ನು ಬರೆಯಬಹುದು . ಆದರೆ ನೀವು "ಪಟ್ಟಿಯಲ್ಲಿರುವ ಲೇಖನಗಳನ್ನು ಬರೆಯಿರಿ ಮತ್ತು ವಿಸ್ತರಿಸಿ" ಎಂದು ಕೇಳಿಕೊಂಡಿದ್ದೀರ. ಏನು ಮಾಡಬೇಕೆಂದು ದಯವಿಟ್ಟು ನಮಗೆ ತಿಳಿಸಿ.--[[ಸದಸ್ಯ:Yakshitha|Yakshitha]] ([[ಸದಸ್ಯರ ಚರ್ಚೆಪುಟ:Yakshitha|ಚರ್ಚೆ]]) ೦೪:೪೮, ೨೩ ಮಾರ್ಚ್ ೨೦೨೦ (UTC)
 
[[ಸದಸ್ಯ:Yakshitha|ಯಕ್ಷಿತಾ]]ರವರೆ ನಾನು ಲೇಖನಗಳ ಪಟ್ಟಿ ಇರುವ ಕೊಂಡಿಯನ್ನು ವಿಕಿಪೀಡಿಯ:ಯೋಜನೆ/ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦ ಪುಟದಲ್ಲಿ (ಈವೆಂಟ್ ಪುಟದಲ್ಲಿ) ವಿಷಯ ವಿಭಾಗದಲ್ಲಿ ನೀಡಿದ್ದೇನೆ. ನಾನು ಆ ಕೊಂಡಿಯನ್ನು ಸ್ಪರ್ಧೆಯು ಆರಂಭವಾದಾಗಲೇ ನೀಡಿದ್ದೆ. ದಯಮಾಡಿ ಒಮ್ಮೆ ನೋಡಿ.--[[ಸದಸ್ಯ:Arpitha05|Arpitha05]] ([[ಸದಸ್ಯರ ಚರ್ಚೆಪುಟ:Arpitha05|ಚರ್ಚೆ]]) ೦೬:೦೦, ೨೩ ಮಾರ್ಚ್ ೨೦೨೦ (UTC)